ಕೋಲಾರ: ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆ* *ತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಕೋಲಾರ. ನಗರದ ಕೀಲುಕೋಟೆ ಬಡಾವಣೆಯಲ್ಲಿ ಕಳೆದ ಎಂಟು ದಿನಗಳ ಹಿಂದೆ ಗೃಹಿಣಿಯೊಬ್ಬರು ಪುಂಡರ ಕಿರುಕುಳ ತಾಳಲಾರದೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಳೆದ 18 ರಂದು ಕೀಲುಕೋಟೆ ಬಡಾವಣೆಯಲ್ಲಿ ಲೀಲಾವತಿ ಎಂಬಾಕೆ ಕೋಳೂರು ರವಿ ಮತ್ತು ಸಂದೀಪ್, ಹಾಗೂ ರವಿ ಅಲಿಯಾಸ್ ಬೆಳ್ಳುಳ್ಳಿ, ಎಂಬುವರ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ನನ್ನ ಮನೆಯಲ್ಲಿ ನೇಣು ತೆಗೆದು ಕೊಂಡು ಸಾವನ್ನಪ್ಪಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ಗಂಡ ನಂಜಪ್ಪ ರವರು ನಗರ ಠಾಣೆಗೆ ದೂರು ಸಲ್ಲಿಸಿದ್ದು, ಘಟನೆ ನಡೆದ ರಾತ್ರಿ ನಗರ ಠಾಣೆ ಪೊಲೀಸರು ಸಂದೀಪ್ ಹಾಗೂ ರವಿ ಅಲಿಯಾಸ್ ಬೆಳ್ಳುಳ್ಳಿ ರವರನ್ನು ತಮ್ಮ ವಶಕ್ಕೆ ಪಡೆದಿದ್ದು ಇನ್ನೊಬ್ಬ ಆರೋಪಿ ಕೋಳೂರು ರವಿ ಎಂಬಾತವನ್ನು ಇನ್ಸ್ಪೆಕ್ಟರ್ ಲೋಕೇಶ್, ಪಿ ಎಸ್ ಐ ಖಾಸಿಂ ಹಾಗೂ ಹೆಡ್ ಕಾನ್ಸ್ಟೇಬಲ್ ಮಹೇಶ್ ಹಾಗೂ ಕಾನ್ಸ್ಟೇಬಲ್ ನವೀನ್ ಮತ್ತವರ ತಂಡ ಮಾಸ್ತಿ ಬಳಿಯ ರಾಜನಹಳ್ಳಿ ಸಮೀಪ ಬಂದಿಸಿದ್ದಾರೆ.

More articles

Latest article

Most read