CATEGORY

ಕ್ರೀಡೆ

ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ನೀಡಿ: ಸಾರ್ವಜನಿಕವಾಗಿ ಬೇಡಿಕೆ ಇಟ್ಟ ಯುಎಸ್ ಕುಸ್ತಿ ದಂತಕಥೆ ಜೋರ್ಡಾನ್ ಬರೋಸ್

ಪ್ಯಾರಿಸ್ ಒಲಿಂಪಿಕ್ಸ್ 50ಕೆಜಿ ವಿಭಾಗದ ಕುಸ್ತಿ ಫೈನಲ್ ನಲ್ಲಿ ವಿನೀಶ್ ಫೋಗಾಟ್ ರವರನ್ನು ಕೇವಲ 100ಗ್ರಾಂ ತೂಕ ಹೆಚ್ಚಳ ಆಗಿದೆ ಎಂಬ ಕಾರಣಕ್ಕೆ ಅನರ್ಹ ಮಾಡಿದ ಬೆನ್ನಲ್ಲೇ ವಿನೇಶ್ ಫೋಗಟ್ಗೆ ಯುಎಸ್ ಕುಸ್ತಿ...

100 ಗ್ರಾಂ ತೂಕ ಏನೇನು ಅಲ್ಲ, ವಿನೇಶ್ ಅವರ ಅನರ್ಹತೆ ವಿರುದ್ಧ ಭಾರತ ಹೋರಾಡಬೇಕು: ವಿಜೇಂದರ್ ಸಿಂಗ್

ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಫೈನಲ್ಸ್ ಪಂದ್ಯದಿಂದ ಅನರಗಹರಾದ ಬೆನ್ನಲ್ಲೇ ನಿಯಮಾವಳಿಗಳ ಕುರಿತು ಹಲವು ಚರ್ಚೆಗಳು ನಡೆಯುತ್ತಲೇ ಇದೆ. ಈ ಕುರಿತು ಈಗ ವೃತ್ತಿಪರ ಬಾಕ್ಸರ್ ಆಗಿರುವ ವಿಜೇಂದರ್...

ಧೈರ್ಯವಾಗಿರು ವಿನೇಶ್, ನೀವು ಎಂದೆಂದಿಗೂ ದೇಶದ ಚಾಂಪಿಯನ್: ಸಿಎಂ ಸಿದ್ದರಾಮಯ್ಯ

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟು ವಿನೇಶಾ ಫೋಗಟ್ ಅವರನ್ನು ತೂಕ ವ್ಯತ್ಯಾಸದ ಹಿನ್ನಲೆ ಅವರನ್ನು ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ಈ ಹಿನ್ನೆಲೆ ವಿನೇಶ್ ಅವರಿಗಾಗಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಾರೆ. ಈ ಕುರಿತು...

ವಿನೇಶ್ ಫೋಗಟ್ ಒಲಿಂಪಿಕ್ಸ್ ಫೈನಲ್ ನಿಂದ ಅನರ್ಹ

ಭಾರತಕ್ಕೆ ಮಹಿಳೆಯರ 50Kg ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕಾತುರದಿಂದ ಕಾಯುತ್ತಿದ್ದ ಭಾರತೀಯರ ಆಸೆ ನುಚ್ಚುನೂರಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣಕ್ಕಾಗಿ ಅನರ್ಹಗೊಂಡಿದ್ದಾರೆ. ನಿನ್ನೆ...

ವಿನಿಶ ಬಗ್ಗೆ ಮಾತನಾಡುವವರಿಗೆ ಇಂದು ಉತ್ತರ ಸಿಕ್ಕಿದೆ, ಯಶಸ್ಸಿನ ಪ್ರತಿಧ್ವನಿ ದೆಹಲಿಗೆ ಮುಟ್ಟಿದೆ: ರಾಹುಲ್ ಗಾಂಧಿ

ವಿನಿಶ ಫೋಗಟ್ ಅವರು ಯುಸ್ನೆಲಿಸ್ ಗುಜ್ಮನ್ ಲೋಪೆಜ್ (ಕ್ಯೂಬಾ) ಅವರನ್ನು 5-0 ಅಂತರದಿಂದ ಸೋಲಿಸಿ ಒಲಿಂಪಿಕ್ಸ್ 2024 ರ ಮಹಿಳಾ ಕುಸ್ತಿ 50 ಕೆಜಿ ಫೈನಲ್‌ಗೆ ಪ್ರವೇಶಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ವಿನಿಶ...

