CATEGORY

ಹೆಣ್ಣೋಟ

ತುಳಸೀ ವನದ ಮರೆಯದ ಹೆಮ್ಮರ

ನಾನೊಮ್ಮೆ ಕುತೂಹಲಕ್ಕೆ ತುಳಸಿ ಗೌಡರಲ್ಲಿ ನೀವು ಎಷ್ಟು ಗಿಡಗಳನ್ನು ನೆಟ್ಟಿರಬಹುದು ಎಂದು ಪ್ರಶ್ನಿಸಿದಾಗ ಅವರ ಉತ್ತರ ಹೀಗಿತ್ತು... “ಎಷ್ಟು ಲಕ್ಷ ಗಿಡಗಳನ್ನು ನೆಟ್ಟಿದ್ದೀರಿ ಎಂಬುದು ಮುಖ್ಯವಲ್ಲ, ನೆಟ್ಟ ಗಿಡಗಳ ಬಗ್ಗೆ ಎಷ್ಟು ಲಕ್ಷ್ಯ...

ಅವಳು ಸೂರು ಮತ್ತು ಸೇಫ್ಟಿ ಪ್ರಶ್ನೆ..

ನಾವೇನಾದರೂ ನಮ್ಮ ಸ್ನೇಹಿತರೊಟ್ಟಿಗೆ ಮುಖ್ಯವಾಗಿ ಹುಡುಗರೊಟ್ಟಿಗೆ ಮನೆ ಹುಡುಕುವುದಕ್ಕೆ ಹೊರಟರೆ ನಮ್ಮನ್ನ ಮೇಲಿಂದ ಕೆಳಗಿನವರೆಗೆ ನೋಡಿ ನಮ್ಮ ಕಾಲಿನಲ್ಲಿ ಕಾಲುಂಗುರವಿದೆಯಾ?  ಕತ್ತಿನಲ್ಲಿ ತಾಳಿ ಇದೆಯಾ? ಮದುವೆಯಾಗಿದೆಯಾ? ಮಕ್ಕಳೆಷ್ಟು ? ಗಂಡ ಯಾರು? ಗಂಡ...

ಅವಳಿಗೆ ಬೇಕಿದೆ ಅವಳದೇ ಸ್ಪೇಸ್

ನಮ್ಮ ಮನೆಯಲ್ಲಿ ಮಕ್ಕಳು, ಗಂಡ ಪ್ರಯಾಣಕ್ಕೆ ಹೊರಟಾಗಲೆಲ್ಲಾ ಸಾಧ್ಯವಾದಷ್ಟು ವಿಚಾರಣೆಗಳನ್ನು ಕಡಿಮೆ ಮಾಡುವೆನಲ್ಲದೇ ನಡುವಲ್ಲಿ ಪದೇಪದೇ ಫೋನಾಯಿಸಿ ಅವರನ್ನು ಡಿಸ್ಟರ್ಬ್ ಮಾಡುವುದನ್ನು ನಿಲ್ಲಿಸಿರುವೆ. ಅವರೂ ಒಂದೆರಡು ದಿನ ನನಗೆ ಗೊತ್ತಿಲ್ಲದಿರುವಲ್ಲಿ ಕಳೆದುಹೋಗಲಿ ಎಂದು...

ಮಹಿಳಾ ದೌರ್ಜನ್ಯಗಳ ಕುರಿತು ಒಂದಿಷ್ಟು ಚಿಂತನ ಮಂಥನ

ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನ ಮುಂದಿನ ಹೆಣ್ಣು ಸಮುದಾಯ ತನ್ನ ದೇಹ, ಮನಸು, ಬುದ್ಧಿ ಯಾವುದನ್ನೂ ಗುಲಾಮಗಿರಿಗೆ, ದೌರ್ಜನ್ಯಕ್ಕೆ ಒಡ್ಡದೇ, ಸ್ವಾಭಿಮಾನದಿಂದ, ಸ್ವಾಯತ್ತತೆಯಿಂದ, ಘನತೆಯುತವಾಗಿ ಬದುಕವಂತಾಗಲು ಪ್ರಬಲ ಬೆಳಕಿನ ದಾರಿಗಳನ್ನು ನಾವೆಲ್ಲರೂ ಒಗ್ಗೂಡಿ...

ಚೆಂದದ ಬದುಕಿಗೆ ಬೇಕಿರುವುದೇನು?

