- Advertisement -spot_img

TAG

actor

ದರ್ಶನ್ ಬಿಡುಗಡೆಗೆ ನಟ ನಟಿಯರು ಏನು ಹೇಳಿದ್ರು? ರೇಣುಕಾಸ್ವಾಮಿ ತಂದೆ ಅಭಿಪ್ರಾಯವೇನು?

ಬೆಂಗಳೂರು: ಖ್ಯಾತ ನಟ ದರ್ಶನ್ ಗೆ ಮಧ್ಯಂತರ ಜಾಮೀನು ಸಿಕ್ಕಿರುವುದಕ್ಕೆ ಸ್ಯಾಂಡಲ್ ವುಡ್ ಸಂತಸ ವ್ಯಕ್ತಪಡಿಸಿದೆ. ಅನೇಕ ನಟ ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರು ಸಾಮಾಜಿಕ ಜಾಲತಾಣಗಳಲ್ಲಿ ಹರ್ಷವನ್ನು ಹಂಚಿಕೊಂಡಿದ್ದಾರೆ. ಈ ದಿನ...

ಸಲ್ಮಾನ್ ಖಾನ್ ಹತ್ಯೆಗೆ ಸಂಚು: ಹರಿಯಾಣ ಮೂಲದ ಆರೋಪಿ ಬಂಧನ

ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಆರೋಪಿ ಸುಖಾನನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಪಾಣಿಪತ್‌ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೂನ್ 1 ರಂದು...

“ರಿಪ್ಪನ್ ಸ್ವಾಮಿ” ಸಿನಿಮಾದಲ್ಲಿ ರಾ ಲುಕ್ನಲ್ಲಿ ಕಾಣಿಸಿಕೊಂಡ ಚಿನ್ನಾರಿ ಮುತ್ತ

ಪಂಚಾಂನನ ಫಿಲಂಸ್ ನಿರ್ಮಾಣದ, ಕಿಶೋರ್ ಮೂಡುಬಿದ್ರೆ ನಿರ್ದೇಶನದ ವಿಜಯ್ ರಾಘವೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿರುವ "ರಿಪ್ಪನ್ ಸ್ವಾಮಿ" ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು ಚಿತ್ರತಂಡ ಮತ್ತೊಂದು...

ಛಲವಾದಿಯೊಳಗೊಬ್ಬ ಮಾನವೀಯ ಸಹೃದಯ ಸದಾನಂದ ಸುವರ್ಣ

ಜೀವಮಾನದುದ್ದಕ್ಕೂ ರಂಗಭೂಮಿಯ ಹುಚ್ಚು ಹತ್ತಿಸಿಕೊಂಡು ಕೊನೆಯುಸಿರಿನ ತನಕವೂ ರಂಗ ಕಾಯಕ ನಡೆಸುತ್ತಾ ಬಂದ ಸಂವೇದನಾಶೀಲ ಸದಭಿರುಚಿಯ ರಂಗತಜ್ಞ, ಸೃಜನಶೀಲ ಪ್ರತಿಭೆಯ ಸದಾನಂದ ಸುವರ್ಣರು ನೇಪಥ್ಯಕ್ಕೆ ಸರಿದಿದ್ದಾರೆ. ಅವರನ್ನು ಹತ್ತಿರದಿಂದ ಕಂಡು ಅವರೊಡನೆ ಆತ್ಮೀಯ...

ಕುತೂಹಲ ಮೂಡಿಸಿದೆ “ನಾಟ್ ಔಟ್” ಚಿತ್ರದ ಟ್ರೇಲರ್

ಡಾರ್ಕ್ ಹ್ಯೂಮರ್ ಕಾಮಿಡಿ ಜಾನರ್ ನ ಈ ಚಿತ್ರ ಜುಲೈ 19 ರಂದು ತೆರೆಗೆ ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ ನಿರ್ಮಿಸಿರುವ, ಅಂಬರೀಶ್ ಎಂ ನಿರ್ದೇಶನದ ಹಾಗು ಅಜಯ್ ಪೃಥ್ವಿ,...

