Wednesday, December 10, 2025

CATEGORY

ಹೆಣ್ಣೋಟ

ವರ್ತಮಾನದ ಒಡಲಿನಲ್ಲಿ ಮಹಿಳೆಯರು ಮತ್ತು ಮಕ್ಕಳು‌

ಲಿಂಗಸಮಾನತೆಯನ್ನು ಒಳಗೊಂಡಂತೆ ಅಭಿವೃದ್ಧಿಯ ವಿವಿಧ ಆಯಾಮಗಳನ್ನು ಮನೆ, ಕುಟುಂಬ, ಸಮುದಾಯ ಹಾಗೂ ಸಮಾಜದ ವಿವಿಧ ಅಂಗಗಳಿಗೆ ವಿಸ್ತರಿಸುವ, ನೆಲೆಗೊಳಿಸುವ ಕ್ರಿಯೆ ತಕ್ಷಣದಿಂದಲೇ ಪ್ರಾರಂಭವಾಗಬೇಕು. ಇದು ಆರೋಗ್ಯ, ಸಾಮಾಜಿಕ, ಶೈಕ್ಷಣಿಕ, ವ್ಯವಸ್ಥೆಯಿಂದ ತೊಡಗಿ ಜನಜೀವನದ...

ಸ್ತ್ರೀವಾದವನ್ನು ಬೋಧಿಸುವುದು ಪರಮ ಸಂಕಟದ ಕೆಲಸ

ಸ್ತ್ರೀವಾದವೆಂದಾಕ್ಷಣ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೆ ಬುದ್ಧಿ ಬಲಿಯದ ಜನರ ಮೆದುಳುಗಳಲ್ಲಿ ಬರುವುದು ಕೇವಲ ಇದೊಂದು ಪುರುಷ ವಿರೋಧಿ ಧ್ವನಿ ಅಥವಾ ಸ್ತ್ರೀ ವಾದಿಗಳೆಲ್ಲರೂ ಪುರುಷ ವಿರೋಧಿಗಳು ಎಂಬ ತಪ್ಪು ಕಲ್ಪನೆಗಳು ಮತ್ತು ಮೂರ್ಖ...

ಸಂಘರ್ಷಕ್ಕೆ  ಇನ್ನೊಂದು ಹೆಸರಿದ್ದರೆ ಅದು ಮಹಿಳೆ- ಲಕ್ಷ್ಮಿ ಹೆಬ್ಬಾಳ್ಕರ್

ಮಂಗಳೂರು, ಜು. 13:  ಮಹಿಳೆ ಎಂದರೆ ಸಂಘರ್ಷ. ಮಹಿಳೆಯರು ತಮ್ಮ ಅಸ್ತಿತ್ವಕ್ಕೆ ಹೋರಾಟ ಮಾಡುವುದು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ಮುಂದುವರಿದಿದೆ. ಸಾಮೂಹಿಕ ಅತ್ಯಾಚಾರ, ಬಾಲಗರ್ಭಿಣಿ, ದೌರ್ಜನ್ಯ ಇದೆಲ್ಲವನ್ನೂ ಸಮಾಜದಲ್ಲಿ ನಾವು...

ಹೆಣ್ಮಕ್ಳು ಒಳ ಉಡುಪುಗಳನ್ನು ಎಲ್ಲರಿಗೂ ಕಾಣುವಂತೆ ಒಣಗಿಸ್ಬೇಕಾ? ಒಣಗಿಸ್ಬಾರ್ದಾ?

ಗಂಡಸರ ಬಟ್ಟೆಗಿಲ್ಲದ ತಾರತಮ್ಯ ಮುಚ್ಚುಮರೆ ಈ ಹೆಣ್ಮಕ್ಳ ಬಟ್ಟೆಗೆ ಮಾತ್ರ ಯಾಕೆ ? ಎಂಬುದು ಚಿಂತಿಸಬೇಕಾದ ಸಂಗತಿ. ಹೆಣ್ಮಕ್ಳು ತೊಡೋ ಒಳ ಉಡುಪುಗಳು ಕಲೆಗಳಾಗಿರ್ತಾವೆ ಅಂತಾನ? ಇಲ್ಲ ಹೆಣ್ಣಿನ ಒಳ ಉಡುಪು ಗೌಪ್ಯವಾಗಿರಬೇಕೆಂದೇ?...

ಹೆಣ್ಣಿನ ಅಮಾನುಷ ಬದುಕಿನ ಕತೆ ಬಿಚ್ಚಿಡುವ “50 Years Of Silence”

"50 Years Of Silence" ಕನ್ನಡದಲ್ಲಿ "ಅರೆ ಶತಮಾನದ ಮೌನ", ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಜಪಾನೀ ಸೈನಿಕರು ಇಂಡೋನೇಷ್ಯಾದ ಡಚ್ ವಸಾಹತಿನಲ್ಲಿ ಅಲ್ಲಿನ‌ ಅಂಬಾರವ ಪ್ರಿಸನ್ ಕ್ಯಾಂಪ್ ಗಳಲ್ಲಿ ನಡೆಸಿದ ಅತ್ಯಂತ ಅಮಾನವೀಯ...

