CATEGORY

ಕ್ರೀಡೆ

ಕಟ್ಟಡದಿಂದ ಕೆಳಗೆ ಬಿದ್ದು ಕ್ರಿಕೆಟರ್ ಡೇವಿಡ್ ಜಾನ್ಸನ್ ಸಾವು

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗ, ಕರ್ನಾಟಕದ ಆಟಗಾರ ಡೇವಿಡ್ ಜಾನ್ಸನ್ (52) ಮೃತಪಟ್ಟಿದ್ದಾರೆ. ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಬಂಧಿಸಿದ್ದು ಡೇವಿಡ್ ಅವರು ಕಟ್ಟಡದಿಂದ ತಾವಾಗಿಯೇ ಬಿದ್ದರೇ ಅಥವಾ ಆಕಸ್ಮಿಕವಾಗಿ...

ವಿಶ್ವಕಪ್ ಸೂಪರ್ 8: ಭಾರತಕ್ಕೆ ಸುಲಭದ ತುತ್ತಾಗುವುದೇ ಅಫಘಾನಿಸ್ತಾನ?

ಬ್ರಿಡ್ಜ್ ಟೌನ್ (ಬಾರ್ಬೊಡಸ್): ಇಲ್ಲಿನ ಕೆನ್ಸಿಂಗ್ ಟನ್ ಓವಲ್ ಕ್ರೀಡಾಂಗಣ ಭಾರತ ಮತ್ತು ಅಫಘಾನಿಸ್ತಾನ ನಡುವಿನ ಪಂದ್ಯಕ್ಕೆ ಸಜ್ಜಾಗಿದೆ. 120 ವರ್ಷಗಳ ಇತಿಹಾಸ ಹೊಂದಿರುವ ಕೆನ್ಸಿಂಗ್ ಟನ್ ಓವಲ್ ನಲ್ಲಿ 2007ರಲ್ಲಿ ವಿಶ್ವಕಪ್...

ವಿಶ್ವಕಪ್ ಸೂಪರ್ 8: ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದ ಇಂಗ್ಲೆಂಡ್

ಡ್ಯಾರೆನ್ ಸಾಮಿ ಸ್ಟೇಡಿಯಂ (ಗ್ರೋಸ್ ಐಲೆಟ್): ಹೊಡಿಬಡಿ ಆಟಕ್ಕೆ ಹೆಸರಾದ ಇಂಗ್ಲೆಂಡ್ ತಂಡಕ್ಕೆ ವೆಸ್ಟ್ ಇಂಡೀಸ್ ನೀಡಿದ 181 ರನ್ ಗಳ ಸವಾಲು ದೊಡ್ಡದಾಗಲೇ ಇಲ್ಲ. 17.3 ಓವರ್ ಗಳಲ್ಲೇ ಗೆಲುವಿನ ರೇಖೆಯನ್ನು...

ವಿಶ್ವಕಪ್ ಸೂಪರ್ 8:  ಅಮೆರಿಕಾಗೆ ಸೋಲುಣಿಸಿದ ದಕ್ಷಿಣ ಆಫ್ರಿಕಾ

ನಾರ್ತ್‌ ಸೌಂಡ್‌, ಸೇಂಟ್‌ ಜಾರ್ಜ್‌ (ಆಂಟಿಗುವಾ ಅಂಡ್‌ ಬರ್ಬುಡ): ಆಂಡ್ರೀಸ್ ಗೌಸ್ 47 ಎಸೆತಗಳಲ್ಲಿ ಗಳಿಸಿದ ಭರ್ಜರಿ 80 ರನ್ ವ್ಯರ್ಥವಾಯಿತು. ದಕ್ಷಿಣ ಆಫ್ರಿಕಾ ತಂಡದ ಶಿಸ್ತಿನ ಬೌಲಿಂಗ್ ಎದುರು ಅಮೆರಿಕ 18...

ವಿಶ್ವಕಪ್ ಸೂಪರ್-8: ದಕ್ಷಿಣ ಆಫ್ರಿಕಾಗೆ ಇಂದು ಅಮೆರಿಕದ ಸವಾಲು

ನಾರ್ತ್‌ ಸೌಂಡ್‌, ಸೇಂಟ್‌ ಜಾರ್ಜ್‌ (ಆಂಟಿಗುವಾ ಅಂಡ್‌ ಬರ್ಬುಡ): ವಿಶ್ವಕಪ್‌ ಟಿ-20, 2024ರ ಸೂಪರ್‌-8 (T20 World Cup 2024) ಘಟ್ಟದ ವೇದಿಕೆ ಸಜ್ಜಾಗಿದ್ದು, ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ಪ್ರಬಲ ದಕ್ಷಿಣ ಆಫ್ರಿಕಾ...

