CATEGORY

ಹೆಣ್ಣೋಟ

“ಸಂಗಾತ-ಸಂಘರ್ಷಗಳ ನಡುವೆ”

ಮನುಷ್ಯ ತನ್ನ ಬದುಕಿನ ಎಲ್ಲಾ ಆಯಾಮಗಳಲ್ಲಿ ಇಷ್ಟು ವಿಕಸಿತನಾದ ನಂತರವೂ, ಹಲವು ಸಂಗತಿಗಳು ಕೇವಲ ದೇಹಪ್ರಕೃತಿಯ ಭಿನ್ನತೆಯೊಂದಕ್ಕೆ ಅಂಟಿಕೊಂಡು ನಲುಗುತ್ತವೆ ಎಂದಾದರೆ ಅದಕ್ಕಿಂತ ಹಾಸ್ಯಾಸ್ಪದ ಸಂಗತಿಯು ಬೇರೊಂದಿರಲಿಕ್ಕಿಲ್ಲ. ಈ ಜಂಜಾಟಗಳಲ್ಲಿ ಬೆತ್ತಲಾಗುತ್ತಿರುವುದು ನಮ್ಮ...

ಹೆಣ್ಣು ಭಾಷೆಯೊಂದು ಯಾಕಿಲ್ಲ?

ಭಾಷೆ ಅಂತ ಬಂದಾಗ ನಿಜಕ್ಕೂ ಹೆಣ್ಣು ಸೃಷ್ಟಿಸಿದ ಭಾಷೆ ಎಂಬುದು ಇದೆಯಾ? ಹೆಣ್ಣಿಗೆ ಆದ ನೋವನ್ನ ನಲಿವನ್ನ ಹೇಳುವಂಥ ಭಾಷೆ ಎಲ್ಲಿದೆ? ಎಂಬ ಪ್ರಶ್ನೆ ಬಂದಾಗ ಉತ್ತರವಿಲ್ಲ ! 21ನೇ ಶತಮಾನದಲ್ಲೂ ಕೂಡ...

ಗಂಡಸರಲ್ಲಿನ ಗಂಡಾಳ್ವಿಕೆ ಚಿಂತನೆಗೆ ಕಾರಣ ಯಾರು; ಪರಿಹಾರವೇನು?

ಸ್ತ್ರೀ-ಪುರುಷರಲ್ಲಿ ಗಂಡಾಳ್ವಿಕೆಯ ಚಿಂತನೆ  ಬರುವುದಕ್ಕೆ ಕಾರಣ ಯಾರು ಎಂಬ ಪ್ರಶ್ನೆ ನನ್ನಂಥವರನ್ನು ಕಾಡುತ್ತಿದೆ. ಮಹಿಳಾ ವಾದಗಳ ಬಗ್ಗೆ ದಿನ ಕಳೆದಂತೆ ಹೆಚ್ಚಚ್ಚು ಚರ್ಚೆಗಳು ಹುಟ್ಟಿಕೊಂಡಿವೆ. ಪುರುಷ ಪ್ರಭುತ್ವ ದೇಶದಲ್ಲಿ ಇದೊಂದು ಆರೋಗ್ಯಕರ ಬೆಳವಣಿಗೆ. ಸ್ತ್ರೀ...

ಈಗ ಮಹಿಳೆ ಮಾಡಬೇಕಾದ ಕೆಲಸಗಳೇನು?

ನಮಗಿಂದು ಬೇಕಾಗಿರುವ ಸ್ತ್ರೀವಾದ ಹೇಗಿರಬೇಕು? ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಯುವ ಮಹಿಳೆಯರು ಅಳವಡಿಸಿಕೊಳ್ಳಬೇಕಾದ ಮೂಲಭೂತ ಅಂಶಗಳೇನು? ಇತ್ಯಾದಿ ವಿಷಯಗಳನ್ನು ಚರ್ಚಿಸಿದ್ದಾರೆ ವಕೀಲರೂ, ಸಂಶೋಧಕರೂ ಆಗಿರುವ ಸುಚಿ ಅವರು. “If any female feels...

ಮಹಿಳೆಯರು ಪುರುಷರು ನಿರ್ಮಿಸಿದ ಸೀಮೆಗಳ ದಾಟಿ ಬದುಕನ್ನು ನೋಡಬೇಕಿದೆ- ಅರುಳ್‌ ಮೌಳಿ.

ಉಡುಪಿ, ಮಾರ್ಚ್‌8 : ಇವತ್ತಿನ ಮಹಿಳೆಯರ ಅಸ್ತಿತ್ವವಾದರೂ ಏನು?  ಮಹಿಳೆಯರಿಗೆ ಅವರದ್ದೇ ಆದ ಮನೆ ಇಲ್ಲ, ಇರುವುದು ಅಪ್ಪನ ಮನೆ, ಗಂಡನ ಮನೆ. ಮಹಿಳೆಗೆ ಅವಳದ್ದೇ ಆದ ದೈವವಿಲ್ಲ. ಒಂದೋ ತಂದೆ ಮನೆಯ...

