ಹೊತ್ತಿ ಉರಿದ ಇವಿ ಶೋರೂಂ; 45 ವಾಹನಗಳು ಭಸ್ಮ, ಓರ್ವ ಮಹಿಳೆ ಸಾವು

ಬೆಂಗಳೂರಿನ ರಾಜ್ ಕುಮಾರ್ ರಸ್ತೆಯ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂಗೆ ಆಕಸ್ಮಿಕ ಬೆಂಕಿ ತಗುಲಿ 45 ಕ್ಕೂ ಹೆಚ್ಚು ಸ್ಕೂಟರ್‌ ಗಳು ಸುಟ್ಟು ಕರಕಲಾಗಿವೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದ್ದು, ಇಡೀ ಶೋರೂಂ ಸುಟ್ಟು ಭಸ್ಮವಾಗಿದೆ. ಶೋರೂಂನಲ್ಲಿದ್ದ ಎಲ್ಲಾ ಬೈಕ್ ಗಳು ಬೆಂಕಿಗಾಹುತಿಯಾಗಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ನೋಡುನೋಡುತ್ತಿದ್ದಂತೆ ದಿಢೀರ್ ಬೆಂಕಿ ಹತ್ತಿಕೊಂಡು ನೋಡು ನೋಡುತ್ತಿದ್ದಂತೆ ಬೈಕ್‌ ಗಳು ಧಗಧಗನೆ ಉರಿದು ಭಸ್ಮವಾಗಿವೆ. ಈ ದುರಂತದಲ್ಲಿ ಪ್ರಿಯಾ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.

More articles

Latest article

Most read