ಡೀಕೋಡಿಂಗ್ ಡಿ ಗ್ಯಾಂಗ್: ಯಾರು ಈ ನಾಗರಾಜ್, ನಂದೀಶ್?

ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಎಂಬಾತನ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಆತನ ಗೆಳತಿ ಪವಿತ್ರಗೌಡ ಸೇರಿದಂತೆ ಒಟ್ಟು 13 ಆರೋಪಿಗಳು ಬಂಧಿತರಾಗಿ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ರೇಣುಕಾಸ್ವಾಮಿ ಪದೇ ಪದೇ ಪವಿತ್ರಾ ಗೌಡ...

ಪಟ್ಟಣಗೆರೆ ಕ್ರೌರ್ಯ: ಒಟ್ಟು ಆರೋಪಿಗಳು 17 ಮಂದಿ: ಉಳಿದ ನಾಲ್ವರು ಪರಾರಿ

ಬೆಂಗಳೂರು: ರಾಜಾರಾಜೇಶ್ವರಿನಗರ ಪೊಲೀಸ್ ಠಾಣೆ‌ ವ್ಯಾಪ್ತಿಯ ಪಟ್ಟಣಗೆರೆಯ ಖಾಸಗಿ ಶೆಡ್ ಒಂದರಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 13 ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಚಿತ್ರದುರ್ಗದ ಅಪೋಲೋ ಫಾರ್ಮಸಿಯೊಂದರಲ್ಲಿ‌...

ನಟ ದರ್ಶನ್, ಪವಿತ್ರ ಗೌಡ ಮತ್ತು ಇತರ ಆರೋಪಿಗಳು 6 ದಿನಗಳ ಪೋಲೀಸ್ ಕಸ್ಟಡಿಗೆ

ಬೆಂಗಳೂರು: ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶೆಡ್ ಒಂದರಲ್ಲಿ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಚಿತ್ರನಟ ದರ್ಶನ್ ಮತ್ತು ಇತರ ಆರೋಪಿಗಳನ್ನು ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ 6 ದಿನಗಳ ಪೊಲೀಸ್...

ನಟ ದರ್ಶನ್‌ ಗೆ ಬಿಗಿಯಾಗುತ್ತಿದೆ ಕುಣಿಕೆ: ಪೊಲೀಸರ ಕೈಗೆ ಸಿಕ್ಕಿವೆ ಮಹತ್ವದ ಸಿಸಿ ಟಿವಿ ದೃಶ್ಯಗಳು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಯುವಕನ ಕೊಲೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್‌ ಅವರ ವಿರುದ್ಧ ಪೊಲೀಸರಿಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದ್ದು ಕೊಲೆ ನಡೆದ ಶೆಡ್‌ ಗೆ ಜೂನ್‌ 8ರಂದು ದರ್ಶನ್‌ ಬಂದು...

ರಾಜರಾಜೇಶ್ವರಿ ನಗರದಲ್ಲಿ ನಡೆದ ಭೀಭತ್ಸ ಘಟನೆಯಲ್ಲಿ ಪಾಲ್ಗೊಂಡವರು, ಅವರ ಹಿನ್ನೆಲೆ ಏನು ಗೊತ್ತೆ?

ಬೆಂಗಳೂರು: ರಾಜರಾಜೇಶ್ವರಿ ನಗರ ವ್ಯಾಪ್ತಿಯ ಪಟ್ಟಣಗೆರೆಯ ಶೆಡ್ ಒಂದರಲ್ಲಿ ನಡೆದ ಭೀಭತ್ಸ ಕ್ರೌರ್ಯದ ಕಥೆಗಳು ಈಗ ಒಂದೊಂದಾಗಿ ಹೊರಬರುತ್ತಿದ್ದು, ಚಿತ್ರದುರ್ಗದ ಯುವಕ ರೇಣುಕಾಸ್ವಾಮಿಯನ್ನು ದಾರುಣವಾಗಿ ಹಿಂಸಿಸಿ ಕೊಂದುಹಾಕಲಾಗಿದೆ. ಚಿತ್ರ ನಟ ದರ್ಶನ್ ಪ್ರಕರಣದ ಪ್ರಮುಖ...

Latest news

- Advertisement -spot_img