ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಯೊಬ್ಬ ಗೆಳೆಯರೊಂದಿಗೆ ಲಘುವಾಗಿ ನಕ್ಕದ್ದನ್ನು ಪರೀಕ್ಷಾ ಮೇಲ್ವಿಚಾರಕರು ಆತ ತನ್ನನ್ನುನೋಡಿ ನಗಾಡಿದ್ದೆಂದು ಭಾವಿಸಿ ಆ ವಿದ್ಯಾರ್ಥಿಯ ಮೇಲೆ ಸಿಟ್ಟಾಗಿ ಸೇಡು ತೀರಿಸಿಕೊಳ್ಳುವ ಪ್ರಕರಣವೊಂದು ಇಲ್ಲಿದೆ. ದಾವಣಗೆರೆಯ ಆನಂದ ಕೈವಾರ ತಾನು...
ನಾಡು, ನುಡಿಯ ಬಗೆಗಿನ ಕಾಳಜಿ, ಮುಂದಿನ ತಲೆಮಾರು ಘನತೆಯುಕ್ತ ಬದುಕು ಕಟ್ಟಲು ಪೂರಕವಾದ ರೀತಿಯಲ್ಲಿ, ಸಾಂವಿಧಾನಿಕ ಆಶಯಗಳಿಗೆ ಸರಿಯಾಗಿ ನಡೆದುಕೊಳ್ಳಬಲ್ಲ ಕೆಲವು ಜನರನ್ನಾದರೂ ಆಯಕಟ್ಟಿನ ಜಾಗಗಳಿಗೆ ತರುವ ಮುತ್ಸದ್ದಿತನ, ಪಕ್ವತೆ ಬೇಕಿದೆ. ಈಗಿನ...
ರಮ್ನ ಬೆಂಗಳೂರಿಗೆ ವಲಸೆ ಬಂದಿದ್ದು ಸುಮಾರು 2007-8ರಲ್ಲಿ. ನಮ್ಮೆಲ್ಲಾ ಟ್ರಾನ್ಸ್ ಮನ್ ಗುಂಪಿನಲ್ಲಿ ಪುಟಾಣಿ ಮಗು ತರ ಕಾಣ್ತಿದ್ದ. ತುಂಬಾ ಚೆನ್ನಾಗಿ ತಾನೆ ಎಸ್ ಪಿ ಬಿ ಎನ್ನುವ ಭಾವದಲ್ಲಿ ಹಾಡೋನು. ಅವನಿಗೆ...
ಇತ್ತೀಚೆಗೆ ನಮ್ಮ ವಿಜಯಮ್ಮ ಹತ್ರ ಹೋಗಿ ಹೇಳಿದೆ, “ಅಮ್ಮ ನನಗೆ ರಾಜೀವ್ ತಾರಾನಾಥರು ನನ್ನ ದನಿ ಸರಿ ಮಾಡಲು ಸಂಗೀತ ಕಲಿಸುತ್ತಿದ್ದಾರೆ” ಅಂತ. ಅದಕ್ಕೆ ವಿಜಯಮ್ಮ ತುಂಬಾ ಮುದ್ದುಮುದ್ದಾಗಿ “ಹೌದು ರಾಜೀವ ಹೇಳ್ದ”...
ಈ ಸಲದ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರ ಕ್ಷೇತ್ರದ ಅಭ್ಯರ್ಥಿಗಳು ಮಾಡಿರಬಹುದಾದ ವೆಚ್ಚವಂತೂ ದಿಗಿಲು ಹಿಡಿಸುವಂತಿದೆ. ಸಾಮಾನ್ಯ ಮತದಾರರನ್ನು ನಾಚಿಸುವ ರೀತಿಯಲ್ಲಿ ಈ ಕ್ಷೇತ್ರದ ‘ಪ್ರಜ್ಞಾವಂತ’ ರು...
