CATEGORY

ಹವಾಮಾನ

ಕರಾವಳಿಯಲ್ಲಿ ಮುಂದುವರೆದ ವರುಣನ ಆರ್ಭಟ: ನಾಳೆ ‘ರೆಡ್ ಆಲರ್ಟ್’

ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಭಾರತೀಯ ಹವಾಮಾನ ಇಲಾಖೆ ನಾಳೆಯವರೆಗೂ 'ರೆಡ್ ಅಲರ್ಟ್' ವಿಸ್ತರಿಸಿದೆ. ದಕ್ಷಿಣ ಒಳನಾಡಿನಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದು, ''ರೆಡ್ ಅಲರ್ಟ್' ಹಿಂತೆಗೆದುಕೊಂಡಿದೆ. ಆದರೆ ಜುಲೈ 20 ರವರೆಗೆ...

ರಾಜ್ಯದ ಈ ಜಿಲ್ಲೆಗಳಲ್ಲಿ 4 ದಿನಗಳ ಕಾಲ ಭರ್ಜರಿ ಮಳೆ : ಹವಾಮಾನ ಇಲಾಖೆ ಸೂಚನೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಮತ್ತೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಎರಡು ದಿನಗಳಿಂದ ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಮಳೆ ಪ್ರಮಾಣ ತಗ್ಗಿದೆ....

ಮುಂಗಾರು ಮಳೆ ಅಬ್ಬರಕ್ಕೆ ಕರಾವಳಿ ಕಂಗಾಲು: ನಾಳೆ ರೆಡ್ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕರಾವಳಿಯ ಜನರು ನಾಳೆ ಮನೆಯಿಂದ ಹೊರಬಂದಾಗ ಗರಿಷ್ಠ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ಉತ್ತರ...

ಶಾಖಾಘಾತಕ್ಕೆ ದಿಲ್ಲಿ ಕಂಗಾಲು: ಸತ್ತವರ ಸಂಖ್ಯೆ 110ಕ್ಕೆ ಏರಿಕೆ

ಹೊಸದಿಲ್ಲಿ: ದೇಶದ ಹಲವು ಭಾಗಗಳಲ್ಲಿ ಶಾಖಾಘಾತದಿಂದ ಮೃತಪಟ್ಟವರ ಸಂಖ್ಯೆ 110ಕ್ಕೆ ಏರಿದೆ. ಕಳೆದ ಮಾರ್ಚ್ 1ರಿಂದ ಜೂನ್ 18ರವರೆಗೆ ಒಟ್ಟು 110 ಮಂದಿ ಮೃತಪಟ್ಟಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಹೇಳಿಕೆಯ...

ಬಿಸಿಲಿನಲ್ಲಿ ಬೇಯುತ್ತಿರುವ ದಿಲ್ಲಿ, ಐವರ ಸಾವು, 12 ಮಂದಿ ಐಸಿಯುಗೆ ದಾಖಲು

ಹೊಸದಿಲ್ಲಿ: ರಾಜಧಾನಿ ದಿಲ್ಲಿ ಬಿಸಿಲಿನಲ್ಲಿ ಬೇಯುತ್ತಿದೆ. ಕಳೆದ ಎರಡು ದಿನಗಳಲ್ಲಿ ಶಾಖಾಘಾತಕ್ಕೆ ಸತ್ತವರ ಸಂ‍ಖ್ಯೆ 5ಕ್ಕೆ ಏರಿದೆ. 12 ಮಂದಿ ರಾಮಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಖತರಂಗದಿಂದ ಹಲವಾರು...

ಬಿಸಿಲಾಘಾತ: 550 ಹಜ್ ಯಾತ್ರಿಗಳ ದುರ್ಮರಣ

ಮೆಕ್ಕಾ (ಸೌದಿ ಅರೇಬಿಯಾ): ಪ್ರತಿವರ್ಷ ಹೆಚ್ಚುತ್ತಿರುವ ಬಿಸಿಲಿನ ಆಘಾತದಿಂದಾಗಿ ಹಜ್ ಯಾತ್ರೆಗೆ ಬರುವ ಯಾತ್ರಾರ್ಥಿಗಳು ಪ್ರಾಣಾಪಾಯಕ್ಕೆ ಒಳಗಾಗುತ್ತಿದ್ದು, ಈ ವರ್ಷ ಕನಿಷ್ಠ 550 ಯಾತ್ರಾರ್ಥಿಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಸಾವನ್ನಪ್ಪಿರುವ ಯಾತ್ರಾರ್ಥಿಗಳ ಪೈಕಿ ಈಜಿಪ್ಟ್...

