CATEGORY

ರಾಜ್ಯ

ಮುದ್ರಣ ಮಾಧ್ಯಮಗಳು ಇಂದು ಕೇವಲ ಓದುಗರ ಚಂದಾದಿಂದ ನಡೆಯುತ್ತಿರುವುದು ಕಟು ವಾಸ್ತವ : ಉದಯ್ ಗಾಂವ್ಕರ್

ಹಾಸನ: "ಕಾರ್ಪೊರೇಟ್ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವ ಇಂದಿನ ಮಾಧ್ಯಮ ರಂಗದ ಮಧ್ಯೆ, ಯಾವುದೇ ವಾಣಿಜ್ಯ ಜಾಹೀರಾತುಗಳಿಲ್ಲದೆ, ಕೇವಲ ಓದುಗರ ಪ್ರೀತಿ-ಬೆಂಬಲವನ್ನೇ ಬಂಡವಾಳವಾಗಿಸಿಕೊಂಡು ಕಾಲು ಶತಮಾನ ಪೂರೈಸಿರುವ 'ಟೀಚರ್' ಪತ್ರಿಕೆ ಕೇವಲ ಪ್ರಕಟಣೆಯಲ್ಲ; ಅದು...

ರಾಷ್ಟ್ರೀಯ ಹೆದ್ದಾರಿ ಮಡೇರಹಳ್ಳಿ ಸಮೀಪ ಸರಣಿ ಅಪಘಾತ

ಕೋಲಾರ : ರಾಷ್ಟ್ರೀಯ ಹೆದ್ದಾರಿ 75ರ ಮಡೇರಹಳ್ಳಿ ಸಮೀಪ ಇಂದು ಮಧ್ಯಾಹ್ನ ನಡೆದ ಸರಣಿ ರಸ್ತೆ ಅಪಘಾತದಲ್ಲಿ ಹತ್ತು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಧ್ಯಾಹ್ನ ಸುಮಾರು ಒಂದು ಮೂವತ್ತರಲ್ಲಿ ಬೆಂಗಳೂರಿನಿಂದ ಕೋಲಾರ...

ನಾಳೆ ದಿ. ಎಚ್.ಎಸ್.‌ ದೊರೆಸ್ವಾಮಿ ಅವರಿಗೆ ಕರ್ನಾಟಕದ ಗೌರವಾರ್ಪಣೆ

ಬೆಂಗಳೂರು : ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್.‌ ದೊರೆಸ್ವಾಮಿ ಅವರಿಗೆ ಕರ್ನಾಟಕದ ಗೌರವಾರ್ಪಣೆ ಕಾರ್ಯಕ್ರಮವನ್ನು ನಾಳೆ ಅಂದರೆ ಮೇ 26 ರಂದು ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್‌...

ವೆಂಕಟಾಪುರ ನದಿ ನೀರು ಹಠಾತ್‌ ಏರಿಕೆ : ಕಪ್ಪೆ ಚಿಪ್ಪು ಸಂಗ್ರಹಿಸುತ್ತಿದ್ದ ಒಂದೇ ಕುಟುಂಬದ 8 ಮಂದಿ ದುರ್ಮರಣ

ಕಾರವಾರ  : ಕಪ್ಪೆ ಚಿಪ್ಪು ಸಂಗ್ರಹಿಸಲು ವೆಂಕಟಾಪುರ ನದಿಗೆ ತೆರಳಿದ್ದ ವೇಳೆ ದಿಢೀರ್ ನೀರು ಏರಿಕೆಯಾಗಿ ಸಂಭವಿಸಿದ ದುರ್ಘಟನೆಯಲ್ಲಿ  ಒಂದೇ ಕುಟುಂಬದ 8 ಜನರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ...

ಸ್ಯಾಂಕಿ ಕೆರೆ ಉಳಿಸಿ : ಪರಿಸರ ಹಾನಿ ವಿರುದ್ಧ ಕ್ರಮ ಕೈಗೊಳ್ಳಿ, ಸ್ಥಳೀಯರಿಂದ  ಪ್ರತಿಭಟನೆ 

ಬೆಂಗಳೂರು : ವಾಯ್ಸ್ ಆಫ್ ಸದಾಶಿವನಗರ ಸಾಮಾಜಿಕ ಸೇವಾ ಸಂಘಟನೆ ವತಿಯಿಂದ ಬೆಂಗಳೂರಿನ ಹೆಮ್ಮೆಯ ಸ್ಯಾಂಕಿ ಟ್ಯಾಂಕ್ ಕೆರೆ ಇಂದು ಗಂಭೀರ ಪರಿಸರ ಸಂಕಷ್ಟವನ್ನು ಎದುರಿಸುತ್ತಿದ್ದು, ಕೆರೆಯ ಅಸ್ತಿತ್ವವೇ ಅಪಾಯದಲ್ಲಿದೆ ಎಂದು ಸದಾಶಿವನಗರದ...

