CATEGORY

ರಾಜಕೀಯ

ಜನಪ್ರತಿನಿಧಿಗಳಾ..? ಸವಲತ್ತು ಪ್ರತಿನಿಧಿಗಳಾ..?

ಟಿಕೆಟ್ ಕೇಳುವ ಮೊದಲು, ನಿಮ್ಮ ಕ್ಷೇತ್ರದಲ್ಲಿ ನೀವು ಏನು ಸಾಧನೆ ಮಾಡಿದ್ದೀರಿ..? ಎಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ? ಎಷ್ಟು ಯುವಕರಿಗೆ ಉದ್ಯೋಗ ಸಿಕ್ಕಿದೆ? ಎಷ್ಟು ಜನರ ಜೀವನದಲ್ಲಿ ಬದಲಾವಣೆ ತಂದಿದ್ದೀರಿ?. ಈ ಪ್ರಶ್ನೆಗಳಿಗೆ...

ಚಾಲಕನ ಮಗನಿಗೆ ಚುನಾವಣಾ ಟಿಕೆಟ್‌ ಘೋಷಿಸಿದ ‘TVK‌’ ನಾಯಕ ವಿಜಯ್

ಚೆನ್ನೈ : ತಮಿಳು ಚಿತ್ರರಂಗದ ಸ್ಟಾರ್‌ ನಟ ಹಾಗೂ ʼತಮಿಳಗ ವೆಟ್ರಿ ಕಳಗಂʼ (TVK) ಪಕ್ಷದ ಸಂಸ್ಥಾಪಕ ದಳಪತಿ ವಿಜಯ್‌ ತಮ್ಮ ಮಾನವೀಯತೆಯ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ . 2026ರ ತಮಿಳುನಾಡು ವಿಧಾನಸಭಾ...

ನಾಡದ್ರೋಹಿಗಳಾಗಬೇಡಿ: ವಿಜಯೇಂದ್ರ ವಿರುದ್ಧ ಕರವೇ ನಾರಾಯಣಗೌಡ ಕಿಡಿಕಿಡಿ

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಇದ್ದ ಹೊರೆಯನ್ನು ತೆಗೆದು, ಮೂರನೇ ಭಾಷೆಗೆ ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ...

ವಿಶ್ವಗುರುವಿನ ರಾಸಲೀಲಾ ವಿನೋದ

ಸುಬ್ರಮಣಿಯನ್ ಸ್ವಾಮಿ ಹಾಗೂ ಮಧು ಪೂರ್ಣಿಮಾ ರವರು ಮಾಡಿರುವ ಗಂಭೀರ ಆರೋಪಗಳು ಚರ್ಚಾರ್ಹವಾಗಿವೆ. ಇಂತಹ ಆರೋಪಗಳು ಬಂದಾಗ ಸ್ವತಃ ಮೋದಿಯವರೇ ಬಾಯಿ ಬಿಡಬೇಕಿದೆ. ಆರೋಪ ಮಾಡಿದವರ ಬಳಿ ಸೂಕ್ತ ಪುರಾವೆಗಳಿದ್ದರೆ ಕೋರ್ಟ್ ಮೊರೆಹೋಗಿ...

ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ರಿಯಲ್ ಎಸ್ಟೇಟ್ ದಂಧೆ? ಸರ್ಕಾರದ ವಿರುದ್ಧ ಆರ್. ಅಶೋಕ್ ಗಂಭೀರ ಆರೋಪ

ಬೆಂಗಳೂರು: ನಗರದ ಐತಿಹಾಸಿಕ ಜಕ್ಕೂರು ವೈಮಾನಿಕ ಶಾಲೆಯ 370 ಎಕರೆ ಬೆಲೆಬಾಳುವ ಜಾಗವನ್ನು ಸರ್ಕಾರ  ರೀಯಲ್‌ ಎಸ್ಟೇಟ್‌ ದಂಧೆಗೆ ಬಳಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌ . ಅಶೋಕ್‌ ವಿಧಾನಸಭೆಯಲ್ಲಿ ಗಂಭಿರ...

‘ಬ್ರಾಂಡ್ ಬೆಂಗಳೂರು’ ಈಗ ‘ಗಾರ್ಬೇಜ್ ಸಿಟಿ’: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ರಾಜ್ಯಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಬೆಂಗಳೂರು ನಗರ ಇಂದು ಸರ್ಕಾರದ ನಿರ್ಲಕ್ಷ್ಯದಿಂದಾಗಿ 'ಬ್ರಾಂಡ್ ಬೆಂಗಳೂರು' ಎನ್ನುವ ಹೆಸರನ್ನು ಕಳೆದುಕೊಂಡು 'ಕಸದ ಬುಟ್ಟಿ' ಹಾಗೂ 'ಟ್ರಾಫಿಕ್ ನರಕ'ವಾಗಿ ಮಾರ್ಪಟ್ಟಿದೆ ಎಂದು ವಿರೋಧ...

“ಇಂದಿರಾ ಕಿಟ್ ಜೊತೆಗೆ ರಾಜ್ಯದ ಜನರಿಗೆ ಚೊಂಬನ್ನೇ ಕೊಟ್ಟುಬಿಡಿ!” – ಸದನದಲ್ಲಿ ಶಾಸಕ ಸುನಿಲ್ ಕುಮಾರ್ ವಾಗ್ದಾಳಿ

ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಇಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿತವಾದ ಪದಗಳಿಂದ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರ ಬಜೆಟ್ ಕೇವಲ ಅಂಕಿ-ಅಂಶಗಳ ಆಟವಾಗಿದ್ದು,...

ಮೋದಿ‌ ಸರ್ಕಾರ ನಿಷೇಧಿಸಿದ ವಿಡಿಯೋ ಹಂಚಿಕೊಂಡ ದ್ರುವ್ ರಾಠಿ!

ನವದೆಹಲಿ: ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಆರ್ಟಿಕಲ್ 19(1)(a) ಅಡಿಯಲ್ಲಿ 'ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ'ದ ಹಕ್ಕನ್ನು ನೀಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೇಂದ್ರದ ಮೋದಿ ಸರ್ಕಾರವು ಸಂವಿಧಾನ ನೀಡಿರುವ ಈ ಹಕ್ಕಿನ...

ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ-ಸಚಿವ ಎನ್.ಚೆಲುವರಾಯಸ್ವಾಮಿ

ಬೆಂಗಳೂರು, ಮಾರ್ಚ್ 18 : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಇನ್ನು ಮೂರು-ನಾಲ್ಕು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಕೃಷು ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು. ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ...

ಅಂಗನವಾಡಿ ಕಾರ್ಯಕರ್ತೆಯರ ಸೇವಾ ಭದ್ರತೆ- ಕನಿಷ್ಟ ವೇತನ ನಿಗದಿಪಡಿಸಲು ಪರಿಶೀಲನೆಗೆ ಕ್ರಮ – ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್

ಬೆಂಗಳೂರು, ಮಾರ್ಚ್ 18 : 2025-26ನೇ ಸಾಲಿನ ಆಯವ್ಯಯ ಘೋಷಣೆಯನ್ವಯ ಅಂಗನವಾಡಿ ಕಾರ್ಯಕರ್ತೆಯರಿಗೆ ರೂ.1000-00ಗಳು ಹಾಗೂ ಅಂಗನವಾಡಿ ಸಹಾಯಕಿಯರಿಗೆ ರೂ.750-00ಗಳನ್ನು ಹೆಚ್ಚಿಸಲಾಗಿರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು...

Latest news