ಸೆಲೆಬ್ರಿಟಿಯೊಬ್ಬನ ಕಾರ್ಯಕ್ಷೇತ್ರವು ಯಾವುದೇ ಆಗಿರಲಿ, ಖ್ಯಾತಿಯ ಗ್ಲಾಮರ್ ಲೋಕವು ಹೊರಜಗತ್ತಿಗೆ ಆಕರ್ಷಣೀಯವಾಗಿ ಕಾಣುವುದು ಸಹಜ. ಆದರೆ ಅಭಿಮಾನಿಯೊಬ್ಬ ಕಟ್ಟರ್ ಅನುಯಾಯಿಯಾಗಿಬಿಟ್ಟ ಕೂಡಲೇ ಒಂದಲ್ಲ ಒಂದು ರೀತಿಯಲ್ಲಿ ಕಂದಾಯವನ್ನು ತೆರಲು ಸಿದ್ಧನಾಗ ಬೇಕಾಗುತ್ತದೆ. ಅದು...
ಜಿಲ್ಲೆಯೊಂದರ ಬಾಲ ನ್ಯಾಯ ಮಂಡಳಿಯ ಪ್ರಧಾನ ನ್ಯಾಯಿಕ ದಂಡಾಧಿಕಾರಿಯಾಗಿ ಕರ್ತವ್ಯದಲ್ಲಿದ್ದಾಗ ನಡೆದ ಘಟನೆಯನ್ನು ನಿವೃತ್ತ ನ್ಯಾಯಾಧೀಶರಾದ ಶಫೀರ್ ಎ .ಎ ಅವರು ಇಲ್ಲಿ ತೆರೆದಿಟ್ಟಿದ್ದಾರೆ.
ರೌಡಿಯೊಬ್ಬನನ್ನು ಚೂರಿಯಿಂದ ಇರಿದು ಕೊಲೆಗೈದ ಆರೋಪದ...
ಗೃಹ ಬಂಧನದ ಅನುಭವ ಕೆಲವು ರೀತಿಯ ಕೇಸುಗಳಲ್ಲಿ ಮಾತ್ರ ಹೆಚ್ಚಾಗಿ ಆಗುತ್ತದೆ. ಅಂತರ್ಜಾತಿ ಪ್ರೇಮ, ಸಲಿಂಗ ಪ್ರೇಮ, ಅಂತರ್ಧರ್ಮದ ಪ್ರೇಮ, ಮದುವೆ ಬೇಡವೆನ್ನುವ ಮಹಿಳೆಯರು, ಇಲ್ಲಾ ವಿದ್ಯಾಭ್ಯಾಸ ಮುಂದುವರೆಸುವ ಹಠದಿಂದ ಮನೆಯಲ್ಲಿ ಸಮಸ್ಯೆಯಾದಂತ...
(ಈ ವರೆಗೆ…) ಗಂಗೆ ಗಂಡನನ್ನು ಬಿಟ್ಟು ಬಂದಿದ್ದರೂ ಆತನ ನೆನಪಿನಿಂದ ಹೊರ ಬಂದಿರಲಿಲ್ಲ. ಒಂದಿನ ಮೋಹನ ಮನೆಗೆ ಬಂದು ಎಂದಿನಂತೆ ತನ್ನ ಸುಳ್ಳಿನ ಸರಮಾಲೆಯನ್ನು ಬಿಚ್ಚಿಟ್ಟು ಗಂಗೆ ಉಳಿಸಿಕೊಂಡಿದ್ದ ಹಣ ಪಡೆದು ಹೋದವನು...
ಈ ದಶಕದಲ್ಲಿ ರಾಜಕೀಯ ಮತ್ತು ಮುಖ್ಯವಾಹಿನಿಯ ಮಾಧ್ಯಮ ಕ್ಷೇತ್ರವು ಜೊತೆಯಾಗಿ ಕೈಜೋಡಿಸಿ ಮಾಡಿರುವ ಬಹುದೊಡ್ಡ ಅನಾಹುತವೆಂದರೆ "ಏನು ಯೋಚಿಸಬೇಕು" ಎಂಬುದನ್ನು ಎಲ್ಲರಿಗೆ ವಾಮಮಾರ್ಗದಲ್ಲಿ ಕಲಿಸಿಕೊಟ್ಟಿದ್ದು. ಆದರೆ ಇಂಥದ್ದೊಂದು ಸಮೂಹಸನ್ನಿಯಲ್ಲಿ "ಹೇಗೆ ಯೋಚಿಸಬೇಕು" ಎಂಬ...