ರಾಜಕೀಯದಲ್ಲಿ ಮಹಿಳೆಯರು; ಒಂದು ಭ್ರಮೆ

ಕರ್ನಾಟಕವು ಬಸವಣ್ಣ, ಕುವೆಂಪುರ ನಾಡು, ಪ್ರಗತಿಪರ ಬೀಡು, ಐಟಿ ಕ್ರಾಂತಿಯ ರಾಜ್ಯ ಎಂದು ಜಗತ್ತಿನಾದ್ಯಂತ ಗುರುತಿಸಿಕೊಂಡಿದೆ, ಹಲವು ವಿಷಯಗಳಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಇಂತ ರಾಜ್ಯದಲ್ಲಿ ರಾಜಕೀಯದಲ್ಲಿ ಮಹಿಳೆಯರು ಅತ್ಯಲ್ಪ ಮತ್ತು ಕ್ಷೀಣಿಸುತ್ತಿರುವ ಸಂಖ್ಯೆ,...

ಮಹಿಳಾ ಸಂಕುಲದ ಬಿಡುಗಡೆಯ ಹಾದಿ ಹುಡುಕುತ್ತಾ…

ಸಂವಿಧಾನದ ಸಮಾನತೆಯ ಆಶಯ ಅನುಷ್ಠಾನ ಇಂದು ಸುಲಭವಾಗಿದೆಯೇ? ನಮ್ಮವರೊಡನೆಯೇ ಹೋರಾಡಬೇಕಿರುವ ಈ ಸ್ಥಿತಿಯಲ್ಲಿ ಲಿಂಗ ಸಮಾನತೆಯ ದಾರಿಯಲ್ಲಿರುವ ಅಡೆತಡೆಗಳೇನು, ಮಹಿಳೆಯರೇನು ಮಾಡಬೇಕು ಎಂಬ ಕುರಿತು ಸಾಮಾಜಿಕ ಚಿಂತಕರೂ, ಲೇಖಕರೂ ಆಗಿರುವ ರೂಪ ಹಾಸನ...

ಮಹಿಳಾ ಅಸ್ಮಿತೆಗೆ ಸವಾಲುಗಳು

ಸೃಷ್ಟಿ ಹೆಸರು ಹೆಣ್ಣು  ಹೊತ್ತ ಭೂಮಿ ತಾಯಿ ಹೆಣ್ಣು, ಹರಿವ ನದಿಗಳು ಹೆಣ್ಣು ಬೆಳವ ಪಚ್ಛೆ- ಪೈರುಗಳು ಹೆಣ್ಣು ವಿದ್ಯೆ ಕಲಿಸುವ ಸರಸ್ವತಿಯು ಹೆಣ್ಣು ಶಕ್ತಿ ದೇವತೆಗಳೆಲ್ಲವೂ ಹೆಣ್ಣು ದುಡ್ಡು ಕೊಡುವ ಲಕ್ಷ್ಮಿ ಹೆಣ್ಣು ಕಾನೂನು ದೇವತೆಯೂ ಹೆಣ್ಣು ಮದುವೆಯಾದ ಮೇಲೆ ನಮಗೆ ಜೀವನ...

ಸೆಕ್ಸ್ ಎಜುಕೇಶನ್ ಎಂಬ ನಿಷೇಧಿತ ಪಾಠ

ವಿಶ್ವದ ಅತ್ಯಂತ ಲಿಂಗ ಸಮಾನ ದೇಶಗಳಲ್ಲಿ ಒಂದಾದ ನೆದರ್ಲ್ಯಾಂಡ್ ನಲ್ಲಿ ಮಕ್ಕಳು ನಾಲ್ಕನೇ ವಯಸ್ಸಿನಲ್ಲೇ ಲಿಂಗ ಮತ್ತು ದೇಹದ ಬಗ್ಗೆ ಕಲಿಯುತ್ತಾರೆ. ಜೊತೆಗೆ ಚಿಕ್ಕ ದೇಶಗಳಾದ ಸುಡಾನ್ ಮತ್ತು ಕಾಂಗೋ ರಿಪಬ್ಲಿಕ್‌ ಗಳಲ್ಲಿಯೂ...

ಮಹಿಳಾ ದಿನ ವಿಶೇಷ |ಪಾತ್ರಗಳು ಬದಲಾದಾಗ…

ನಮ್ಮ ಬದುಕಿನ ಖಾಸಗಿ ಕ್ಷಣಗಳನ್ನು ಕೂಡಾ ಸಮಾಜದಲ್ಲಿ ಹಾಸುಹೊಕ್ಕಿರುವ ಲಿಂಗತಾರತಮ್ಯವು ಹೇಗೆ ಗಾಢವಾಗಿ ಆವರಿಸಿಕೊಂಡಿದೆ ಎನ್ನುವುದನ್ನು ನಾನು ಅರಿತೆ. ಲಿಂಗತ್ವ ಪರಿಕಲ್ಪನೆಗಳಿಂದಾಗಿ ಹೆಂಗಸರು ಹೊತ್ತುಕೊಂಡಿರುವ ಭಾರವನ್ನು ಗಂಡಸರು ಹಾಗೂ ಗಂಡಸರು ಹೊತ್ತಿರುವುದನ್ನು ಹೆಂಗಸರು...

Latest news