CATEGORY

ಅಡುಗೆ

ಮಹಿಳೆಯರನ್ನು ಚುಡಾಯಿಸುತ್ತಿದ್ದ ಆರೋಪಿ ಬಂಧನ

 ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮಹಿಳೆಯರನ್ನು ಚುಡಾಯಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಬನಶಂಕರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಅಸ್ಸಾಂನ ಇಸ್ಲಾಂವುದ್ದೀನ್‌ (31) ಬಂಧಿತ ಆರೋಪಿ.ಈತನ ವಿರುದ್ಧ 36 ವರ್ಷದ ಮಹಿಳೆಯೊಬ್ಬರು ದೂರು ನೀಡಿದ್ದರು....

ಎಂ.ಜಿ.ರಸ್ತೆ, ಬ್ರಿಗೇಡ್​ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಇಲ್ಲ:‌ ಸಚಿವ ಪರಮೇಶ್ವರ್

ಬೆಂಗಳೂರು: 2024 ಮುಗಿಯಲು ಕೆಲವೇ ದಿನಗಳು ಬಾಕಿ ಉಳಿದಿದ್ದು,  ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಆಚರಣೆಗೆ ಭರ್ಜರಿ ತಯಾರಿಯೂ ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡುತ್ತಿದ್ದಾರೆ. ಪ್ರತಿ ವರ್ಷದಂತೆ...

ಮಂಡ್ಯ ಸಾಹಿತ್ಯ ಸಮ್ಮೇಳನ; ಆಹಾರ ಸಂಸ್ಕೃತಿಗೆ ಅವಹೇಳನ

ಮಾಂಸಾಹಾರ ಕುರಿತಾದ ಪ್ರಶ್ನೆ ಕೇವಲ ನೆಪ ಅಷ್ಟೇ. ಈ ಬಂಡಾಯದ ಹಿಂದೆ ಇರುವ ಅಸಲಿ ಕಾರಣ ಬೇರೆ ಇದೆ. ವೈದಿಕಶಾಹಿ ಎಂಬುದು ಸಸ್ಯಾಹಾರ ಶ್ರೇಷ್ಠತೆಯ ಮೂಲಕ ಹುಟ್ಟುಹಾಕಿದ ಆಹಾರ ರಾಜಕಾರಣದ ವಿರುದ್ಧದ ಧ್ವನಿಯಾಗಿದೆ....

71 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ; ಆರೋಪಿಗಳ ಬಂಧನ

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾದಕವಸ್ತುಗಳ ಮಾರಾಟ ಜೋರಾಗಿಯೇ ಇದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ಮತ್ತು ಸಿಸಿಬಿ ಅಧಿಕಾರಿಗಳು ಡ್ತಗ್‌ ಪೆಡ್ಲರ್‌ ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ....

ಈರುಳ್ಳಿ ಬೆಲೆ ಏರಿಕೆ : ಗ್ರಾಹಕರಿಗೆ ಬಿಗ್‌ ಶಾಕ್‌, ರೈತರಿಗೆ ಸಂತಸ

ಬೆಂಗಳೂರು : ಸದ್ಯ ನಗರದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ರಾಜ್ಯದ ಜನರು ಕಂಗಾಲಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ದೆಹಲಿ, ಮುಂಬೈ ಸೇರಿದಂತೆ ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತು. ಕಳೆದ ತಿಂಗಳು...

ಹಾಗಲಕಾಯಿ ದೇಹಕ್ಕೆ ಒಳ್ಳೆಯದು.. ಕಹಿ ಎನ್ನುವವರು ಈ ರೀತಿ ಮಾಡಿ ನೋಡಿ..!

ಅದರಲ್ಲೂ ಇತ್ತಿಚೆಗೆ ಆ ತರಕಾರಿ ತಿನ್ನಲ್ಲ.. ಈ ತರಕಾರಿ ತಿನ್ನಲ್ಲ ಅಂತ ಹೇಳಲೇಬಾರದು. ಯಾಕಂದ್ರೆ ಎಷ್ಟೆ ತರಕಾರಿ ತಿಂದರು ಸಿಗುವ ಪೌಷ್ಟಿಕಾಂಶ ಕಡಿಮೆಯೇ. ಅದರಲ್ಲೂ ಕಹಿ ಇರುವುದನ್ನು ಎಷ್ಟೋ ಜನ ಮುಟ್ಟುವುದೇ ಇಲ್ಲ....

