ನಾಳೆ ( ಡಿ.13) ನಡೆಯಲಿರುವ ಸಕಲೇಶಪುರ ತಾಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಹಿರಿಯ ರಂಗಕರ್ಮಿ, ಪರಿಸರವಾದಿ, ಸಾಹಿತಿ ಪ್ರಸಾದ್ ರಕ್ಷಿದಿ ಅವರದು. ಬೆಳ್ಳೇಕೆರೆ ಎಂಬ ಪುಟ್ಟಹಳ್ಳಿಯನ್ನು ಕನ್ನಡ ರಂಗಭೂಮಿಯ...
ವೈಕಂ: ಕೇರಳದ ದೇವಸ್ಥಾನ ಪ್ರವೇಶದ ‘ವೈಕಂ’ ಹೋರಾಟದ ನೆನಪಿಗೆ ತಮಿಳುನಾಡು ಸರ್ಕಾರ ಆರಂಭಿಸಿರುವ 2024ನೇ ಸಾಲಿನ ವೈಕಂ ಪ್ರಶಸ್ತಿಯನ್ನು ಕನ್ನಡದ ಖ್ಯಾತ ಸಾಹಿತಿ ದೇವನೂರ ಮಹಾದೇವ ಅವರಿಗೆ ಇಂದು ಪ್ರಧಾನ ಮಾಡಲಾಯಿತು.
ಕೇರಳದ ವೈಕಂನಲ್ಲಿ...
ಸಕಲೇಶಪುರ: ಸಕಲೇಶಪುರ ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಾಳೆ ಡಿಸೆಂಬರ್ 13, ಶುಕ್ರವಾರ ನಡೆಯಲಿದೆ. ಶ್ರೀ ಬ್ಯಾಕರವಳ್ಳಿ ಗುರುವೇಗೌಡರ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ನಡೆಲಿದೆ. ಸಾಹಿತಿ, ರಂಗಕರ್ಮಿ ಪ್ರಸಾದ್ ರಕ್ಷಿದಿ ಸಮ್ಮೇಳನಾಧ್ಯಕ್ಷರಾಗಿ...
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಯವರಿಗೆ ಕುಟುಂಬ ಸನ್ಮಾನ
ಸುಳ್ಯದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಸಾಧಕ: ಗಣ್ಯರ ಅಭಿಮತ
ಪದವಿ ಹೋದರೂ ಚಿಂತೆಯಿಲ್ಲ; ಕನ್ನಡದ ಕಾರ್ಯ ಯೋಜನೆಗೆ ಪ್ರಾಮಾಣಿಕೆ ಸೇವೆ...
ಮಾಂಸಾಹಾರ ಕುರಿತಾದ ಪ್ರಶ್ನೆ ಕೇವಲ ನೆಪ ಅಷ್ಟೇ. ಈ ಬಂಡಾಯದ ಹಿಂದೆ ಇರುವ ಅಸಲಿ ಕಾರಣ ಬೇರೆ ಇದೆ. ವೈದಿಕಶಾಹಿ ಎಂಬುದು ಸಸ್ಯಾಹಾರ ಶ್ರೇಷ್ಠತೆಯ ಮೂಲಕ ಹುಟ್ಟುಹಾಕಿದ ಆಹಾರ ರಾಜಕಾರಣದ ವಿರುದ್ಧದ ಧ್ವನಿಯಾಗಿದೆ....
ʼಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟದ ವ್ಯವಸ್ಥೆ ಮಾಡದಿದ್ದರೆ, ನಾವೇ ಮನೆಗೊಂದು ಕೋಳಿ ಸಂಗ್ರಹಿಸಿ ಮಾಂಸದೂಟ ಹಾಕಿಸುತ್ತೇವೆʼ ಎಂದು ಮಂಡ್ಯದ ಬಾಡೂಟ ಬಳಗದ ಸದಸ್ಯರು ತಿಳಿಸಿದರು.
ಮಂಡ್ಯದಲ್ಲಿನ ಕಾವೇರಿ...
ನವದೆಹಲಿ: ರೈತರಿಗೆ ದೀರ್ಘಾವಧಿವರೆಗೆ ಅಗ್ಗದ ಕೃಷಿ ಸಾಲ ಸೌಲಭ್ಯ ಕಲ್ಪಿಸಬೇಕು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸನ್) ಯೋಜನೆಯಡಿ ನೀಡುತ್ತಿರುವ ಹಣವನ್ನು ದುಪ್ಪಟ್ಟುಗೊಳಿಸಬೇಕು ಎಂದು ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಮುಂದೆ...
'ಬರವಣಿಗೆಯ ಮೂಲಕ ಅನ್ಯಾಯಗಳಿಗೆ ಪ್ರತಿರೋಧ ವ್ಯಕ್ತಪಡಿಸುವ ಲೇಖಕರನ್ನು 'ಅರ್ಬನ್ ನಕ್ಸಲ್' ಎಂಬ ಹಣೆಪಟ್ಟಿ ಕಟ್ಟಿ ನಮ್ಮ ಪ್ರಭುತ್ವ ಬೇಟೆಯಾಡುತ್ತಿರುವುದು ದೇಶದಲ್ಲಿ ಪ್ರಜಾಪ್ರಭುತ್ವ ತಲುಪಿರುವ ಪಾತಾಳವನ್ನು ತೋರಿಸುತ್ತಿದೆ. ಇಂತಹ ಬೆಳವಣಿಗೆಯಿಂದಾಗಿ ಬರಹಗಾರರು ಸಮಷ್ಟಿ ಚಿಂತನೆಯ...
ಬೆಂಗಳೂರು: ಇದೇ ನವೆಂಬರ್ 30 ರಿಂದ ಡಿಸೆಂಬರ್ 15ರ ವರೆಗೆ “ಬೆಂಗಳೂರು ಹಬ್ಬ”ವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನ ಶ್ರೀಮಂತ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ಅನ್ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್,...
ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾದರೆ ಆಹಾರ ಉತ್ಪಾದನೆಯ ಕೊರತೆ ಉಂಟಾಗುತ್ತದೆ. ಉತ್ಪಾದನೆ ಕಡಿಮೆಯಾದಷ್ಟೂ ಬೆಲೆಗಳು ಹೆಚ್ಚಾಗುತ್ತವೆ. ದರಗಳು ಹೆಚ್ಚಾದಷ್ಟೂ ಬಂಡವಾಳಿಗರ ಕಂಪನಿಗಳು ಲಾಭ ಮಾಡಿಕೊಳ್ಳುತ್ತವೆ ಹಾಗೂ ಜನರು ಬಡತನದ ಬವಣೆಗೆ ಸಿಲುಕಿ ತೀವ್ರ...