ದಾವಣಗೆರೆಯಲ್ಲಿ 12ನೇ ಸುತ್ತಿನಲ್ಲೂ ಕಾಂಗ್ರೆಸ್ ನ ಸಮರ್ಥ್ ಗೆ ಲೀಡ್!

ದಾವಣಗೆರೆ ಏ. 04 : 12ನೇ ಸುತ್ತಿನ ಎಣಿಕೆಯಲ್ಲಿ 12 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ. ಪ್ರತೀ ಸುತ್ತಲ್ಲೂ ಲೀಡ್ ಹೆಚ್ಚಿಸಿಕೊಳ್ಳುತ್ತಿರುವ ಕಾಂಗ್ರೆಸ್ ನ ಸಮರ್ಥ್. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ್ ಗೆ ಮುನ್ನಡೆ ಹಿನ್ನೆಲೆ.
​ಸಮರ್ಥ್ ಅವರ ಈ ಗೆಲುವಿನ ಓಟದಿಂದಾಗಿ ದಾವಣಗೆರೆಯ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿವಾಸದ ಮುಂದೆ ನೂರಾರು ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ದಾವಣಗೆರೆಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದಾರೆ. ಈ ಫಲಿತಾಂಶವು ಶಾಮನೂರು ಕುಟುಂಬದ ರಾಜಕೀಯ ಹಿಡಿತವನ್ನು ಮತ್ತೊಮ್ಮೆ ಸಾಬೀತುಪಡಿಸಿದ

More articles

Latest article

Most read