CATEGORY

ದೇಶ

ಪ್ರಶ್ನೆಪತ್ರಿಕೆ ಸೋರಿಕೆ ಮೂಲಕ ಹಣ ಗಳಿಸಿ ಬಿಜೆಪಿ ಚುನಾವಣೆ ನಡೆಸುತ್ತಿದೆ: ಜಾರ್ಖಂಡ್ ಸಿಎಂ ಸೊರೇನ್ ಆರೋಪ

ರಾಂಚಿ: ಬಿಜೆಪಿ ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮೂಲಕ ಹಣ ಗಳಿಸಿ ಹಣವನ್ನು ಬಿಜೆಪಿಯು ಇತರ ರಾಜ್ಯಗಳಲ್ಲಿನ ಚುನಾವಣಾ ಪ್ರಚಾರಗಳಿಗೆ ಬಳಿಸಿಕೊಳ್ಳುತ್ತಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಆರೊಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ...

ಮಹಾರಾಷ್ಟ್ರದಲ್ಲಿ ಎಂವಿಎ ಅಧಿಕಾರ ಹಿಡಿಯಲಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

 ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಕರ್ನಾಟಕ ಗಡಿಗೆ ಹೊಂದಿಕೊಂಡಂತೆ ಇರುವ ಚಂದಗಡ್ ವಿಧಾನಸಭಾ ಕ್ಷೇತ್ರದ ತುಡಯೆ ಗ್ರಾಮದಲ್ಲಿ...

ಉ.ಪ್ರ.ದಲ್ಲಿ ದಲಿತ ವ್ಯಕ್ತಿಯ ಅಂತ್ಯಕ್ರಿಯೆಗೆ ಅಡ್ಡಿ: ಪ್ರಕರಣ ದಾಖಲು

ಮುಜಾಫರ್ ನಗರ: ಮುಜಾಫರ್ ನಗರದ ಭೆನ್ಸಿ ಎಂಬ ಗ್ರಾಮದಲ್ಲಿ ದಲಿತ ವ್ಯಕ್ತಿಯ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಮತ್ತು ಜಾತಿ ನಿಂದನೆ ಆರೋಪದ ಮೇಲೆ ಗ್ರಾಮದ ಮುಖಂಡ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ...

ಗ್ಯಾರಂಟಿ ಗಲಾಟೆ ಮತ್ತು ಕಾಪಿ ಪೇಸ್ಟ್ ರಾಜಕಾರಣ!

ಬಡವರ ಅನ್ನದ ಬಗ್ಗೆಯೇ ಕೇವಲವಾಗಿ ಮಾತನಾಡಿದವರು ಈಗ ಮಹಾರಾಷ್ಟ್ರ, ಜಾರ್ಖಂಡ್, ತಮಿಳುನಾಡು ಚುನಾವಣೆಗಳಲ್ಲಿ ಅದೇ ಗ್ಯಾರಂಟಿಗಳ ಮೊರೆ ಹೋಗುತ್ತಿದ್ದಾರೆ. ಅದೇ ಯೋಜನೆಗಳನ್ನು ಕಾಪಿ ಹೊಡೆಯುತ್ತಿದ್ದಾರೆ! ಅದೇ "ಫ್ರೀ ಬೀಸ್ ಈಗ ಮೋದಿ ಗ್ಯಾರಂಟಿ...

ನೆಹರೂ ಅವರನ್ನು ದ್ವೇಷಿಸುವುದು ಎಂದರೆ ಭಾರತವನ್ನು ದ್ವೇಷಿಸುವುದು

ನೆಹರೂ ಸ್ಮರಣೆ ಸ್ವತಃ ಕಾಂಗ್ರೆಸ್ ಪಕ್ಷದವರೇ ನೆಹರೂ ವಿರುದ್ಧ ತೋರುತ್ತಿರುವ ಕೃತಘ್ನತೆಯನ್ನು ಏನೆಂದು ಹೇಳುವುದು? ಇಂದು ಕರ್ನಾಟಕ ಸರ್ಕಾರ ನೆಹರೂ ಜನ್ಮದಿನದ, ಪರ್ಯಾಯವಾಗಿ ಮಕ್ಕಳ ದಿನಾಚರಣೆಯ ಅಂಗವಾಗಿ ನೀಡಿದ ಜಾಹೀರಾತಿನಲ್ಲಿ ನೆಹರೂ ಅವರ ಒಂದು...

