CATEGORY

ಅಂಕಣ

“ನೈಟ್ ಲೈಫ್ ಮಹಾತ್ಮೆ”

ನೈಟ್ ಲೈಫ್ ಸಂಸ್ಕೃತಿಯು ಮಹಾನಗರಗಳಲ್ಲಿ ಬದುಕಿರುವ ನಮ್ಮೆಲ್ಲರ ಮನೆಯ ಡ್ರಾಯಿಂಗ್ ರೂಮಿಗೆ, ಬೆಡ್ರೂಮಿಗೂ ದಾಳಿಯಿಟ್ಟಿದೆ ಎಂದು ನಾನು ನಿಸ್ಸಂಕೋಚವಾಗಿ ಹೇಳಬಲ್ಲೆ. ಇದರ ಹೊಸ ಆವೃತ್ತಿಯೆಂಬಂತೆ ಸದ್ಯ ಒ.ಟಿ.ಟಿ ವೇದಿಕೆಗಳು ನಮ್ಮೆಲ್ಲರ ಬದುಕನ್ನು ಆವರಿಸಿಕೊಂಡಿವೆ....

ʼಈ ಹೈಕ್ಳು ತಿಕೆಲ್ಲ ಕೊಬ್ಮಾಡ್ತವಲ್ಲೊ ಶಿವ್ನೆ..ʼ

(ಈ ವರೆಗೆ..) ದನ ಕಳೆದುಕೊಂಡ ಗಂಗೆ ಕಂಗಾಲಾದಳು. ಮನಸು ಹಿಂದಕ್ಕೋಡಿತು. ತಾನು ಮಗುವಿರುವಾಗ ತನ್ನ ಅಮ್ಮ ಮೂರು ಹುಡುಗರ ಬಳಿಕ ಹುಟ್ಟಿದವಳು, ಮನೆಗೆ ಅನಿಷ್ಟವೆಂದು ಮಗುವಿಗೆ ಮೊಲೆಯುಣಿಸದೆ ಸಾಯಿಸಲು ಯತ್ನಿಸಿದ್ದಳು. ಅದೇ ಊರಿನ...

ಟ್ರಾನ್ಸ್‌ ಜೆಂಡರ್‌ ಸಮುದಾಯ ಮತ್ತು ಮತ ಚಲಾವಣೆ

ಓಟ್ ಮಾಡುವಾಗ ಅಮ್ಮ ಅಲ್ಲಿ ನಿಂತು 5-6 ಸಲ ಜೋರಾಗಿ ಕೂಗಿ ಹೇಳಿದರು ನಾನು ಒತ್ತಿದ ಬಟನ್ ಬೇರೆಯವರಿಗೆ ಹೋಯ್ತು ಅಂತ …. ನನಗೂ ಅದೇ ಅನುಭವವಾಗಿ ಅಲ್ಲಿದ್ದ ಆಫೀಸರ್‌ ಗೆ ಹೇಳೋಣಾ...

ಮಾತು ಮರೆತವರಿಗೆ ಮತವಿಲ್ಲ…..

ಕಳೆದು ಹತ್ತು ವರ್ಷದಲ್ಲಿ ನೀಡಿದ ಭರವಸೆಯನ್ನು ಈಡೇರಿಸದ, ಜನ ಹಿತ ಮರೆತು, ತನ್ನ ಆರ್ಥಿಕ, ರಾಜಕೀಯ, ಮತ್ತು ಸಾಂಸ್ಕೃತಿಕ ನೀತಿಗಳನ್ನು ಪಕ್ಷ ಬೆಳೆಸುವುದಕ್ಕೆ ದುಡಿಸಿಕೊಂಡ ಭಾರತೀಯ ಜನತಾ ಪಕ್ಷಕ್ಕೆ ಅತ್ಯಗತ್ಯವಾಗಿ ವಿರಾಮ ನೀಡಲೇ...

ಆರ್ಟೂ ಇಲ್ಲ.. ಲಿವಿಂಗೂ ಇಲ್ಲ..

ನಂಗೆ ಹುಡುಗಿ!!!! ಇಷ್ಟ ಆಯ್ತು. ಆದ್ರೆ ಆರ್ಟ್ ಆಫ್ ಲಿವಿಂಗ್ ಕೋರ್ಸ್ ಮಾಡಿದ್ರೆ ಮದ್ವೆ ಆಗ್ತೀನಿ” ಅಂದ. ಅದೆಲ್ಲಿತ್ತೋ ಕೋಪ.. ಜೋರಾಗಿ ಕಿರುಚ್ತಾ ಆರ್ಟೂ ಇಲ್ಲ ಲಿವಿಂಗೂ ಇಲ್ಲ ಎದ್ದೇಳು”… ಅಂತ ಹೇಳ್ತಾ...