ಸರ್ಕಾರಿ ಶಾಲಾ ಮಕ್ಕಳಿಗೆ 6 ದಿನವೂ ಮೊಟ್ಟೆ ವಿತರಣೆ

ಬೆಂಗಳೂರು : ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗ ರಕ್ತ ಹೀನತೆ ತಡೆಯಲು  ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದ ಎಲ್ಲಾ 6 ದಿನಗಳೂ ಪೂರಕ ಪೌಷ್ಟಿಕ...

ಮಳೆನೀರು ಹರಿಯಲು ಚರಂಡಿಗಳಿಲ್ಲದೇ ಜೋಪುಡಿಗಳತ್ತ ಚರಂಡಿ ಮಿಶ್ರಿತ ಮಳೆನೀರು

ಹಟ್ಟಿ ಪಟ್ಟಣ: ಕಳೆದ ರಾತ್ರಿ ಆರಂಭವಾದ ಧಾರಾಕಾರ ಮಳೆಗೆ ಜೋಪುಡಿಗಳಿಗೆ ನುಗ್ಗಿದ ಮಳೆ ನೀರು ಹಾಗೂ ಚರಂಡಿ ನೀರಿನಿಂದ ಜೋಪುಡಿ ನಿವಾಸಿಗಳ ಸಂಕಷ್ಟ ಹೇಳತೀರದಾಗಿದೆ. ಹಟ್ಟಿ ಚಿನ್ನದ ಗಣಿ ಪಟ್ಟಣದ ಪಾಮನಕಲ್ಲೂರು ಕ್ರಾಸ್...

ಕನ್ನಡಕ್ಕಾಗಿ ಸಾವಿರ ಪ್ರಕರಣ ಹೂಡಿದರೂ ಚಳವಳಿಯಿಂದ ವಿಮುಖರಾಗುವುದಿಲ್ಲ : ಟಿ.ಎ. ನಾರಾಯಣಗೌಡ

ಬೆಂಗಳೂರು : ಕರ್ನಾಟಕ ರಕ್ಷಣಾ ವೇದಿಕೆ ಕೈಗೊಂಡ ಐತಿಹಾಸಿಕ ಕನ್ನಡ ನಾಮಫಲಕ ಚಳವಳಿ ಸಂದರ್ಭದಲ್ಲಿ ಇದೇ ಕಾಂಗ್ರೆಸ್ ಸರ್ಕಾರ ನನ್ನ ಮೇಲೆ ಒಂದೇ ದಿನ ಹದಿನೇಳು ಪ್ರಕರಣಗಳನ್ನು ದಾಖಲಿಸಿತ್ತು.  ಹದಿನಾರು ದಿನ ಜೈಲಿಗೆ...

ಜಿಕೆವಿಕೆಯಲ್ಲಿ ಮೇ 23 ರಂದು ವಿನೂತನ ‘ರೈತ ಸಂತೆ’

ಬೆಂಗಳೂರು : ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ವಿಶೇಷ ಹಾಗೂ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ "ರೈತ ಸಂತೆ" ಈ ಬಾರಿ ಮತ್ತಷ್ಟು ವಿನೂತನ ವಿಷಯಗಳೊಂದಿಗೆ ಸಾರ್ವಜನಿಕರ ಆಕರ್ಷಣೆಗೆ ಸಜ್ಜಾಗಿದೆ. ಮೇ 23 ರಂದು ಬೆಳಿಗ್ಗೆ...

ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ತಲೆಬುರುಡೆಗಳು ಪತ್ತೆಯಾದ ದೃಶ್ಯಗಳ ಪುನರ್‌ ಚಿತ್ರೀಕರಿಸುತ್ತಿರುವ ಎಸ್‌ಐಟಿ   

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿರುವ ಬಂಗ್ಲೆಗುಡ್ಡೆ ಎಂಬ ಗುಡ್ಡದಲ್ಲಿ  ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ,ಎಂಟು ತಲೆಬುರುಡೆಗಳನ್ನು ವಶಪಡಿಸಿಕೊಂಡು ಅಪರಾಧದ ದೃಶ್ಯಗಳನ್ನು ಮರುಸೃಷ್ಟಿಸಲು...

Latest news