ಹೂ ಕೋಸು ಗೊಜ್ಜು ಮಾಡೋದು ಹೇಗೆ ಗೊತ್ತಾ..?

ಚಪಾತಿಯನ್ನೋ ರೊಟ್ಟಿಯನ್ನೋ ಮಾಡಿಟ್ಟು ಅದಕ್ಕೆ ಗ್ರೇವಿ ಏನು ಮಾಡೋದು ಎಂದು ಚಿಂತೆ ಮಾಡುತ್ತಿರುವವರಿಗೆ ಇಲ್ಲಿದೆ ಒಂದು ಸಿಂಪಲ್, ಟೇಸ್ಟೀ ಗ್ರೇವಿ. ಹೂ ಕೋಸಲ್ಲಿ ಈ ಗ್ರೇವಿ‌ಮಾಡಿ ನೋಡಿ. ಬೇಕಾಗುವ ಪದಾರ್ಥಗಳು: ಹೂ ಕೋಸುಅರಿಶಿನಟಮೋಟೋಗೋಡಂಬಿಶುಂಠಿ-ಬೆಳ್ಳುಳ್ಳಿಈರುಳ್ಳಿಜೀರಗೆಚಕ್ಕೆ ಲವಂಗಎಣ್ಣೆಉಪ್ಪುಕೊತ್ತಂಬರಿ ಸೊಪ್ಪು ಮಾಡುವ...

ಬ್ರೇಕ್ ಫಾಸ್ಟ್ ಮಾಡೋಕೆ ತಲೆ ಓಡ್ತಾ ಇಲ್ವಾ..? ಈ ಜೀರಾ ರೈಸ್ ಜೊತೆಗೆ ಹೆಸರು ಕಾಳು ಗ್ರೇವಿ‌ ಮಾಡಿ

ಬೆಳಗ್ಗೆ ಆದ್ರೆ ಸಾಕು ತಿಂಡಿಗೇನು ಮಾಡುವುದು ಎಂಬುದೇ ದೊಡ್ಡ ಚಿಂತೆ. ಅದೇ ತಿಂಡಿ ಮಾಡಿ‌ಮಾಡಿ ಬೇಸರ ಆಗಿರುತ್ತೆ. ಅದಕ್ಕೆ ತಲೆ‌ಕೆಟ್ಟಾಗ, ಸಮಯ ಇಲ್ಲದೆ ಇದ್ದಾಗ ರುಚಿಕರವಾಗಿ ಜೀರಾ ರೈಸ್ ಜೊತೆಗೆ, ಹೆಸರು ಕಾಳು...

ಚಿಕನ್ ಕರಿ ಮಾಡಿದ್ರೆ ಹಿಂಗೆ ಬಾಯಲ್ಲಿ ನೀರು ಬರಬೇಕು..!

ನಾನ್ ವೆಜ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಆದರೆ ಒಂದೇ ರೀತಿಯ ಅಡುಗೆ ತಿನ್ನುವುದಕ್ಕೆ ಬೋರ್ ಆಗದೆ ಇರುವುದಿಲ್ಲ. ವೆರೈಟಿ ಬೇಕು ಎಂದಾಗ ಹೊಟೇಲ್ ಗೆ ಹೋಗ್ತೇವೆ. ಮನೆಯಲ್ಲಿಯೇ ವೆರೈಟಿ ಮಾಡಿಕೊಳ್ಳುವುದಕ್ಕೆ...

ಬೇಳೆ ಇಲ್ಲದೆ ದೇವಸ್ಥಾನದ ಶೈಲಿಯಲ್ಲಿ ಮಾಡಿ ಸಾಂಬಾರ್

ಒಮ್ಮೊಮ್ಮೆ ದೇವಸ್ಥಾನದಲ್ಲಿ ಪ್ರಸಾದ ತಿಂದಾಗ ಆ ರುಚಿ ನಾಲಿಗೆ ಮೇಲೆ ಹಾಗೆ ಇರುತ್ತದೆ. ಮತ್ತೆ ಅದೇ ಸಾಂಬಾರ್ ಬೇಕು ಅಂತ ಎಷ್ಟೋ ಜನಕ್ಕೆ ಅನ್ನಿಸಿರುತ್ತೆ. ಆದರೆ ಆ ರುಚಿ ಮತ್ತೆ ಸಿಗಲ್ಲ. ಹಾಗಾದ್ರೆ...

Latest news