ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್: ಉಳಿದ ಆರೋಪಿಗಳು ಯಾವ ಜೈಲಿಗೆ? – ಇಲ್ಲಿದೆ ಸಂಪೂರ್ಣ ಪಟ್ಟಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ಫೋಟೋ ವೈರಲ್ ಆದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಕೋರ್ಟ್ ಆದೇಶ ನೀಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ನಟ ದರ್ಶನ್ ಸೇರಿ ಹಲವು ಆರೋಪಿಗಳನ್ನು ಸಹ ಇದೀಗ ಬೇರೆ ಬೇರೇ ಜೈಲಿಗೆ ಸ್ಥಳಾಂತರಿಸುವಂತೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಯಾರಿಗೆ ಯಾವ ಜೈಲು?

ದರ್ಶನ್ : ಬಳ್ಳಾರಿ ಜೈಲು.

ಪವನ್‌, ರಾಘವೇಂದ್ರ ನಂದೀಶ್: ಮೈಸೂರು ಜೈಲಿಗೆ

ಜಗದೀಶ್‌: ಶಿವಮೊಗ್ಗ

ಧನರಾಜ್‌: ಧಾರವಾಡ ಜೈಲು

ವಿನಯ್: ವಿಜಯಪುರ ಜೈಲು

ನಾಗರಾಜ್‌: ಕಲಬುರಗಿ

ಲಕ್ಷ್ಮಣ: ಶಿವಮೊಗ್ಗ

ಪ್ರದೂಷ್: ಬೆಳಗಾವಿ

ಪವಿತ್ರಗೌಡ: ಪರಪ್ಪನ ಅಗ್ರಹಾರ.

ಅನುಕುಮಾ‌ರ್: ಪರಪ್ಪನ ಅಗ್ರಹಾರ.

ದೀಪಕ್‌: ಪರಪ್ಪನ ಅಗ್ರಹಾರ…

ಈಗಾಗಲೇ ರವಿ, ಕಾರ್ತಿಕ್, ನಿಖಿಲ್, ಕೇಶವಮೂರ್ತಿ ತುಮಕೂರು ಜೈಲಿಗೆ ಆಗಲೇ ಸ್ಥಳಾಂತರ ಮಾಡಲಾಗಿತ್ತು.

More articles

Latest article

Most read