“ನೀವೆಲ್ಲಾ ಎಲ್ಲಿ ನಂಬರ್ ಟೂ ಮಾಡ್ತೀರಿ?”

“ಒಂದು ಚೊಂಬ್ ಲ್ಲಿ ಮುಗ್ಸಿ ಬರೋ ಸಂಡಾಸಿಗೆ, ಟಾಲೆಟ್ ಮನಿ ಕಟ್ಕಂಡು, ಕೊಡಪಾನ್ ಗಟ್ಲೆ ನೀರಿಗ್ ಒದ್ದಾಡು ಅಂತಿರೇನು? ನಿಮ್ಮಂಗ ಮನಿ ಮನಿಗೂ ಒಂದೊಂದ್ ಬೋರ್ ವೆಲ್ಲೋ, ಬಾವಿನೋ ಇದ್ದು, ಅಂಗಳದಲ್ಲಿ ಸಾಕ್...

“ಹೊರಳಿ ಹರಿದಳು ಗಂಗೆ”

(ಈ ವರೆಗೆ…) ಗಂಗೆ ಗಂಡನನ್ನು ಬಿಟ್ಟು ಬಂದಿದ್ದರೂ ಆತನ ನೆನಪಿನಿಂದ ಹೊರ ಬಂದಿರಲಿಲ್ಲ. ಒಂದಿನ ಮೋಹನ ಮನೆಗೆ ಬಂದು ಎಂದಿನಂತೆ ತನ್ನ ಸುಳ್ಳಿನ ಸರಮಾಲೆಯನ್ನು ಬಿಚ್ಚಿಟ್ಟು ಗಂಗೆ ಉಳಿಸಿಕೊಂಡಿದ್ದ ಹಣ ಪಡೆದು  ಹೋದವನು...

ಮಕ್ಕಳ ಮನಸಿನಿಂದ ಮೊಬೈಲ್ ಕಳಚಲಿ

ಜೂನ್ ತಿಂಗಳು ಎಂಬುದು ಮಕ್ಕಳ ಭವಿಷ್ಯಕ್ಕೆ ಅಡಿಗಲ್ಲು  ಹಾಕುವ ತಿಂಗಳು. ಇಲ್ಲಿ ಮೊಬೈಲ್ ಎಂಬ ಉಪಕರಣ ಆ ಅಡಿಗಲ್ಲಿಗೆ ಅಡ್ಡ ಬರಬಾರದು. ಹಾಗಾಗಿ ಪೋಷಕರಾಗಿರುವ ನಾವು ಜಾಣ್ಮೆ ಮತ್ತು ತಾಳ್ಮೆಯಿಂದ ಅವರ ಮನಸನ್ನು...

ಮಹಿಳಾ ಪ್ರಜ್ಞೆ ಸಮೂಹ ಪ್ರಜ್ಞೆಯಾಗಿ ರೂಪುಗೊಂಡಾಗ..

ಮುನ್ನೂರಕ್ಕೂ ಅಧಿಕ ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿ ಆ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಪೆನ್ ಡ್ರೈವ್ ನಲ್ಲಿ ಬಂಧಿಸಿದ ವಿಕೃತಕಾಮಿ ಪ್ರಜ್ವಲ್ ರೇವಣ್ಣ. ಇಂಥವನಿಗೆ ಸ್ತ್ರೀಯ ತಾಕತ್ತು ಏನೆಂಬುದನ್ನು ತೋರಿಸಬೇಕಾಗಿತ್ತು. ನೀನು ಹೆಣ್ಣನ್ನು ನೋಡುವುದಕ್ಕೂ ನಾವು...

ಪ್ರಜ್ವಲ್ ರೇವಣ್ಣ ಬಂಧನ ಮತ್ತು ಶಿಕ್ಷೆ | ‘ಹಾಸನ ಚಲೋ’ವನ್ನು ಯಶಸ್ವಿಗೊಳಿಸೋಣ

ಕರ್ನಾಟಕದ ಮಟ್ಟಿಗೆ ಎಲ್ಲಕ್ಕಿಂತ ಮುಖ್ಯವಾಗಿ ಜವಾಬ್ದಾರಿ ಸ್ಥಾನದಲ್ಲಿದ್ದು ತನ್ನ ಅಧಿಕಾರ, ಕುಟುಂಬದ ಹಿನ್ನೆಲೆ ಮತ್ತು ಹೆಣ್ಣುಮಕ್ಕಳ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು, ಸಮಾಜ ಬೆಚ್ಚಿಬೀಳುವಂತೆ ಸುಮಾರು 2,900 ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿ, ಅದನ್ನು ವಿಡಿಯೋ...

Latest news