Instagram, Facebook ಟೆಕ್ನಿಕಲ್ ಸಮಸ್ಯೆ : ಬಹುತೇಕ ಖಾತೆಗಳು ಲಾಗ್ ಔಟ್, ‘ಲಾಗ್ ಇನ್’ ಆಗಲು ಪರದಾಟ!

ಮೆಟಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮಂಗಳವಾರ ಟೆಕ್ನಿಕಲ್ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿವೆ.

ಹೌದು, ದೇಶಾದ್ಯಂತ ಪೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಬಳಕೆದಾರರ ಖಾತೆ ಲಗ್ ಔಟ್ ಆಗಿದೆ. ಲಾಗ್ ಇನ್ ಮಾಡಲು ಹಲವು ಸಲ ಪ್ರಯತ್ನಿಸಿದರು ಸಾಧ್ಯವಾಗದೇ, ಪಾಸ್‌ವರ್ಡ್ ರೀ ಸೆಟ್ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ.

ಕೆಲವು ಬಳಕೆದಾರರು ಖಾತೆ ಹ್ಯಾಕ್ ಆಗಿದೆ ಎಂದು ಭಾವಿಸಿ ಪಾಸ್ ವರ್ಡ್ ರೀಸೆಟ್ ಮಾಡಲು ಯತ್ನಿಸಿದ್ದಾರೆ. ಮೆಟಾ ಡೌನ್ ನಿಂದ ಬಳಕೆದಾರರು ಗಾಬರಿಗೊಂಡಿರುವುದಂತು ಸತ್ಯ.

ಲಕ್ಷಾಂತರ ಬಳಕೆದಾರರು ಟ್ವೀಟ್ ಮಾಡುವ ಮೂಲಕ ಈ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ. ಈ ಕುರಿತು ಮೆಟಾ ಆವರಿಂದ ಯಾವುದೇ ಮಾಹಿತಿ ದೊರಕಿಲ್ಲ.

More articles

Latest article

Most read