ವಿಮಾನ ತುರ್ತು ಭೂಸ್ಪರ್ಶ: 187 ಪ್ರಯಾಣಿಕರು ಪಾರು

ರಾಯ್ಪುರ: ನಾಗ್ಪುರದಿಂದ ಕೋಲ್ಕತ್ತಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಗುರುವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಈ ವಿಮಾನ ರಾಯ್ಪುರ್ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂಡಿಗೋ ವಿಮಾನದಲ್ಲಿ 187...

ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ; ಚೆನ್ನೈನಲ್ಲಿ ವೈದ್ಯರ ದಿಢೀರ್ ಮುಷ್ಕರ

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನ ಕಲೈನರ್ ಸೆಂಟಿನರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (ಕೆಸಿಎಂಎಸ್ಎಚ್) ಕರ್ತವ್ಯದಲ್ಲಿ ನಿರತರಾಗಿದ್ದ ವೈದ್ಯರೊಬ್ಬರ ಮೇಲೆ ರೋಗಿಯೊಬ್ಬರ ಸಂಬಂಧಿಕರು ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ತಮಿಳುನಾಡು ಸರ್ಕಾರಿ ವೈದ್ಯರ ಸಂಘ...

ವಯನಾಡ್‌ ಲೋಕಸಭಾ ಉಪಚುನಾವಣೆ : ಶೇ.27.04 ರಷ್ಟು ಮತದಾನ

ವಯನಾಡ್‌ : ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ವಾದ್ರ ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಇಡೀ ಜಿಲ್ಲೆಯಲ್ಲಿ ಮತದಾನ ಬಹಳ ಶಾಂತಿಯುತವಾಗಿ ನಡೆಯುತ್ತಿದೆ...

‌ದೆಹಲಿ ಹವಮಾನ : ದೆಹಲಿಯ ಬದಲು ಬೇರೆ ರಾಜ್ಯಗಳಿಗೆ 10 ವಿಮಾನಗಳ ಸಂಚಾರ

ಹೊಸದಿಲ್ಲಿ: ಕಡಿಮೆ ಗೋಚರತೆಯ ಪರಿಸ್ಥಿತಿಗಳು ಉಂಟಾದ ಕಾರಣ ಇಂದು ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಬೇಕಾಗಿರುವ ಹತ್ತು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಮತ್ತು ಹಲವು ವಿಮಾನಗಳು ಸಂಚಾರಗಳು ಸಹ ವಿಳಂಬಗೊಂಡವು ಎಂದು ಅಧಿಕಾರಿಗಳು...

Wayanad ಲೋಕಸಭೆ : ಒಟ್ಟಾಗಿ ಉತ್ತಮ ಭವಿಷ್ಯವನ್ನು ನಿರ್ಮಿಸೋಣ : ಪ್ರಿಯಾಂಕ್‌ ಗಾಂಧಿ ಸಂದೇಶ

ವಯನಾಡ್‌ ಲೋಕಸಭಾ ಕ್ಷೇತ್ರಕ್ಕೆ ಇಂದು ಉಪಚುನಾವಣೆ ನಡೆಯುತ್ತಿದ್ದು ಎಲ್ಲರೂ ದಯವಿಟ್ಟು ಮತ ಚಲಾಯಿಸುವಂತೆ ಮತ್ತು ಉತ್ತಮ ಭವಿಷ್ಯವನ್ನು ಒಟ್ಟಾಗಿ ನಿರ್ಮಿಸಲು ಕೈಜೋಡಿಸಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕ ಗಾಂಧಿ ವಾದ್ರ ಕೋರಿದ್ದಾರೆ. "ನನ್ನ ಪ್ರೀತಿಯ...

Latest news