CATEGORY

ವಿದೇಶ

ಅಮೆರಿಕದ ಮಿಯಾಮಿಯಲ್ಲಿ ಅಮೆಜಾನ್‌ ಸರಕು ವಿಮಾನ ಅಪಘಾತ : ಐವರು ಸಾವು

ಮಿಯಾಮಿ: ಭಾನುವಾರ ಅಮೆರಿಕದ ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆಜಾನ್ ಸರಕು ಸಾಗಣೆ ವಿಮಾನವೊಂದು ರನ್‌ವೇಯಿಂದ ಹೊರಗೆ ಬಿದ್ದು, ವಾಹನಗಳಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಐದು ಜನರು ಸಾವನ್ನಪ್ಪಿದರು...

ನೇಪಾಳ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 1344ಕ್ಕೆ ಏರಿಕೆ, ಇನ್ನೂ ಮುಂದುವರಿದಿದೆ ಶೋಧ ಕಾರ್ಯ

ನೇಪಾಳ : ಕಳೆದ ವಾರ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 1,344ಕ್ಕೆ ಏರಿಕೆಯಾಗಿದೆ. ಇನ್ನೂ ಹಲವು ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ.ಆಗಸ್ಟ್ 26 ರಂದು...

ಪಾಕಿಸ್ತಾನದ ಹಡಗಿನ ಮೇಲೆ ಡ್ರೋನ್‌ ದಾಳಿ : 23 ಭಾರತೀಯ ನಾವಿಕರು ಸುರಕ್ಷಿತ

ರಷ್ಯಾ :  ಸೆಪ್ಟೆಂಬರ್ 2 ರಂದು ರಷ್ಯಾದಿಂದ ಪಾಕಿಸ್ತಾನಕ್ಕೆ ತೆರಳುತ್ತಿದ್ದ ಹಡಗೊಂದರ ಮೇಲೆ ಡ್ರೋನ್ ದಾಳಿ ನಡೆದಿದ್ದು, ಆ ಮಾನವರಹಿತ ವಿಮಾನವು ಹಡಗಿನ ವಸತಿ ವಿಭಾಗಕ್ಕೆ ಅಪ್ಪಳಿಸಿದ್ದರಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ರಷ್ಯಾದ ನೊವೊರೊಸ್ಸಿಸ್ಕ್...

ನೇಪಾಳದ ತ್ರಿಶೂಲಿ ಸುರಂಗ ಮಾರ್ಗದಲ್ಲಿ 9 ದಿನಗಳ ಬಳಿಕ ಜೀವಂತವಾಗಿದ್ದ ಇಬ್ಬರ ರಕ್ಷಣೆ

ನೇಪಾಳ : ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಒಂಬತ್ತು ದಿನಗಳ ನಂತರ, ಶುಕ್ರವಾರ 'ತ್ರಿಶೂಲಿ 3ಎ ಜಲವಿದ್ಯುತ್ ಯೋಜನೆ'ಯ ಸುರಂಗದಿಂದ ಇಬ್ಬರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಈ ಮಧ್ಯೆ, ಒಳಗೆ ಸಿಲುಕಿರುವ...

ನೇಪಾಳದ ದುರಂತದಲ್ಲಿ ಮೃತಪಟ್ಟವರು 1,127, ಕಣ್ಮರೆಯಾದವರು 4,858,

ನೇಪಾಳ : ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ ಬುಧವಾರದ ವೇಳೆಗೆ 1,127ಕ್ಕೆ ಏರಿಕೆಯಾಗಿದೆ ಮತ್ತು 4,858 ಮಂದಿ ನಾಪತ್ತೆಯಾಗಿದ್ದಾರೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ. ಹಿಮಾಲಯದ ಈ...

