ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ : ನಿಮ್ಮ ಕ್ಷೇತ್ರದಲ್ಲಿ ಯಾವಾಗ ಮತದಾನ?

Most read

ಕೇಂದ್ರ ಚುನಾವಣಾ ಆಯೋಗ ಮುಂಬರುವ ಲೋಕಸಭೆ ಚುನಾವಣೆ ದಿನಾಂಕವನ್ನು ಶನಿವಾರ ಪ್ರಕಟಿಸಿದೆ. ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಕೂಡ ಇಂದಿನಿಂದಲೇ ಜಾರಿಗೆ ಬರಲಿದೆ. 

ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು, ದಕ್ಷಿಣ ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಉತ್ತರಕರ್ನಾಟಕ ಮೂರನೇ ಹಂತದಲ್ಲಿಮತದಾನ ನಡೆಯಲಿದೆ.

ಕರ್ನಾಟಕದಲ್ಲಿ ಏಪ್ರಿಲ್ 26ರಂದು ಹಾಗೂ ಮೇ 7ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ.

ಏಪ್ರಿಲ್ 26ಕ್ಕೆ , ದಕ್ಷಿಣ ಕರ್ನಾಟಕದಲ್ಲಿ ಮತದಾನ?

  • ಚಿತ್ರದುರ್ಗ
  • ಉಡುಪಿ-ಚಿಕ್ಕಮಗಳೂರು
  • ದಕ್ಷಿಣ ಕನ್ನಡ
  • ಹಾಸನ
  • ತುಮಕೂರು
  • ಚಿಕ್ಕಬಳ್ಳಾಪುರ
  • ಕೋಲಾರ
  • ಮಂಡ್ಯ
  • ಮೈಸೂರು-ಕೊಡಗು
  • ಚಾಮರಾಜನಗರ
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ದಕ್ಷಿಣ
  • ಬೆಂಗಳೂರು ಉತ್ತರ
  • ಬೆಂಗಳೂರು ಕೇಂದ್ರ

ಮೇ 7ರಂದು ಉತ್ತರಕರ್ನಾಟಕದಲ್ಲಿ ಮತದಾನ?

  • ಬೆಳಗಾವಿ
  • ಬಳ್ಳಾರಿ
  • ಚಿಕ್ಕೋಡಿ
  • ಹಾವೇರಿ-ಗದಗ
  • ಕಲಬುರಗಿ
  • ಬೀದರ್​
  • ಹುಬ್ಬಳಿ – ಧಾರವಾಡ
  • ಕೊಪ್ಪಳ
  • ರಾಯಚೂರು
  • ಉತ್ತರ ಕನ್ನಡ
  • ದಾವಣಗೆರೆ
  • ಶಿವಮೊಗ್ಗ
  • ಬಾಗಲಕೋಟೆ
  • ವಿಜಯಪುರ

ಕರ್ನಾಟಕ ಎರಡನೇ ಹಂತದ ಲೋಕಸಭಾ ಚುನಾವಣೆ-2024 ರ ಕಾರ್ಯಕ್ರಮಗಳ ಕ್ಯಾಲೆಂಡರ್

ಕ್ರಮ ಸಂಖ್ಯೆದಿನಾಂಕಕಾರ್ಯಕ್ರಮಗಳು
116/03/2024ಚುನಾವಣೆ ನೀತಿ ಸಂಹಿತೆ
228/03/2024ನಾಮನಿರ್ದೇಶನಗಳ ಪ್ರಾರಂಭಿಕ ದಿನಾಂಕ
304/04/2024ನಾಮನಿರ್ದೇಶನಗಳ ಕೊನೆಯ ದಿನಾಂಕ
405/04/2024ನಾಮನಿರ್ದೇಶನಗಳ ಪರಿಶೀಲನೆ
508/04/2024ನಾಮನಿರ್ದೇಶನಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ
626/04/2024ಮತದಾನ ದಿನಾಂಕ
704/06/2024ಮತಎಣಿಕೆ
806/06/2024ಚುನಾವಣಾ ಪೂರ್ಣಗೊಳ್ಳುವ ದಿನಾಂಕ

ಕರ್ನಾಟಕ ಮೂರನೇ ಹಂತದ ಲೋಕಸಭಾ ಚುನಾವಣೆ-2024 ರ ಕಾರ್ಯಕ್ರಮಗಳ ಕ್ಯಾಲೆಂಡರ್

ಕ್ರಮ ಸಂಖ್ಯೆದಿನಾಂಕಕಾರ್ಯಕ್ರಮಗಳು
116/03/2024ಚುನಾವಣೆ ನೀತಿ ಸಂಹಿತೆ
212/04/2024ನಾಮನಿರ್ದೇಶನಗಳ ಪ್ರಾರಂಭಿಕ ದಿನಾಂಕ
319/04/2024ನಾಮನಿರ್ದೇಶನಗಳ ಕೊನೆಯ ದಿನಾಂಕ
420/04/2024ನಾಮನಿರ್ದೇಶನಗಳ ಪರಿಶೀಲನೆ
522/04/2024ನಾಮನಿರ್ದೇಶನಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ
607/05/2024ಮತದಾನ ದಿನಾಂಕ
704/06/2024ಮತಎಣಿಕೆ
806/06/2024ಚುನಾವಣಾ ಪೂರ್ಣಗೊಳ್ಳುವ ದಿನಾಂಕ

More articles

Latest article