- Advertisement -spot_img

TAG

America

ಗಗನಯಾತ್ರಿ ಸುನಿತಾ ವಿಲಿಯಮ್ಸ್ ‌ಆರೋಗ್ಯದ ಬಗ್ಗೆ ಆಂತಕಕಾರಿ ಸಂಗತಿ ಹೊರಹಾಕಿದ ನಾಸಾ!

ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರ ಆರೋಗ್ಯದ ವಿಚಾರವಾಗಿ ನಾಸಾ ಒಂದು ಆತಂಕಕಾರಿ ಸಂಗತಿ ಹೊರಹಾಕಿದೆ. ಹತ್ತು ದಿನಗಳ ಕಾರ್ಯಾಚರಣೆಗಾಗಿ ಜೂನ್ 6 ರಂದು ತಮ್ಮ ಸಹ ಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ...

ಭಾರತೀಯ ದಂಪತಿಗಳಿಗೆ ಜನಿಸುವ ಮಕ್ಕಳ ಪೌರತ್ವಕ್ಕೆ ಕೊಕ್ಕೆ ಹಾಕಲು ಟ್ರಂಪ್ ಸಿದ್ದತೆ ?

ಬೆಂಗಳೂರು: ಭಾರತ ಮತ್ತು ಅಮೆರಿಕಾದಲ್ಲಿರುವ ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ಯಾವತ್ತೂ ಕಂಟಕ ಎನ್ನುವುದು ಈ ಹಿಂದೆ ಅವರು ಅಧ್ಯಕ್ಷರಾಗಿದ್ದಾಗಲೇ ಸಾಬೀತಾಗಿತ್ತು. ಇದೀಗ ಅವರು ಮತ್ತೆ ಅದೇ ನಿಟ್ಟಿನಲ್ಲಿ ಸಾಗಲು ಹೊರಟಿದ್ದಾರೆ. ಅಮೆರಿಕಾದ ಪೌರತ್ವ...

ಡೊನಾಲ್ಡ್ ಟ್ರಂಪ್ ವಯಸ್ಸೆಷ್ಟು? ಇವರ ಪತ್ನಿ ಯಾರು? ಇಲ್ಲಿದೆ ವಿವರ

ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎಂಬ ಹಿರಿಮೆಗೆ ಡೊನಾಲ್ಡ್ ಟ್ರಂಪ್ ಪಾತ್ರರಾಗಿದ್ದಾರೆ. ಇವರ ಈಗಿನ ವಯಸ್ಸು78 ವರ್ಷ. ಅಮೆರಿಕದ 47ನೇ ಅಧ್ಯಕ್ಷರಾಗಿರುವ ಇವರು ಜೂನ್ 4, 1946ರಲ್ಲಿ ಜನಿಸಿದರು. ಅಧ್ಯಕ್ಷ ಪಟ್ಟ ಅಲಂಕರಿಸುವ...

ಅಮೆರಿಕದ ಪಾಲಿಗೆ ಸುವರ್ಣ ಯುಗದ ಆರಂಭ: ಟ್ರಂಪ್

ಫ್ಲೋರಿಡಾ: ಮಹತ್ತರವಾದ ಉದ್ದೇಶಕ್ಕಾಗಿಯೇ ದೇವರು ನನ್ನನ್ನು ಬದುಕುಳಿಸಿದ್ದಾರೆ. ಅಮೆರಿಕದ ಪಾಲಿಗೆ ಸುವರ್ಣ ಯುಗದ ಆರಂಭಕ್ಕಾಗಿ ಈ ಬಹುಮತ ಲಭಿಸಿದೆ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿನ ಸಮೀಪ ತಲುಪಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್...

US Election: ತನ್ನ ಗೆಳೆಯ ಟ್ರಂಪ್‌ ಗೆಲುವಿಗೆ ಶುಭಕೋರಿದ ಮೋದಿ

ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿ 47ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಟ್ರಂಪ್‌ ಗೆಲುವು ಸಾಧಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಟ್ರಂಪ್ ಜೊತೆಗಿನ ಫೋಟೋ ಹಂಚಿಕೊಂಡು...

US Election: ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಗೆಲುವಿನ ನಗೆ ಬೀರಿದ ಟ್ರಂಪ್‌

ಇಡೀ ಜಗತ್ತೆ ಬೇರಗಾಗಿ ಕುಳಿತಿದ್ದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರಬಂದಿದ್ದು, ಕಮಲಾ ಹ್ಯಾರಿಸ್ ಅವರ ವಿರುದ್ಧ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಎರಡನೇ ಭಾರಿಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ....

US Election : ಗೆಲುವಿನ ಹತ್ತಿರದಲ್ಲಿರುವ ಟ್ರಂಪ್‌ ಪಡೆದ ಮತಗಳೆಷ್ಟು ಗೊತ್ತಾ?

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಮಾಜಿಅಧ್ಯಕ್ಷ ಹಾಗು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಮ್ಮ ಪ್ರತಿಸ್ಫರ್ಧಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಹಿಂದಿಕ್ಕಿ ಗೆಲುವಿನ ಸಮೀಪದಲ್ಲಿದ್ದಾರೆ. ಸದ್ಯ...

ಗಾಝಾ ನರಮೇಧ – ಮಾನವ ಕುಲದ ಕ್ರೌರ್ಯಕ್ಕೆ ಹಿಡಿದ ಕನ್ನಡಿ

ಗಾಜಾ ನರಮೇಧ ಕಾರ್ಯಾಚರಣೆ ಆರಂಭವಾಗಿ ಇಂದಿಗೆ (ಅಕ್ಟೋಬರ್‌ 8, 2024) ಒಂದು ವರ್ಷ. ಮಾನವನಲ್ಲಿ ಇಷ್ಟೊಂದು ಕ್ರೌರ್ಯ ಎಲ್ಲಿಂದ ಬಂತು? ಶಿಕ್ಷಣ,  ನಾಗರಿಕತೆ ನಮ್ಮಲ್ಲಿ ಏನು ಬದಲಾವಣೆ ತಂದಿದೆ? ೧೯೩೦ರ ಹಿಟ್ಲರ್‌ ನಡೆಸಿದ...

ಅಮೆರಿಕದಲ್ಲಿ ಜನರ ಮೇಲೆ ಮತ್ತೆ ಗುಂಡಿನ ದಾಳಿ: ಒಬ್ಬರು ಸಾವು, ಹಲವು ಜನರಿಗೆ ಗಾಯ

ಅಮೆರಿಕದ ನ್ಯೂಯಾರ್ಕ್ ಸಿಟಿಯ ರೋಚೆಸ್ಟರ್ ನಗರದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗುಂಡಿನ ದಾಳಿ...

ಟ್ರಂಪ್ ಮೇಲೆ ಗುಂಡಿನ ದಾಳಿ: ಪಿಎಂ ಮೋದಿ, ರಾಹುಲ್ ಗಾಂಧಿ ಹೇಳಿದ್ದೇನು?

ಅಮೆರಿಕ ಮಾಜಿ ಅಧ್ಯಕ್ಷ & ಹಾಲಿ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಪೋಟೋ ಗುಂಡಿನ ದಾಳಿ ಮಾಡಲಾಗಿದೆ. ಹೌದು, ಇಂದು ಚುನಾವಣೆಯ ಪ್ರಚಾರಕ್ಕೆ ತೆರಳಿದ್ದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರ...

Latest news

- Advertisement -spot_img