ಚನ್ನಪಟ್ಟಣ : 3663 ಮತಗಳ ಮುನ್ನೆಡೆ ಸಿ ಪಿ ಯೋಗೇಶ್ವರ್

ಚನ್ನಪಟ್ಟಣ : ಬಹುನಿರೀಕ್ಷಿತ ಕ್ಷೇತ್ರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಅವರು 3663 ಮತಗಳ ಮುನ್ನಡೆಯಲ್ಲಿ ಬಂದಿದ್ದಾರೆ.

7ನೇ ಸುತ್ತಿನ ಮತಎಣಿಕೆ ಮುಯಕ್ತಾಯದ ನಂತರ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಿನ್ನೆಯನ್ನು ಕಾಯ್ದುಕೊಂಡಿದ್ದಾರೆ.
ಇಲ್ಲಿಯವರೆಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮುನ್ನೆಡೆಯಲ್ಲಿದ್ದರು.

ಇಡೀ ರಾಜ್ಯವೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಕಡೆಗೆ ಮುಖಮಾಡಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಸದರಾದ ಕಾರಣ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ತೆರವುಗೊಂಡಿತ್ತು.
ಇದೇ ತಿಂಗಳ 13 ರಂದು ಚುನಾವಣೆ ನಡೆದಿತ್ತು.

More articles

Latest article

Most read