28 ವರ್ಷಗಳ ಬಳಿಕ ಬರ್ತಿದೆ ಇಂಡಿಯನ್-2 : ಕಮಲ್ ಹಾಸನ್ ಸಿನಿಮಾಗಳಿಗೇನೆ ಕ್ಲಾಶ್..!

ಇಂಡಿಯನ್ ಸಿನಿಮಾ ಆಗಿನ ಕಾಲಕ್ಕೆ ಸೂಪರ್ ಡೂಪರ್ ಹಿಟ್ ಆಗಿತ್ತು. 1996ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಇದೀಗ ಅದರ ಪಾರ್ಟ್ 2 ರಿಲೀಸ್ ಗೆ ರೆಡಿಯಾಗಿದೆ. 28 ವರ್ಷಗಳ ಹಿಂದಿನ ಸಿನಿಮಾ ಸ್ಟೋರಿ ನೋಡುವುದಕ್ಕೆ ಎಲ್ಲರೂ ಕಾತುರರಾಗಿದ್ದಾರೆ. ಆದರೆ ಕಮಲ್ ಹಾಸನ್ ಅವರ ಎರಡು ಸಿನಿಮಾಗಳು ಹತ್ತಿರತ್ತಿರವೇ ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಂಡಿದ್ದು, ಕ್ಲಾಶ್ ಆಗುವ ಸಾಧ್ಯತೆ ಇದೆ.

ಎಲ್ಲವೂ ಸಲೀಸಾಗಿದ್ದರೆ ಇಂಡಿಯನ್-2 ಸಿನಿಮಾ ಇಷ್ಟೊತ್ತಿಗೆ ರಿಲೀಸ್ ಆಗಬೇಕಿತ್ತು. ಯಾಕಂದ್ರೆ ಇಂಡಿಯನ್-2 ಸಿನಿಮಾ ಕೊವಿಡ್ ಸಮಯದಲ್ಲಿ ಸೆಟ್ಟೇರಿತ್ತು. ಕೆಲ ದುರಂತಗಳಿಂದ ಸಿನಿಮಾದ ಶೂಟಿಂಗ್ ತಡವಾಗಿತ್ತು. ಇದೀಗ ಸಿನಿಮಾ ಕಂಪ್ಲೀಟ್ ಆಗಿದ್ದು, ಜುಲೈ 12ರಂದು ತೆರೆಗೆ ಬರುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.

ಕಮಲ್ ಹಾಸನ್ ನಟನೆಯ ಕಲ್ಕಿ 2898 ಸಿನಿಮಾ ಬಿಗ್ ಬಜೆಟ್ ಸಿನಿಮಾವಾಗಿದೆ. ಈ ಸಿನಿಮಾ ತೆಲುಗು, ಕನ್ನಡ, ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ಮೇಲೆ ಬಾರೀ ನಿರೀಕ್ಷೆ ಇಡಲಾಗಿದೆ. ಆದರೆ ಈ ಬಿಗ್ ಬಜೆಟ್ ಸಿನಿಮಾಗೆ ಕಮಲ್ ಹಾಸನ್ ಅವರ ಇಂಡಿಯನ್ ಸಿನಿಮಾದಿಂದಾನೇ ಹಿನ್ನಡೆಯಾಗುವ ಸಾಧ್ಯತೆ ಇದೆ. ಯಾಕಂದ್ರೆ ಕಲ್ಕಿ ಜೂನ್ 27ರಂದು ರಿಲೀಸ್ ಆಗುತ್ತಾ ಇದೆ. ಇಂಡಿಯನ್2 ಜುಲೈ 12ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಎರಡು ವಾರಗಳ ಅಂತರವಷ್ಟೇ ಇದೆ. ಎರಡು ಸಿನಿಮಾ ಮೇಲೆ ಜನ ಕಿತೂಹಲವಿಟ್ಟುಕೊಂಡಿರುವುದರಿಂದ ಕಮಲ್ ಹಾಸನ್ ಅವರ ಸಿನಿಮಾಗೆ ಕಮಲ್ ಹಾಸನ್ ಸಿನಿಮಾವೇ ನಷ್ಟ ಉಂಟು ಮಾಡಲಿದೆ ಎಂಬ ಟಾಕ್ ಶುರುವಾಗಿದೆ.

More articles

Latest article

Most read