ಪ್ರೀತಿ, ಪ್ರೇಮ, ಸ್ನೇಹ, ಕರುಣೆ, ಮೈತ್ರಿ ಮತ್ತು ಸಹನೆಯಿಂದ ಮಾತ್ರ ಬದುಕನ್ನ ಚಂದವಾಗಿ ಕಟ್ಟಿಕೊಳ್ಳುವುದಕ್ಕೆ ಸಾಧ್ಯ. ಕೊನೆಯವರೆಗೂ ನಮ್ಮೊಂದಿಗೆ ನಮ್ಮನ್ನ ಉಳಿಯುವಂತೆ ಮಾಡುವುದು ನಮ್ಮ ಒಳ್ಳೆಯತನ ಮತ್ತು ಮಾನವೀಯ ಮೌಲ್ಯಗಳು ಅಷ್ಟೇ. ಬಣ್ಣಗಳು...

ವಿಶ್ವ ಪುರುಷರ ದಿನ ವಿಶೇಷ | ಪುರುಷತ್ವದ ಒತ್ತಡ

ಇಂದು ವಿಶ್ವ ಪುರುಷರ ದಿನ. ಪುರುಷ ಪ್ರಧಾನತೆಯ ಧೋರಣೆಗಳು ಪುರುಷರನ್ನು ಹೇಗೆಲ್ಲ ಶೋಷಿಸುತ್ತವೆ ಎಂಬುದನ್ನು ತನ್ನದೇ ಬದುಕಿನ ಉದಾಹರಣೆಗಳೊಂದಿಗೆ ಈ ವಿಶೇಷ ದಿನದಂದು ಚರ್ಚಿಸಿದ್ದಾರೆ ಸೂಕ್ಷ್ಮ ಸಂವೇದನೆಯ ಬರಹಗಾರ ಸಂವರ್ಥ ಸಾಹಿಲ್.‌ ಈ...

ಕಪ್ಪು ಬಣ್ಣದ ಹೆಣ್ಣು ಅಲಂಕಾರಕ್ಕೆ ಅನರ್ಹಳೇ?

ಅಂದವಾದ ಕೈ ಕಾಲು ದೇಹವನ್ನ ನೋಡಿದಾಕ್ಷಣ ಬಾಯಿ ಬಿಟ್ಟುಕೊಂಡು ನೋಡುತ್ತಾರೆ ಅನ್ನುವ ಕಿತ್ತೋದ ಹೇಳಿಕೆಗಳು ಟ್ರೋಲ್ ಗಳು ಮೀಮ್ ಗಳಿಂದ ಪ್ರೇರಣೆ ಹೊಂದದೆ ಯಾವ ಬಣ್ಣದ ತಾರತಮ್ಯಗಳಿಗೂ ಬಲಿಯಾಗದೆ ಪ್ರಬುದ್ಧತೆಯಿಂದ ಬದುಕುವುದನ್ನ ಕಲಿಯಬೇಕಿದೆ....

ಶರಣ ಧರ್ಮ ಮತ್ತು ಹೆಣ್ಣು

ಡಾ. ವಿನಯಾ ಒಕ್ಕುಂದ ಅವರ ಕದಳಿ ಸಮಾವೇಶದ ಭಾಷಣದ ಟಿಪ್ಪಣಿ ಕಲಬುರಗಿಯಲ್ಲಿ ಅ.27 ರಂದು ನಡೆದ 12 ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಗೋಷ್ಠಿಯಲ್ಲಿ "ಒಳಗೆ ಸುಳಿವ ಆತ್ಮ" ಎಂಬ ವಿಷಯದಲ್ಲಿ...

ಪುರುಷಹಂಕಾರದ ಸುಳಿಯಲ್ಲಿ ಬಸವಣ್ಣ

ಕಲಬುರಗಿಯಲ್ಲಿ ಅ.27 ರಂದು ನಡೆದ 12 ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಗೋಷ್ಠಿಯಲ್ಲಿ "ಒಳಗೆ ಸುಳಿವ ಆತ್ಮ" ಕುರಿತ ವಿಷಯ ಮಂಡನೆ ಮಾಡುವ ಸಂದರ್ಭದಲ್ಲಿ ಬಸವಣ್ಣನವರ ಕುರಿತು ಹಲವಾರು ಸಂದೇಹಗಳನ್ನು...

ಹೆಣ್ಣುತನದ ’ಅಪ್ಪ’ವಾದ…

ಬೋ.. ಮಗ ಅಂದರೆ ಗಂಡನಿಲ್ಲದ ವಿಧವೆಗೆ ಅನೈತಿಕವಾಗಿ ಹುಟ್ಟಿದವ ಎಂದು. ಮಹಿಳೆಯೊಬ್ಬಳು  ಘಟನೆಗೆ ಸಂಬಂಧವೇ ಇಲ್ಲದ ಮತ್ತೊಬ್ಬ ಮಹಿಳೆಯನ್ನು ಕೀಳು ದೃಷ್ಟಿಯಿಂದ ಎಳೆದು ತಂದು ಅವಮಾನಿಸುತ್ತಾಳೆ ಎಂದರೆ ಅದು ಸ್ವತಃ ಅವಳನ್ನೇ...

Latest news