ನೇಪಾಳ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 1000ಕ್ಕೆ ಏರಿಕೆ

ನೇಪಾಳ : ನೇಪಾಳ-ಟಿಬೆಟ್ ಗಡಿಯ ಭೀಕರ ಪ್ರವಾಹದಲ್ಲಿ ಕನಿಷ್ಠ 987 ಮತ್ತು ಟಿಬೆಟ್‌ನಲ್ಲಿ 16 ಜನರ ಸಾವಿಗೆ ಕಾರಣವಾಗಿದ್ದು, ಒಟ್ಟು ಸಾವಿನ ಸಂಖ್ಯೆ 1,003 ಕ್ಕೆ ಏರಿದೆ. ಒಂದೇ ಮನೆಯಲ್ಲಿ  24 ...

ಫುಟ್ಬಾಲ್‌ ಶ್ರೇಷ್ಠ ಆಟಗಾರ ಲಿಯೋನೆಲ್‌ ಮೆಸ್ಸಿ ನಿವೃತ್ತಿ ಘೋಷಣೆ

ಅರ್ಜೆಂಟೀನಾ : ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್ ಆಟಗಾರ, ದಂತಕಥೆ ಎಂದೇ ಪ್ರಸಿದ್ಧಿಯಾಗಿರುವ ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಮೆಸ್ಸಿ, ತಮ್ಮ ದೇಶಕ್ಕಾಗಿ ಆಡಿದ ಅಂತಿಮ...

ಅಮೆರಿಕದ ಗ್ರ್ಯಾಂಡ್ ಕ್ಯಾನ್ಯನ್‌ನಲ್ಲಿ ಹಠಾತ್ ಪ್ರವಾಹ, 15 ಮಂದಿ ನಾಪತ್ತೆ

ಫ್ಲಾಗ್‌ಸ್ಟಾಫ್ : ಗ್ರ್ಯಾಂಡ್ ಕ್ಯಾನ್ಯನ್‌ನಲ್ಲಿ ಹಠಾತ್ ಪ್ರವಾಹದಿಂದಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವಾರು ಜನರನ್ನು ಸ್ಥಳಾಂತರಿಸಲಾಗಿದೆ. ದೊಡ್ಡ ಬಂಡೆಗಳು ಕೊಲೊರಾಡೋ ನದಿಗೆ ಕೊಚ್ಚಿಹೋದವು ಮತ್ತು ಪ್ರವಾಸಿಗರು ಹಾಗೂ ನಿವಾಸಿಗಳಿಗೆ ನೀರು...

ನೇಪಾಳ ಪ್ರವಾಹ : ಮೃತರ ಸಂಖ್ಯೆ 900 ಕ್ಕೆ ಏರಿಕೆ, 4 ಸಾವಿರಕ್ಕೂ ಅಧಿಕ ಮಂದಿಯ ಸುಳಿವು ಇಲ್ಲ

ನೇಪಾಳ :  ನೇಪಾಳ-ಟಿಬೆಟ್ ಗಡಿಯಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ ನಂತರ ಇದುವರೆಗೂ 4,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಕನಿಷ್ಠ 900 ಮಂದಿ ಮೃತಪಟ್ಟಿರುವುದು ದೃಢವಾಗಿದೆ. ಶೋಧ ಕಾರ್ಯ ಮುಂದುವರಿದಂತೆ ಈ...

ಇರಾನಿನ ರಾಕೆಟ್ ಲಾಂಚರ್‌ಗಳ ಮೇಲೆ ಅಮೆರಿಕ ಪಡೆಗಳಿಂದ ದಾಳಿ

ಇರಾನ್‌ :  ಒಂದು ತಿಂಗಳ ಬಳಿಕ  ಹಾರ್ಮುಜ್ ಜಲಸಂಧಿಯಲ್ಲಿರುವ ಲಾರಕ್ ದ್ವೀಪದಲ್ಲಿರುವ ಇರಾನಿನ ರಾಕೆಟ್ ಲಾಂಚರ್‌ಗಳ ಮೇಲೆ ಅಮೆರಿಕ ಪಡೆಗಳು ದಾಳಿ ನಡೆಸಿದೆ. ಆ ನಂತರ, ಇರಾನ್ ಭಾನುವಾರ ಜೋರ್ಡಾನ್‌ನಲ್ಲಿರುವ ಎರಡು ಅಮೆರಿಕ...

Latest news