“ಒಂದೊಂದು ಹನಿಗೂ ಲೆಕ್ಕ”

ದೆಹಲಿಯಂತಹ ಮಹಾನಗರಗಳಲ್ಲಿ ಅಕ್ರಮ ಕೊಳವೆ ಬಾವಿಗಳ ಸಂಖ್ಯೆಯಲ್ಲಾಗುತ್ತಿರುವ ಏರಿಕೆಯು, ಅಮೆರಿಕಾದಲ್ಲಿ ಎಲ್ಲರ ಕೈಗಳಲ್ಲಿ ಕುಣಿಯುತ್ತಿರುವ ಗನ್ನುಗಳಷ್ಟೇ ಹಳೆಯ ಸಂಗತಿಯಾಗಿ ಬಿಟ್ಟಿದೆ. ಇಂದು ಸರಕಾರಿ ಇಲಾಖೆಗಳ ಕಾನ್ಫರೆನ್ಸ್ ರೂಮುಗಳಲ್ಲಿ ನಡೆಯುತ್ತಿರುವ ನಗರಾಭಿವೃದ್ಧಿ ಸಂಬಂಧಿ ಚರ್ಚೆಗಳು,...

ಟಿ ಎಮ್ ಕೃಷ್ಣ, ಸಂಗೀತ ಕಲಾನಿಧಿ ಪ್ರಶಸ್ತಿ ಮತ್ತು ನಾನು

ಗುರು ಪೂರ್ಣಿಮೆಗೆ ಗುರು ದತ್ತಾತ್ರೇಯ ಸಂಥಿಂಗ್ ಗೆ ಹಾಡಬೇಕೆಂದು ನಮ್ಮ ಗುರುಗಳು ಠರಾವು ಹೊರಡಿಸಿದ್ದರು. ನಾನು ಕಡೇ ನಿಮಿಷದಲ್ಲಿ ನಾನು ಹಾಡುವುದನ್ನೆಲ್ಲಾ ಬದಲಿಸಿ ಸೂಫಿ ಹಾಡುಗಳನ್ನು ಹಾಡಿ, ನಂತರ ಗುಜರಾತಿನ ನರಮೇಧದಲ್ಲಿ ತೀರಿದವರಿಗೆ...

ಮಂಗಳೂರಲ್ಲಿ ಮಳೆಯಾಯಿತು!

ನಾಟಕ ವೀಕ್ಷಣೆಗೆ ಬಂದಿದ್ದ ನೂರಾರು ಯುವಕ ಯುವತಿಯರು ಕ್ಯಾಂಪಸ್ ತುಂಬಾ ನಗು ನಗುತ್ತಾ ಉತ್ಸಾಹದಿಂದ ಓಡಾಡುವುದನ್ನು ಕಂಡಾಗ ಇಂತಹ ಆರೋಗ್ಯಪೂರ್ಣ ಪರಿಸರ ಸೃಷ್ಟಿಸಲು ಕನಸುಗಳಿರುವ ಶಿಕ್ಷಕರು, ಮಕ್ಕಳ ಕನಸಿಗೆ ರೆಕ್ಕೆ ಕಟ್ಟಬಲ್ಲ ಕಲಾವಿದರು,...

ಕೈಗ್ ಬಂದ್ ತುತ್ತು ಬಾಯಿಗಿಲ್ದಂಗ್ ಮಾಡ್ಬುಟ್ಟಲ್ಲೋ ಸಿವ್ನೇ…

(ಈ ವರೆಗೆ..)ಅಪ್ಪಜ್ಜಣ್ಣ ಹುಟ್ಟು ಪೆದ್ದನಾಗಿರಲಿಲ್ಲ. ತಲೆಗೆ ಬಿದ್ದ ಏಟಿನಿಂದಾಗಿ ಹಾಗಾಗಿದ್ದ. ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗಿ ಮನೆ ಬಿಟ್ಟು ಕೊನೆಗೆ ಗಂಗೆಗೆ ಆಸರೆಯಾಗಿ ನಿಂತ. ಹಬ್ಬದ ಆ ರಾತ್ರಿ ಮದುವೆಯಾಗುವಂತೆ ತುಂಗವ್ವ ಹೇಳಿದ ಮಾತು...

ಲೌ ಪಾಲಿಟಿಕ್ಸ್

ಸಂವಿಧಾನದಲ್ಲಿರುವ ಫ್ರೆಟರ್ನಿಟಿ ಎಂದರೆ ಏನು ಅಂತ ಅಂದ್ಕೊಂಡಿದ್ದೀಯ? ಸಂಬಂಧ ..ನಂಟ.. ಯಾರನ್ನೇ ಆಗಲೀ ಪ್ರೀತಿ ಪ್ರೇಮ, ಸಮಾನತೆ ಘನತೆ ಇವುಗಳಿಂದಲೇ ನಾವು ಸಂಪರ್ಕಿಸ ಬೇಕು. ಈ ಪ್ರಿಯಾಂಬಲ್‌ ಗೆ ಬಿಲ್ಕುಲ್ ವಿರುದ್ಧವಾಗಿರೋದು ಈಗಿನ...

Latest news