ಮಹಾರಾಷ್ಟ್ರ ದಲ್ಲಿ ಮಹಾಯುತಿ; ಝಾರ್ಖಂಡ್‌ ನಲ್ಲಿ ಜೆಎಂಎಂ ಮುನ್ನೆಡೆ

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಅಧಿಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಭರ್ಜರಿ ಬಹುಮತದತ್ತ ಮಹಾಯುತಿ ಸಾಗಿದ್ದು, 220 ರಲ್ಲಿ ಮನ್ನೆಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ ನಾಯಕತ್ವದ ಎಂವಿಎ 53ರಲ್ಲಿ ಮಾತ್ರ ಮುನ್ನೆಡೆ ಕಾಯ್ದುಕೊಂಡಿದೆ. 288 ಕ್ಷೇತ್ರಗಳಿಗೆ ನಡೆದ ಚುನಾವಣೆ ನಡೆದಿತ್ತು. ದೇವೇಂದ್ರ ಫಡ್ನವೀಸ್‌ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ.

ಒಟ್ಟು ಕ್ಷೇತ್ರಗಳು: 288
ಬಿಜೆಪಿ: 122 ಕ್ಷೇತ್ರಗಳಲ್ಲಿ ಮುನ್ನಡೆ; ಶಿವಸೇನೆ: 57 ಕ್ಷೇತ್ರ; ಎನ್‌ಸಿಪಿ: 37 ಕ್ಷೇತ್ರ; ಎನ್‌ಸಿಪಿ (ಶರತ್ ಪವಾರ್ಬಣ): 10 ಕ್ಷೇತ್ರ; ಕಾಂಗ್ರೆಸ್: 20 ಕ್ಷೇತ್ರ; ಶಿವ್ ಸೇನಾ (ಉದ್ಧವ್ ಠಾಕ್ರೆ ಬಣ): 18 ಕ್ಷೇತ್ರ; ಇತರೆ: 5 ಕ್ಷೇತ್ರ
ಜಾರ್ಖಂಡ್ ನ ವಿಧಾನಸಭೆಯ 81 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಎನ್‌ ಡಿಎ 30ಕ್ಷೇತ್ರಗಳಲ್ಲಿ ಮುನ್ನೆಡೆ ಸಾಧಿಸಿದೆ. ಜೆಎಂಎಂ 49 ರಲ್ಲಿ ಮುನ್ನೆಡೆ ಸಾಧಿಸಿದೆ.

More articles

Latest article

Most read