ಟಿ20 ವಿಶ್ವಕಪ್ 2026 ; ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ

ಭಾರತ ಮತ್ತು ಇಂಗ್ಲೆಂಡ್ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ 20 ವಿಶ್ವಕಪ್ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ತಂಡಗಳು ಇಂತಿವೆ:

ಭಾರತ: 1 ಅಭಿಷೇಕ್ ಶರ್ಮಾ, 2 ಸಂಜು ಸ್ಯಾಮ್ಸನ್ (ವಿಕೆ), 3 ಇಶಾನ್ ಕಿಶನ್, 4 ಸೂರ್ಯಕುಮಾರ್ ಯಾದವ್ (ನಾಯಕ), 5 ತಿಲಕ್ ವರ್ಮಾ, 6 ಹಾರ್ದಿಕ್ ಪಾಂಡ್ಯ, 7 ಶಿವಂ ದುಬೆ, 8 ಅಕ್ಸರ್ ಪಟೇಲ್, 9 ಅರ್ಷದೀಪ್ ಸಿಂಗ್, 10 ವರುಣ್ ಚಕ್ರವರ್ತಿ, 11 ಜಸ್ಪ್ರೀತ್ ಬುಮ್ರಾ

ಇಂಗ್ಲೆಂಡ್: 1 ಫಿಲ್ ಸಾಲ್ಟ್, 2 ಜೋಸ್ ಬಟ್ಲರ್ (ವಿಕೆಟ್ ಕೀಪರ್), 3 ಜಾಕೋಬ್ ಬೆಥೆಲ್, 4 ಹ್ಯಾರಿ ಬ್ರೂಕ್ (ಕ್ಯಾಪ್ಟನ್), 5 ಟಾಮ್ ಬ್ಯಾಂಟನ್, 6 ಸ್ಯಾಮ್ ಕರನ್, 7 ವಿಲ್ ಜ್ಯಾಕ್ಸ್, 8 ಜೇಮೀ ಓವರ್ಟನ್, 9 ಲಿಯಾಮ್ ಡಾಸನ್, 10 ಜೋಫ್ರಾ ಆರ್ಚರ್, 11 ಆದಿಲ್ ರಶೀದ್.

More articles

Latest article

Most read