ಇರಾನ್-ಇಸ್ರೇಲ್ ಯುದ್ಧ: 10ನೇ ದಿನದ ಭೀಕರತೆ ಮತ್ತು ಪ್ರಾಣಹಾನಿಯ ವಿವರ

ಅಮೇರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಆರಂಭಿಸಿದ ನಂತರ, ಕಳೆದ ಹತ್ತು ದಿನಗಳಿಂದ ಮಧ್ಯಪ್ರಾಚ್ಯದಾದ್ಯಂತ ಸ್ಫೋಟಕದ ಸದ್ದು ಕೇಳಿಬರುತ್ತಿದೆ. ಇರಾನ್ ಸಹ ಪ್ರತಿಯಾಗಿ ಸಾವಿರಾರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದೆ.

ಅಮೇರಿಕ ದ ಸೆಂಟ್ರಲ್ ಕಮಾಂಡ್ (CENTCOM) ಪ್ರಕಾರ, ಶನಿವಾರದಿಂದ ಇರಾನ್‌ನಲ್ಲಿ 3,000 ಕ್ಕೂ ಹೆಚ್ಚು ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಪ್ರತಿಯಾಗಿ ಇರಾನ್ ಅಮೇರಿಕದ ನೆಲೆಗಳಿರುವ 9 ದೇಶಗಳ ಮೇಲೆ ದಾಳಿ ಮಾಡಿದೆ.

ಬಹ್ರೇನ್, ಇರಾಕ್, ಜೋರ್ಡಾನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಸೈಪ್ರಸ್‌ನಲ್ಲಿರುವ ಬ್ರಿಟನ್ ಸೇನಾ ನೆಲೆ.

ದಾಳಿಗೆ ಒಳಗಾದ 12 ದೇಶಗಳಲ್ಲಿನ ಸಾವು-ನೋವುಗಳ ಪಟ್ಟಿ

ಇರಾನ್ ನಲ್ಲಿ 1,255 ಜನ ಮೃತಪಟ್ಟವರೇ 12,000 ಜನ ಗಾಯಗೊಂಡಿದ್ದಾರೆ. ಅತಿ ಹೆಚ್ಚು ಹಾನಿಗೊಳಗಾದ ದೇಶ ಇದು.

ಲೆಬನಾನ್ನಲ್ಲಿ  394 ಜನಮೃತಪಟ್ಟರೇ  1,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್ ದಾಳಿಗೆ 83 ಮಕ್ಕಳು ಬಲಿಯಾಗಿದ್ದಾರೆ 5 ಲಕ್ಷ ಜನ ಸ್ಥಳಾಂತರವಾಗಿದ್ದಾರೆ.

ಇಸ್ರೇಲ್ನಲ್ಲಿ  13 ಮೃತಪಟ್ಟರೆ  1,929 ಗಾಯಗೊಂಡವರು.  ಬೀಟ್ ಶೆಮೇಶ್ ಮೇಲೆ ನಡೆದ ದಾಳಿಯಲ್ಲಿ 9 ಜನ ಸಾವು.

ಅಮೆರಿಕ ಸೈನಿಕರು  8 ಮೃತಪಟ್ಟರೆ 18 ಗಾಯಗೊಂಡಿದ್ದಾರೆ. ಗಲ್ಫ್ ವಲಯದಲ್ಲಿ 8ನೇ ಸೈನಿಕನ ಸಾವು ದೃಢಪಟ್ಟಿದೆ.

ಕುವೈತ್  6 ಜನ ಮೃತಪಟ್ಟವರು  ಅದರಲ್ಲಿ ಇಬ್ಬರು ಅಗ್ನಿಶಾಮಕ ಅಧಿಕಾರಿಗಳು ಮತ್ತು ಒಬ್ಬ ಬಾಲಕಿ ಸಾವು.

 ಇರಾಕ್  6 ಜನ ಮೃತಪಟ್ಟವರು  ಹಲವರು  ಶಿಯಾ ಹೋರಾಟಗಾರರು ಮತ್ತು ಅಮೆರಿಕದ ರಾಯಭಾರ ಕಚೇರಿ ಬಳಿ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.

