CATEGORY

ವಿಶೇಷ

ವಿಶೇಷ | ಹಬ್ಬಗಳ ಸಂಭ್ರಮದಲ್ಲಿರಲಿ ವಿವೇಕ, ಸಂಯಮ

ಗೌರಿ ಗಣೇಶ ಹಬ್ಬದ ಶುಭಾಶಯಗಳು ನಮ್ಮ ಹಕ್ಕು ಮತ್ತೊಬ್ಬರ ಹಕ್ಕಿಗೆ ಧಕ್ಕೆ ತರಬಾರದು. ನಮ್ಮ ಭಕ್ತಿ ಇನ್ನೊಬ್ಬರ ನಂಬಿಕೆಯನ್ನು ಅವಮಾನಿಸಬಾರದು. ನಮ್ಮ ಸಂಭ್ರಮ ಮತ್ತೊಬ್ಬರ ಶಾಂತಿಯನ್ನು ಕದಡಬಾರದು. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ಗಣೇಶನನ್ನು ಭಕ್ತಿಯಿಂದ...

ಕೃಷ್ಣ ಬೈರೇಗೌಡರ ಕಾರ್ಪೊರೇಟ್ ಸ್ಟೈಲೂ ಪ್ರಜಾತಂತ್ರದ ಸೋಲೂ

ವಿಶೇಷ ಲೇಖನ ಕೆಬಿಜಿಯವರು ಎಲ್ಲವೂ ಸರಿ ಇದೆ ಎಂದುಕೊಂಡಿರುವ ತಮ್ಮ ಆಲೋಚನಾ ಕ್ರಮವನ್ನು ಒಮ್ಮೆ ಪರಾಮರ್ಶೆಗೆ ಒಳಪಡಿಸಲಿ. ಕಳೆದ ಕೆಲ ತಿಂಗಳಲ್ಲಿ ಅವರನ್ನು ತೀಕ್ಷ್ಣವಾಗಿ ವಿಮರ್ಶೆಗೆ ಒಳಪಡಿಸಿರುವ ಅವರ ಹಿತೈಷಿಗಳ ಹಾಗೂ ಟೀಕಾಕಾರರ ಮಾತುಗಳನ್ನು...

ಗೌರಿ ಲಂಕೇಶ್‌ ನೆನಪು | ಗೌರಿ ಆಫೀಸಿನ ‘ಅಶಿಸ್ತು’ ಕುರಿತು…

ಒಬ್ಬ ಮನುಷ್ಯಳಾಗಿ ತಾನು ನಂಬಿದ ತತ್ವಸಿದ್ಧಾಂತಗಳ ಮಿತಿಯಲ್ಲಿ ಎಷ್ಟುಮಾತ್ರ ತನ್ನನ್ನು ಹೊಂದಾಣಿಕೆಗಳಿಗೆ ವಿಸ್ತರಿಸಿಕೊಳ್ಳಬಹುದಿತ್ತೋ, ಅದನ್ನವರು ಪ್ರಾಮಾಣಿಕವಾಗಿ ಮಾಡುತ್ತಿದ್ದರು. ಅಷ್ಟಕ್ಕೂ ಮನುಷ್ಯನ ನಿರೀಕ್ಷೆಗಳಿಗೆ ಗಡಿಗಳಾದರೂ ಎಲ್ಲಿರುತ್ತವೆ? ಅಂತಹ ನಿರೀಕ್ಷೆಗಳ ಮಾಪನದಲ್ಲಿ ಗೌರಿ ಒಬ್ಬ failed...

ಶಿಕ್ಷಕರ ದಿನಾಚರಣೆ ವಿಶೇಷ | ಬದಲಾಗುತ್ತಿರುವ ಶಿಕ್ಷಕ ಸಂಸ್ಕೃತಿ‌

ಇಂದು ಸಾರ್ವತ್ರಿಕ ಶಿಕ್ಷಣವು ಬಹುಮಟ್ಟಿಗೆ ವ್ಯಾಪಾರೀಕರಣವಾಗಿದೆ. ಶಿಕ್ಷಕರು ಶಿಕ್ಷಣ ಸಂಸ್ಥೆಯ ಮಾಲೀಕನ ಮರ್ಜಿಗನುಗುಣವಾಗಿ ತನ್ನ ಶಿಕ್ಷಕ ಸಂಸ್ಕೃತಿಯನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಇಂಥ ಸಂದರ್ಭದಲ್ಲಿ ಶಿಕ್ಷಕರಲ್ಲಿ ಆದರ್ಶವನ್ನು ಹೇಗೆ ನಿರೀಕ್ಷಿಸಲು ಸಾಧ್ಯ?. ಮೂಲಭೂತ...

ಬ್ರಿಟಿಷ್ ಸೆನ್ಸಾರ್ ಬೋರ್ಡ್ ಟಾಕ್ಸಿಕ್ ಚಿತ್ರವನ್ನು ತಮಿಳು ಸಿನಿಮಾ ಎಂದು ವರ್ಗೀಕರಣ ಮಾಡಿದ್ದೇಕೆ?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರಕ್ಕೆ ಬ್ರಿಟಿಷ್...

