CATEGORY

ಹೆಣ್ಣೋಟ

ಇದು ಟ್ರೋಲ್ ಅಲ್ಲ ಹೆರಾಸ್ಮೆಂಟ್

ಜೂಜು ಮತ್ತು ಯುದ್ಧ ಗಂಡಸರ ದರ್ಬಾರ್. ಇದು ಹೆಣ್ಣು ಮಕ್ಕಳ ಘನತೆಯ ಬದುಕನ್ನು ಬೀದಿಗೆ ತರುತ್ತದೆ. ಕ್ಷಮೆ ಮತ್ತು ಪಾಲನೆ ತಾಯಿಗುಣ. ಇದು ಬಿಕ್ಕಟ್ಟುಗಳನ್ನು ಶಮನಗೊಳಿಸುತ್ತದೆ. ಸಮಾಜವನ್ನು ಸಮತೋಲನದಲ್ಲಿ ಮುನ್ನಡೆಸುತ್ತದೆ. ಬದುಕನ್ನು ಎತ್ತರಿಸುತ್ತದೆ....

ಆಪರೇಷನ್ ಸಿಂಧೂರ್ ಮತ್ತು ಮಹಿಳೆ

ಹಿಮಾಂಶಿಯವರು ಕಾಶ್ಮೀರಿ ಮತ್ತು ಮುಸ್ಲಿಂರನ್ನು ಗುರಿಮಾಡಬೇಡಿ ಎಂಬ ಶಾಂತಿ ಸಂದೇಶ ನೀಡಿದ ಅವರ ಉದಾತ್ತತೆಯನ್ನಾಗಲಿ, ಅಥವಾ ಶಿವಮೊಗ್ಗದ ಮಂಜುನಾಥ್ ಪತ್ನಿ ಪಲ್ಲವಿಯವರು ನನ್ನ ಗಂಡನನ್ನು ಕೊಲ್ಲುವಾಗ ಆತಂಕವಾದಿಗಳು ಧರ್ಮ ಕೇಳಲಿಲ್ಲವೆಂದು ನುಡಿದ ಸತ್ಯವನ್ನಾಗಲಿ...

ಯುದ್ಧದ ದಿನಗಳಲ್ಲಿ ಸೂರ್ಯೋದಯವಾಗುವುದಿಲ್ಲ..

ಯುದ್ಧದ ಭೀತಿ, ನೆರೆ ಶತ್ರು ದೇಶದ ಆಕ್ರಮಣ ಆರಂಭವಾದರೆ ಸಾಕು ಗಡಿಭಾಗದ ಜನರು ಯಾವಾಗೆಂದರೆ ಆವಾಗ,  ಹಗಲೋ ಇರುಳೋ, ಮಳೆಯೋ ಛಳಿಯೋ ತಮ್ಮ ಮನೆ ಆಸ್ತಿ ಅಂತ ಕೂರದೇ ಎದ್ದು ಜೀವವುಳಿಸಿಕೊಳ್ಳಲು ಪರವೂರಿಗೋ ಇಲ್ಲ...

ನಾನು ಓದುವಾಗ ಫುಲೆ-ಅಂಬೇಡ್ಕರ್ ಹೆಸರು ಕೇಳಿರಲೇ ಇಲ್ಲ: ದು. ಸರಸ್ವತಿ

ಬೆಂಗಳೂರು ಏ.30: ಇಪ್ಪತ್ತೈದು ವರ್ಷದ ಹಿಂದೆ "ಮಾನಸ ಬಳಗ" ಎಂಬ ಸ್ತ್ರೀವಾದಿ ಪತ್ರಿಕೆಯಿಂದ ಗುರುತಿಸಿಕೊಂಡು ಚಳವಳಿಗಾಗಿ ದುಡಿಯುತ್ತಿದ್ದೇನೆ. ಇಂದಿನ ಬಹುತೇಕ ಯುವಜನಾಂಗಕ್ಕೆ ಆ ಪತ್ರಿಕೆಯ ಪರಿಚಯವೇ ಇಲ್ಲ ಎಂದು ಮಹಿಳಾ ಹೋರಾಟಗಾರ್ತಿ, ಲೇಖಕಿ...

’ಅವರ’ ಎದೆಗೆ ಒದ್ದ ’ನಾನು’

ಕವನ ಈಗ ಕವಿಯಿಂದ ಬಿಡಿಸಿಕೊಂಡು ಓದುಗನ ಹೆಗಲೇರಿದೆ. ಈಗ ಅವರದನ್ನು ಮುದ್ದಿಸಲಿ ಅಥವಾ ಕಾಲಡಿಗೆ ಹಾಕಿ ಹೊಸಕಿ ಬಿಡಲಿ ಇಲ್ಲವೇ ಸಾರು ಮಾಡಿಕೊಂಡು ತಿನ್ನಲಿ. ಕವಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಆದರೆ...

