ನಾಡು, ನುಡಿಯ ಬಗೆಗಿನ ಕಾಳಜಿ, ಮುಂದಿನ ತಲೆಮಾರು ಘನತೆಯುಕ್ತ ಬದುಕು ಕಟ್ಟಲು ಪೂರಕವಾದ ರೀತಿಯಲ್ಲಿ, ಸಾಂವಿಧಾನಿಕ ಆಶಯಗಳಿಗೆ ಸರಿಯಾಗಿ ನಡೆದುಕೊಳ್ಳಬಲ್ಲ ಕೆಲವು ಜನರನ್ನಾದರೂ ಆಯಕಟ್ಟಿನ ಜಾಗಗಳಿಗೆ ತರುವ ಮುತ್ಸದ್ದಿತನ, ಪಕ್ವತೆ ಬೇಕಿದೆ. ಈಗಿನ...
ಬೆಂಗಳೂರು: ಅಕಾಡೆಮಿ, ಪ್ರಧಿಕಾರಗಳು ಸರ್ಕಾರದ ಅಂಗಸಂಸ್ಥೆಗಳೇ ಹೊರತು ರಾಜಕೀಯ ಪಕ್ಷಗಳ ಅಂಗಸಂಸ್ಥೆಗಳಲ್ಲ. ಸರ್ಕಾರದ ಈ ಸಾಂಸ್ಕೃತಿಕ ಸಂಸ್ಥೆಗಳಿಗೆ ಸ್ವಾಯತ್ತತೆ ಆಗತ್ಯ. ಈ ಸೂಕ್ಷತೆಯ ಅರಿವು ಸಂಬಂಧಪಟ್ಟವರಿಗೆ ಇರಬೇಕು ಎಂದು ಹಿರಿಯ ಸಾಹಿತಿ ಪ್ರೊ....
ಮೊದಲಾಗಿ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಗೊಂಡ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಪಕ್ಷವೊಂದರ ಊಳಿಗಕ್ಕಿಲ್ಲ ಎಂಬುದನ್ನು ಮನಗಾಣಬೇಕಿದೆ. ಈ ಎಲ್ಲಾ ಸಂಸ್ಥೆಗಳು ಸರಕಾರದ ಅನುದಾನದಿಂದ ನಡೆಯುತ್ತವೆಯೇ ಹೊರತು ರಾಜಕೀಯ ಪಕ್ಷದ ಹಣದಿಂದಲ್ಲ. ಈ ಸರಕಾರದ ಹಣ...
ಪಕ್ಷನಿಷ್ಠೆಯನ್ನು ಬಿಟ್ಟು ತಮಗೆ ಸಮಾಜದಲ್ಲಿ ಅಸ್ಮಿತೆಯನ್ನು ತಂದುಕೊಟ್ಟ ಸಾಂಸ್ಕೃತಿಕ ಕ್ಷೇತ್ರಕ್ಕೆ ಬದ್ಧತೆ ತೋರುವುದು ಎಲ್ಲಾ ಅಕಾಡೆಮಿಗಳು ಹಾಗೂ ಪ್ರಾಧಿಕಾರದ ಪದಾಧಿಕಾರಿಗಳ ಕರ್ತವ್ಯವಾಗಿದೆ. ಆಯ್ಕೆಗೊಂಡವರನ್ನು ಪಕ್ಷದ ಕಾರ್ಯಸೂಚಿಗಳಿಂದ ಹೊರಗಿಟ್ಟು ಗೌರವಾನ್ವಿತವಾಗಿ ನಡೆಸಿಕೊಳ್ಳುವುದು ರಾಜಕೀಯ ಪಕ್ಷಗಳ...
ಅಲೆಮಾರಿ ಸಮುದಾಯಗಳು ಪೋಷಿಸಿ ಪಾಲಿಸಿಕೊಂಡು ಬಂದ ಪರಂಪರಾಗತ ಕಲೆಗಳಾದ ಬುರ್ರಕಥಾ, ಹಗಲುವೇಷ, ಜನಪದ ಸಂಗೀತ, ಬಾಲಸಂತ, ಕೊಂಡಮಾಮ, ಸಿದ್ಧರ ಕೈಚಳಕ, ತೊಗಲುಗೊಂಬೆಯಾಟ ಮುಂತಾದ ಕಲೆಗಳು ಮತ್ತು ಅಲೆಮಾರಿ ಸಮುದಾಯಗಳ ಬದುಕನ್ನು ರೂಪಿಸಲು ಮತ್ತು...