700 ವರ್ಷಗಳಿಂದ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ ನಡೆಯುತ್ತಿದ್ದ ಐತಿಹಾಸಿಕ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವಕ್ಕೆ ಬಿಜೆಪಿ ಕಪ್ಪು ಚುಕ್ಕೆಯೊಂದನ್ನು ಇಟ್ಟಿದ್ಯಾಕೆ? ಸಮಿತಿಯಲ್ಲಿ ಮುಸ್ಲಿಮರು ಇರಲಿ, ಇಲ್ಲದಿರಲಿ, 700 ವರ್ಷಗಳಿಂದ ಮುಸ್ಲಿಮರೂ ಸೇರಿಕೊಂಡು ಎಲ್ಲಾ...
ಬೆಂಗಳೂರು: ಸಂಸದ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣನಿಂದ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಇಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಜಾಮೀನು ಸಿಗಲಿಲ್ಲ. ಹೀಗಾಗಿ ರೇವಣ್ಣ ವಿಚಾರಣಾಧೀನ ಖೈದಿಯಾಗಿ...
ಬೆಂಗಳೂರು: ಹೊಸಕೋಟೆಯ ಶ್ರೀ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ಸದಸ್ಯರೊಬ್ಬರನ್ನು ಸೇರಿಸಿರುವ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದ ಪೋಸ್ಟ್ ಹಾಕಿದ್ದ ಭಾರತೀಯ ಜನತಾ ಪಕ್ಷ ತನ್ನ ಅವಧಿಯಲ್ಲೂ ಮುಸ್ಲಿಂ ಸದಸ್ಯರನ್ನು ನೇಮಕ...
ಬೆಂಗಳೂರು: ಬ್ರದರ್ ಸ್ವಾಮಿಗಳು ಹಗ್ಗವನ್ನು ತೋರಿಸಿ ಹಾವು ಎಂದು ನಂಬಿಸಲು ಸಾಹಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಲೇವಡಿ ಮಾಡಿದೆ.
ಲೈಂಗಿಕ ಹಗರಣ ನಡೆಸಿ ಪರಾರಿಯಾಗಿರುವ ಸಂಸದ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ...
ಹೊಸದಿಲ್ಲಿ: ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ ಅಧಿಕಾರಕ್ಕೆ ಬಂದರೆ, ದೇಶದ ಹೆಣ್ಣುಮಕ್ಕಳ ಮಾಂಗಲ್ಯವನ್ನೂ ಬಿಡದೇ ಕಿತ್ತುಕೊಳ್ಳುತ್ತಾರೆ ಎಂದು ಇತ್ತೀಚಿಗಷ್ಟೇ ಭಾಷಣವೊಂದರಲ್ಲಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೊಂದು ಹಂತ ಕೆಳಗೆ ಇಳಿದು,...
ಬಿಜೆಪಿಯು ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸಲು ಏನು ಬೇಕಾದರೂ ಸೃಷ್ಟಿಸಬಲ್ಲುದು, ಮಹಿಳೆಯರನ್ನೂ ಬಳಸಿಕೊಳ್ಳಬಲ್ಲುದು, ಧರ್ಮದ್ವೇಷವನ್ನು ಹರಡಬಲ್ಲುದು, ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳ ಬಹುದು, ನ್ಯಾಯಾಲಯದ ಹಾದಿ ತಪ್ಪಿಸಬಲ್ಲುದು ಎನ್ನುವುದಕ್ಕೆ ಸಂದೇಶಖಾಲಿ ಪ್ರಕರಣವೇ ಸಾಕ್ಷಿಯಾಗಿದೆ...
ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮೂರನೆ ಹಂತದ ಮತದಾನದ ದಿನವಾದ ಇಂದು ರಾಜ್ಯದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ.41.59 ಮತದಾನ ರಷ್ಟು ಮತದಾನವಾಗಿದೆ.
ಶಿವಮೊಗ್ಗದಲ್ಲಿ ಅತಿಹೆಚ್ಚು ಪ್ರಮಾಣದ ಮತದಾನವಾಗಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಶೇ....
ಬೆಂಗಳೂರು: ಪ್ರಜ್ವಲನ ಕಾಮಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 'ಪಾಪದ ಕೊಡ ತುಂಬಿತ್ತು' ಎಂಬ ಹೇಳಿಕೆ ನೀಡಿದ್ದ ಹಾಸನದ ಜನಪ್ರಿಯ ಜಿಲ್ಲಾಧಿಕಾರಿ ಸತ್ಯಭಾಮಾ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಲಿಗೆ ಹರಿಬಿಟ್ಟು ಮಾತಾಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿಂದು...
ಬೆಂಗಳೂರು: ಸಂಸದ, ಹಾಸನದ NDA ಅಭ್ಯರ್ಥಿ ಪ್ರಜ್ವಲ್ ಕಾಮಕಾಂಡದ ಕುರಿತು ಇಂದು ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಚುನಾವಣೆಗೂ ಮುನ್ನ ಪ್ರಜ್ವಲ್ ಪೆನ್ ಡ್ರೈವ್ ಹಂಚಿದ್ದರ ಕುರಿತು ತನಿಖೆ ಆಗಲಿ ಎಂದು...
ಹೊಸದಿಲ್ಲಿ: ಜನತಂತ್ರದ ಹಬ್ಬವಾದ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಭರದಿಂದ ನಡೆಯುತ್ತಿದ್ದು, 11 ಗಂಟೆಯ ವೇಳೆಗೆ ಶೇ. 25ರಷ್ಟು ಮತದಾನವಾಗಿದೆ.
ಘಟಾನುಘಟಿ ನಾಯಕರುಗಳಾದ ಅಮಿತ್ ಶಾ, ಶಿವರಾಜ್ ಚೌಹಾಣ್, ಡಿಂಪಲ್ ಯಾದವ್, ದಿಗ್ವಿಜಯ...