‘ಆಪ್ ಕಿ ಅದಾಲತ್’ನಲ್ಲಿ ಜನಮನ ಗೆದ್ದ ಯಶ್: ಅಭಿಮಾನಿ ಆತ್ಮಹತ್ಯೆಯಿಂದ ‘ಟಾಕ್ಸಿಕ್’ ವಿವಾದದವರೆಗೆ ಖಡಕ್ ಉತ್ತರ

ನವದೆಹಲಿ: ರಾಕಿಂಗ್‌ ಸ್ಟಾರ್ ಯಶ್‌ ಇದೇ ಮೊದಲ ಬಾರಿಗೆ ಜನಪ್ರಿಯ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ನಿರೂಪಕ ರಜತ್ ಶರ್ಮಾ ಕೇಳಿದ ಹಲವು ನೇರ ಹಾಗೂ ವಿವಾದಾತ್ಮಕ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ...

ವೀರ ಸಂಗೊಳ್ಳಿರಾಯಣ್ಣ ಅವರ ಜನ್ಮದಿನದ ಅಂಗವಾಗಿ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ ಡಾ. ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಸ್ವಾತಂತ್ರ್ಯ ಹೋರಾಟದ ಅಪ್ರತಿಮ ವೀರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದ ಅಂಗವಾಗಿ ಮೈಸೂರಿನ ಕುರುಬಾರಹಳ್ಳಿ ವೃತ್ತದಲ್ಲಿರುವ ಅವರ ಪುತ್ಥಳಿಗೆ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ನೆರವೇರಿಸಿ...

ದುರ್ಬಲಗೊಳ್ಳುತ್ತಿರುವ ಪ್ರಜಾಪ್ರಭುತ್ವದ ನಡುವೆ ಆಶಾಕಿರಣ

ಸ್ವಾತಂತ್ರ್ಯೋತ್ಸವದ ವಿಶೇಷ ಲೇಖನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡಿದೆ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು. ಹೋರಾಟದ ಮೂಲಕ ಮತ್ತೆ ಪ್ರಜಾಪ್ರಭುತ್ವವು ಮೌಲ್ಯಗಳನ್ನು ರೂಪಿಸಲು ಸಾಧ್ಯವಿದೆ ಎಂಬ ಸಣ್ಣ ಆಶಾವಾದವನ್ನು ಜೆನ್‌ ಝೀ ಹೋರಾಟ ತೋರಿಸಿಕೊಟ್ಟಿದೆ -...

ವಿಶೇಷ | ಸ್ವಾತಂತ್ರ್ಯ ನಮ್ಮ ಮನೆಯ ಬಾಗಿಲಿಗೆ..

ಒಂದು ದೇಶ ನಿಜವಾಗಿಯೂ ಸ್ವತಂತ್ರವಾಗುವುದು, ಅಲ್ಲಿನ ಪ್ರತಿ ಮಹಿಳೆ ತನ್ನ ಧ್ವನಿಯಲ್ಲಿ, ತನ್ನ ಆಯ್ಕೆಯಲ್ಲಿ, ತನ್ನ ಬದುಕಿನಲ್ಲಿ ಸ್ವತಂತ್ರಳಾದಾಗ ಮಾತ್ರ. ಆಗ ಮಾತ್ರ ನಮ್ಮ ತ್ರಿವರ್ಣ ಬಾವುಟ ಗಾಳಿಯಲ್ಲಿ ಸ್ವಚ್ಛಂದ ಹಾರಾಡಲು ಸಾಧ್ಯ,...

“ನಮ್ಮ ಭೂತಕಾಲದ ಭವಿಷ್ಯ: ಜಾಗತೀಕರಣ ಮತ್ತು ಸಂಸ್ಕೃತಿಯ ಉದ್ಯಮೀಕರಣ – ಒಂದು ವಿಮರ್ಶಾತ್ಮಕ ಅವಲೋಕನ”

ಜಾಗತೀಕರಣ ನಮ್ಮನ್ನು ಬೆಸೆಯುತ್ತಿದೆಯೇ? ನಮ್ಮ ಸಂಸ್ಕೃತಿಯ ಬೇರುಗಳನ್ನೇ ಕಿತ್ತು ಹಾಕುತ್ತಿದೆಯೇ?  ನಮ್ಮ ಭೂತಕಾಲದ ಭವಿಷ್ಯವನ್ನು ಉಳಿಸಿಕೊಳ್ಳುವುದು ಹೇಗೆ? ಸ್ಥಳೀಯತೆ ಮತ್ತು ಜಾಗತೀಕರಣದ ನಡುವಿನ ಸಂಘರ್ಷ, ಗುರುತಿನ ಬಿಕ್ಕಟ್ಟು - ಇವೆಲ್ಲವೂ ಈ ಲೇಖನದ...

Latest news