ಎಂಟರ ಘಟ್ಟ ತಲುಪಿದ ವಿಶ್ವಕಪ್ ಹಣಾಹಣಿ: ಗೆಲ್ಲುವ ಫೇವರಿಟ್ ತಂಡ ಯಾವುದು ಗೊತ್ತೆ?

ಹೊಸದಿಲ್ಲಿ: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ದೇಶಗಳ ಜಂಟಿ ಆಯೋಜನೆಯಲ್ಲಿ ನಡೆಯುತ್ತಿರುವ ಟಿ-ಟ್ವೆಂಟಿ ಕ್ರಿಕೆಟ್ (T-20) ಪಂದ್ಯಾವಳಿ ಎಂಟರಘಟ್ಟಕ್ಕೆ ತಲುಪಿದ್ದು ಗೆಲ್ಲುವ ಫೇವರಿಟ್ ತಂಡ ಯಾವುದು ಎಂಬ ಚರ್ಚೆ ಆರಂಭಗೊಂಡಿದೆ. ಗ್ರೂಪ್ ಹಂತದ ಪಂದ್ಯಗಳು...

ಕ್ರಿಕೆಟಿಗ ಪಾಲ್ವಾಂಕರ್ ಬಾಲೂ ಬಯೋಪಿಕ್ ನಲ್ಲಿ ಅಜಯ್ ದೇವಗನ್..!

ಬಾಲಿವುಡ್ ನಲ್ಲಂತೂ ಬಯೋಪಿಕ್ ಸಿನಿಮಾಗಳು ಬರ್ತಾನೆ ಇರ್ತಾವೆ. ಇದೀಗ ಕ್ರಿಕೆಟಿಗ ಪಾಲ್ವಾಂಕರ್ ಬಾಲೂ ಜೀವನಗಾಥೆಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ. ಈ ಸಿನಜಮಾದಲ್ಲಿ ಅಜಯ್ ದೇವಗನ್, ಪಾಲ್ವಂಕರ್ ಬಾಲು ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತಿಚೆಗಷ್ಟೇ ಅಜಯ್...

ಅಭ್ಯಾಸವನ್ನೇ ಕೈಬಿಟ್ಟ RCB ತಂಡ: ವಿರಾಟ್‌ ಕೊಹ್ಲಿಗೆ ಭಯೋತ್ಪಾದಕರ ಬೆದರಿಕೆ ಇತ್ತೇ?

ಅಹಮದಾಬಾದ್:‌ ಭಾರತ ಕ್ರಿಕೆಟ್‌ ನ ದಂತಕಥೆ ವಿರಾಟ್‌ ಕೊಹ್ಲಿ ಅವರ ಭದ್ರತೆಗೆ ಸಂಬಂಧಿಸಿದಂತೆ ಗಾಬರಿ ಹುಟ್ಟಿಸುವ ವಿದ್ಯಮಾನಗಳು ನಡೆದಿದ್ದು. ರಾಜಸ್ತಾನ ಮತ್ತು ಬೆಂಗಳೂರು ತಂಡಗಳ ನಡುವೆ ನಡೆಯಲಿರುವ ಪಂದ್ಯಕ್ಕೂ ಮುನ್ನ ನಡೆಯಬೇಕಿದ್ದ ಅಭ್ಯಾಸವನ್ನು...

RCB ಮತ್ತು RR ನಡುವೆ ಇಂದು ಎಲಿಮಿನೇಟರ್‌ ಪಂದ್ಯ: ಗೆಲ್ಲುವ ಹಾಟ್‌ ಫೇವರಿಟ್‌ ಯಾರು ಗೊತ್ತೆ?

ಅಹಮದಾಬಾದ್: ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ ತಲುಪಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ( Royal Challengers Bengaluru ) ಮತ್ತು ಸತತ ನಾಲ್ಕು ಸೋಲುಗಳಿಂದ ಜರ್ಝರಿತವಾಗಿರುವ ರಾಜಸ್ತಾನ್‌ ರಾಯಲ್ಸ್‌ (...

ಇಂದು ಮೊದಲ ಕ್ವಾಲಿಫೈಯರ್:‌ KKR ಮತ್ತು SRH ನಡುವೆ ಸಮಬಲದ ಹಣಾಹಣಿ

ಅಹಮದಾಬಾದ್:  ಲೀಗ್‌ ಹಂತದಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಅಗ್ರಸ್ಥಾನ ಗಳಿಸಿರುವ ಎರಡು ತಂಡಗಳು ಇಂದು ಈ ಋತುವಿನ ಐಪಿಎಲ್‌ ಪಂದ್ಯಾವಳಿಯ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಸೆಣಸಲಿದ್ದು, ಯಾರು ಗೆದ್ದು ನೇರವಾಗಿ ಫೈನಲ್‌ ಪ್ರವೇಶಿಸಲಿದ್ದಾರೆ ಎಂಬ...

Latest news