ಪ್ಯಾರಿಸ್ ಒಲಿಂಪಿಕ್ಸ್ 2024: ಕುಸ್ತಿಯಲ್ಲಿ ಫೈನಲ್ಸ್ ಗೆ ಲಗ್ಗೆ ಇಟ್ಟ ವಿನಿಶ ಫೋಗಟ್, ಚಿನ್ನದ ಪದಕ ನಿರೀಕ್ಷೆ!

ವಿನಿಶ ಫೋಗಟ್ ಅವರು ಯುಸ್ನೆಲಿಸ್ ಗುಜ್ಮನ್ ಲೋಪೆಜ್ (ಕ್ಯೂಬಾ) ಅವರನ್ನು 5-0 ಅಂತರದಿಂದ ಸೋಲಿಸಿ ಒಲಿಂಪಿಕ್ಸ್ 2024 ರ ಮಹಿಳಾ ಕುಸ್ತಿ 50 ಕೆಜಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ವಿನಿಶ ಒಲಿಂಪಿಕ್ಸ್‌ನಲ್ಲಿ...

ಪ್ಯಾರಿಸ್ ಒಲಿಂಪಿಕ್ಸ್‌ | ಶೂಟಿಂಗ್​ನಲ್ಲಿ ಎರಡೆರಡು ಪದಕ ಗೆದ್ದು ಇತಿಹಾಸ ನಿರ್ಮಿಸಿದ ಮನು ಭಾಕರ್

ಪ್ಯಾರಿಸ್​ ಒಲಿಂಪಿಕ್ಸ್‌ 2024ನಲ್ಲಿ ಭಾರತ ಮತ್ತೊಂದು ಪದಕವನ್ನು ತನ್ನದಾಗಿಸಿಕೊಂಡಿದ್ದು, ಇದರೊಂದಿಗೆ ಭಾರತ ಹೊಸ ಇತಿಹಾಸ ನಿರ್ಮಿಸಿದೆ. ಸ್ವತಂತ್ರ ಭಾರತ ನಂತರ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟು...

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನದಲ್ಲಿ ಪಂದ್ಯವಾಡಲು ಬಿಸಿಸಿಐ ನಿರಾಕರಣೆ

ಐಸಿಸಿ ಚಾಂಪಿಯನ್ಸ್ ಟೂರ್ನಿ ನಡೆಸುವ ಹಕ್ಕನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೊಂದಿದೆ. ಪಾಕಿಸ್ತಾನ್ ಈ ಟೂರ್ನಿಯ ಆತಿಥ್ಯವಹಿಸಲು ಸಜ್ಜಾಗಿದೆ. ಆದರೆ ಇದರ ನಡುವೆಯೇ, ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವ ಸಾಧ್ಯವಿಲ್ಲ....

ವೆಸ್ಟ್​ ಇಂಡೀಸ್​ನಲ್ಲಿ ಅಪಾಯಕಾರಿ ಚಂಡಮಾರುತ: ತವರಿಗೆ ಮರಳೋದು ತಡವಾಗತ್ತೆ ಭಾರತ ತಂಡ

ದ್ವೀಪಗಳ ರಾಷ್ಟ್ರ ವೆಸ್ಟ್​​ ಇಂಡೀಸ್​ ಗೆ ಅತ್ಯಂತ ಅಪಾಯಕಾರಿ ಬೆರಿಲ್ ಚಂಡಮಾರುತ ಅಪ್ಪಳಿಸುತ್ತಿದೆ. ಹೀಗಾಗಿ ಟಿ20 ಚಾಂಪಿಯನ್ಸ್ ಭಾರತದ ಸದಸ್ಯರು ತವರಿಗೆ ಮರಳೋದು ತಡವಾಗಲಿದೆ ಎಂದು ಮಾಹಿತಿ ತಿಳಿದುಬಂದಿದೆ. ಶನಿವಾರ ನಡೆದ ವಿಶ್ವ ಕಪ್​...

RCBಗೆ ಬ್ಯಾಟಿಂಗ್ ಕೋಚ್‌ ಮತ್ತು ಮೆಂಟರ್ ಆಗಿ ದಿನೇಶ್ ಕಾರ್ತಿಕ್ ನೇಮಕ

ಐಪಿಎಲ್ 2025ರ ಋತುವಿನಲ್ಲಿ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಆಡಲ್ಲ. ನಿವೃತ್ತಿಯಾಗಿದ್ದಾರೆ ಎಂದು ಬೇಸರಗೊಂಡಿದ್ದ ಅಭಿಮಾನಿಗಳಿಗೆ ಸಹಿಸುದ್ದಿ ಸಿಕ್ಕಿದೆ. ಹೌದು, ದಿನೇಶ್ ಕಾರ್ತಿಕ್ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಆದರೆ ಕೋಚ್ ಆಗಿ...

Latest news