FSLಗೆ ಸಾಬೀತಾದ್ರೆ, ಮುನಿರತ್ನ ಉಚ್ಚಾಟನೆ: ಆರ್ ಅಶೋಕ್

ಬಿಜೆಪಿ ಶಾಸಕ ಮುನಿರತ್ನ ಅವರ ಧ್ವನಿ ಮಾದರಿಯನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳಿಸಿದ್ದು,. ಅವರ ಧ್ವನಿ ಮ್ಯಾಚ್ ಆದರೆ ಖಂಡಿತ ಅವರನ್ನು ಉಚ್ಚಾಟನೆ ಮಾಡಿ ರಾಜಿನಾಮೆ ಕೇಳುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. FSL ವರದಿ ಬರಲಿ ಅದರಲ್ಲಿ ಮುನಿರತ್ನ ತಪ್ಪು ಮಾಡಿದ್ದಾರೆ ಎಂದಾದರೆ ಖಂಡಿತ ರಾಜಿನಾಮೆ ಕೇಳುತ್ತೇವೆ. ಉಚ್ಚಾಟನೆ ಸಹ ಮಾಡಲಾಗುತ್ತದೆ. ಪಕ್ಷ ಈ ಕುರಿತು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

More articles

Latest article

Most read