ಚನ್ನಪಟ್ಟಣ: ಯೋಗೇಶ್ವರ್‌ 22,063 ಮತಗಳ ಮುನ್ನೆಡೆ

Most read

12 ನೇ ಸುತ್ತಿನಲ್ಲಿಯು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ‌.

22,063 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ – 73,143

ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ – 51080

ಮುನ್ನಡೆ – ಸಿ.ಪಿ.ಯೋಗೇಶ್ವರ್ – ಮತಗಳು 22,063

More articles

Latest article