ಪುರುಷಹಂಕಾರಕ್ಕೆ ಪೆಟ್ಟು ಕೊಟ್ಟ ಪುಟ್ಟ ಪದ್ಯ

ಖ್ಯಾತ ಕವಯಿತ್ರಿ ಮಮತಾ ಜಿ ಸಾಗರ ಅವರ ’ನಾನು ಎಂದರೆ…ʼ ‌ಕವನಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿ ಅದು ವಿಕೃತ ರೂಪಕ್ಕೆ ತಿರುಗಿರುವುದು ವಿಷಾದನೀಯ. ಇಂತಹ ಹೊತ್ತಿನಲ್ಲಿ ಶಶಿಕಾಂತ ಯಡಹಳ್ಳಿಯವರು ʼಹೆಣ್ಣು...

ಗಂಡಾಳಿಕೆಯ ದುಷ್ಟತನವನ್ನು ತೀವ್ರವಾಗಿ ಹಣಿಯುವ ಕವಿತೆ- ’ನಾನು ಎಂದರೆ…ʼ‌

ಖ್ಯಾತ ಕವಯಿತ್ರಿ ಮಮತಾ ಜಿ ಸಾಗರ ಅವರ ’ನಾನು ಎಂದರೆ…ʼ ‌ಕವನಕ್ಕೆ  ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹೊತ್ತಲ್ಲೇ, ಜನರು ಬೀದಿಯಲ್ಲಿದ್ದಾಗ ರಂಗಮಹಲುಗಳನ್ನೊದ್ದು, ಕನಸುಗಳ ಕೋಟೆಯನ್ನೊಡೆದು, ಭ್ರಮೆಯ ಲೋಕವ ದಾಟಿ...

ಏರುಗತಿಯಲ್ಲಿ ಮಹಿಳಾ ದೌರ್ಜನ್ಯಗಳು | ಸಮಾಜದ ನೈತಿಕ ಅಧಃಪತನದ ಸೂಚನೆಯೇ???

ಮಹಿಳಾ ದೌರ್ಜನ್ಯ ವರ್ತಮಾನದ ಭಾರತೀಯ ಸಮಾಜವನ್ನು ಕಾಡುತ್ತಿರುವ ವ್ಯಾಧಿ ಎಂದು ಸುಲಭವಾಗಿ ಹೇಳಬಹುದು. ಈ ವ್ಯಾಧಿಗೆ ಪರಿಹಾರವೇನು ? ಎಳೆ ವಯಸ್ಸಿನಿಂದಲೇ ಲಿಂಗ ಸೂಕ್ಷ್ಮತೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಾಥಮಿಕ ಹಂತದಿಂದಲೇ ಲೈಂಗಿಕ ಶಿಕ್ಷಣವನ್ನು...

ಅಂಬೇಡ್ಕರ್‌ ಅಂದರೆ ಒಂದು ಜಾತಿಯೇ???

ಹಿಂದೂ ಸಮಾಜದ ಅತ್ಯಂತ ಶೋಷಿತ ಗುಂಪಿಗೆ ಸೇರಿದವಳು ಹೆಣ್ಣು. ಅವಳ ಉದ್ಧಾರಕ್ಕಾಗಿ ಅವಳ ಸ್ಥಿತಿಗತಿಯನ್ನು ಬದಲುಗೊಳಿಸಲು ಪಣತೊಟ್ಟವರು ಅಂಬೇಡ್ಕರ್. ಆದರೆ ವಿಪರ್ಯಾಸವೆಂದರೆ ಈ ಯಾವುದನ್ನು ಅರಿಯದ ನಾವುಗಳು ಅವರನ್ನು ಕೇವಲ ಒಂದು ಜಾತಿಗೆ...

ವಿಶೇಷ | ಶ್ರೇಷ್ಠ ವಚನಕಾರ್ತಿ ಶಿವಶರಣೆ ಅಕ್ಕಮಹಾದೇವಿ

ಶರಣ ಚಳುವಳಿಯ ಪ್ರಮುಖಳಾಗಿ, ಸ್ತ್ರೀವಾದಿ ಚಳುವಳಿಯ ಪ್ರತಿಪಾದಕಳಾಗಿ, ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಯಿತ್ರಿ ಮತ್ತು ವಚನಗಾರ್ತಿಯಾಗಿ ಹೀಗೆ ಹಲವು ರೀತಿಗಳಲ್ಲಿ ಗುರುತಿಸಿಕೊಂಡ ಅಕ್ಕರೆಯ ಅಕ್ಕ ಅಕ್ಕಮಹಾದೇವಿಯ ಜಯಂತಿಯನ್ನು ಕರ್ನಾಟಕ ಸರ್ಕಾರವು ಏಪ್ರಿಲ್...

Latest news