 ಯುಎಇನಲ್ಲಿ  4 ಜನ ಮೃತಪಟ್ಟರೆ 112 ಗಾಯಗೊಂಡಿದ್ದಾರೆ.  ಮೃತರ ಪೈಕಿ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶದವರಿದ್ದಾರೆ.

 ಬಹ್ರೇನ್  1 ಜನ ಮೃತಪಟ್ಟರೆ 36 ಗಾಯಗೊಂಡಿದ್ದಾರೆ.  ಅಮೇರಿಕ ದ 5ನೇ ನೌಕಾಪಡೆಯ ಕೇಂದ್ರದ ಮೇಲೆ ದಾಳಿ.

 ಸೌದಿ ಅರೇಬಿಯಾ 2 ಜನ ಮೃತಪಟ್ಟರೆ  12 ಗಾಯಗೊಂಡಿದ್ದಾರೆ.  ವಸತಿ ಪ್ರದೇಶದ ಮೇಲೆ ಕ್ಷಿಪಣಿ ಬಿದ್ದು ಸಾವು.

 ಓಮನ್  1 ಜನ ಮೃತಪಟ್ಟರೆ  5  ಪಾಲಾವ್ ಧ್ವಜದ ತೈಲ ಟ್ಯಾಂಕರ್ ಮೇಲೆ ದಾಳಿ.

 ಕತಾರ್ನಲ್ಲಿ ಯಾವುದೆ ಸಾವು ನೊವು ಆಗದೆ  16 ಜನ ಗಾಯಗೊಂಡಿದ್ದಾರೆ.   ಅಲ್ ಉದೈದ್ ಸೇನಾ ನೆಲೆ ಗುರಿ; ವಿಮಾನಯಾನ ಸಂಪೂರ್ಣ ರದ್ದು.

ಜೋರ್ಡಾನ್ ಯಾವುದೆ ಸಾವು ನೊವುಗಳು ಆಗಿಲ್ಲ ಆದರೆ  14 ಜನ ಗಾಯಗೊಂಡಿದ್ದಾರೆ.    119 ಇರಾನ್ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.

ಮಧ್ಯಪ್ರಾಚ್ಯದಲ್ಲಿ ಅಮೇರಿಕ ದ ಸೇನಾ ಬಲ:

ಅಮೇರಿಕ ವು ಈ ವಲಯದ 19 ಕಡೆಗಳಲ್ಲಿ ತನ್ನ ಸೇನಾ ನೆಲೆಗಳನ್ನು ಹೊಂದಿದೆ.

ಬಹ್ರೇನ್, ಈಜಿಪ್ಟ್, ಇರಾಕ್, ಜೋರ್ಡಾನ್, ಕುವೈತ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಗಳಲ್ಲಿ ಕಾಯಂ ನೆಲೆಗಳಿವೆ. ಪ್ರಸ್ತುತ ಸುಮಾರು 40,000 ದಿಂದ 50,000  ಅಮೇರಿಕ ನ್ ಸೈನಿಕರು ಈ ಭಾಗದಲ್ಲಿ ನಿಯೋಜನೆಗೊಂಡಿದ್ದಾರೆ.

ಜಾಗತಿಕ ಪರಿಣಾಮ:

ಕತಾರ್ ತನ್ನ ಎಲ್ಲಾ ಶಾಲೆಗಳನ್ನು ಆನ್‌ಲೈನ್ ಶಿಕ್ಷಣಕ್ಕೆ ಬದಲಾಯಿಸಿದೆ ಮತ್ತು ರಂಜಾನ್ ಪ್ರಯುಕ್ತ ನಡೆಯುವ ಸಾರ್ವಜನಿಕ ಸಭೆಗಳನ್ನು ರದ್ದುಗೊಳಿಸಿದೆ. ಕತಾರ್ ಏರ್ವೇಸ್ ತನ್ನ ಎಲ್ಲಾ ಹಾರಾಟಗಳನ್ನು ಸ್ಥಗಿತಗೊಳಿಸಿದೆ.

More articles

Latest article

Most read