ಯುದ್ಧವೆಂದರೆ ಕಾರ್ಬನ್ನಿನ ಕಾರಂಜಿಯೇ ಸರಿ

ಬೆಂಕಿ ಮತ್ತು ಸಾವಿನ ಮೂಲಕ ಮಾತನಾಡುವ ಯುದ್ಧಗಳು ಇನ್ನು ಮುಂದಾದರೂ ನಿಂತುಹೋಗಬಹುದೆ? ಯುದ್ಧದ ಕರಾಳ ಕಾರ್ಬನ್ ಮುಖವನ್ನು ಹೊರಗಾಣಿಸುವ, ವಿಜ್ಞಾನ ಲೇಖಕ ಕೆ ಎಸ್‌ ರವಿಕುಮಾರ್‌ ಅವರ ಬರಹ ಇಲ್ಲಿದೆ. ಜಾಗತೀಕರಣ ಹೆಪ್ಪುಗಟ್ಟಿ ಹೋಗಿರುವ...

ಮನುಷ್ಯರ ತಪ್ಪುಗಳು, ನಿಸರ್ಗದ ಪೆಟ್ಟುಗಳು

ಇಂದು ವಿಶ್ವ ಪರಿಸರ ದಿನ. ಈ ನೆನಪಿನಲ್ಲಿ, ಮುಂಬೈ ನಗರದ ಘಾಟ್ಕೋಪರ್ ನಲ್ಲಿ ಭಾರೀ ಜಾಹೀರಾತು ಫಲಕವೊಂದು ದೂಳಿನ ಬಿರುಗಾಳಿಗೆ ಎದೆಸೆಟೆಸಿ ನಿಲ್ಲಲಾಗದೆ ಕುಸಿದು ಬಿದ್ದ ಘಟನೆಯಿಂದ ಅರಿಯಬೇಕಾದ ಸಾಕಷ್ಟು ಪರಿಸರ ವಿಚಾರಗಳ...

ಪರಿಸರ ಸಂರಕ್ಷಣೆ ನಮ್ಮ ಹೊಣೆ, ಶುದ್ಧತೆಗಿರಲಿ ಆದ್ಯತೆ

ವಿಶ್ವಪರಿಸರ ದಿನವನ್ನು ಜೂನ್ 5ರಂದು ಆಚರಿಸಲಾಗುತ್ತಿದೆ. ಸಮುದ್ರದ ಮಾಲಿನ್ಯ, ಅಧಿಕ ಜನಸಂಖ್ಯೆ, ಜಾಗತಿಕ ತಾಪಮಾನ ಏರಿಕೆ, ಸುಸ್ಥಿರ ಅಭಿವೃದ್ಧಿ, ವನ್ಯಜೀವಿ ಅಪರಾಧಗಳಂತಹ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಜಾಗತಿಕ ವೇದಿಕೆಯಾಗಿದ್ದು, 143...

ಕೊಡಗಿನಲ್ಲಿ  ಭಾರಿ ಮಳೆಗೆ ಕೊಚ್ಚಿ ಹೋದ ರಸ್ತೆಗಳು: ಬೆಂಗಳೂರಿನಲ್ಲಿ YELLOW ALERT ಘೋಷಣೆ

ಬೆಂಗಳೂರು: ರಾಜ್ಯದ ನಾನಾ ಭಾಗಗಳಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ ಹೆಚ್ಚುತ್ತಲೇ ಇದ್ದು, ಕೊಡಗು ಜಿಲ್ಲೆಯಲ್ಲಿ ಹಲವೆಡೆ ಮಳೆಯ ಅಬ್ಬರಕ್ಕೆ ರಸ್ತೆಗಳು ಕೊಚ್ಚಿಹೋಗಿವೆ. ಭಾರೀ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗಿದ್ದು ರಸ್ತೆಗಳು...

Latest news