ಹೀಗೆ ಸುಮ್ಮನೆ… ಕೊನೆಗೂ ನಾನು ಕುಂಭ ಮೇಳಕ್ಕೆ ಹೋಗಿಲ್ಲ.. ಹಲವು ಬಾರಿ ಹೋಗೋಣ ಅನ್ನೋ ಯೋಚನೆ ಬಂದಿತ್ತು. ಪ್ರತಿ ದಿನ ಯಾರು ಸ್ನೇಹಿತರು, ನೆಂಟರೂ ಸಿಕ್ಕಿದ್ರೂ .. ನೀನು ಈಗಾಗಲೇ ಹೋಗಿ ಆಗಿರಬಹುದಲ್ವಾ..?...
ನಾಳೆ ಹೇಗೆ ನಮ್ಮ ಪ್ರೋಗ್ರಾಂ? ನೀನು ಏರ್ಪೋರ್ಟ್ಗೆ ಬರುವಾಗ ನಾನು ಪಿಕ್ ಮಾಡಲಾ' ಅವನ ತಡರಾತ್ರಿಯ ಮೆಸೇಜ್.
'ಹೇ ಬೇಡ ಬೇಡ... I will manage. ಏರ್ಪೋರ್ಟ್ನಲ್ಲೇ ಭೇಟಿಯಾಗೋಣ. ಯಾಕೆ ಸುಮ್ಮನೆ ಇಲ್ಲಿಯವರೆಗೆ ಬಂದು,...
ತಂತ್ರಜ್ಞಾನ-ಆಧುನಿಕತೆಗಳು ಅದೇನೇ ಇರಲಿ. ಪ್ರೇಮ-ಕಾಮಗಳು ಕೊಂಚವಾದರೂ ಸಾರ್ಥಕತೆಯನ್ನು ಪಡೆದುಕೊಳ್ಳಲು ಒಂದಿಷ್ಟು ಹಂತಗಳನ್ನು ದಾಟಿ ಬರಲೇಬೇಕು. ಅವುಗಳನ್ನು ಆಪ್ ಗಳಂತೆ ಫಾಸ್ಟ್ ಫಾರ್ವರ್ಡ್ ಮಾಡಲಾಗುವುದಿಲ್ಲ. ಅಂತೆಯೇ ಬದುಕನ್ನು ಕೂಡ! – ಪ್ರಸಾದ್ ನಾಯ್ಕ್, ದೆಹಲಿ.
ಪ್ರೀತಿಯಲ್ಲಿರುವುದು...
ವಿಶೇಷ ಲೇಖನ
ಸರ್ವಧರ್ಮ ಸಮನ್ವಯಿಗಳಾದ ತಿಂಥಿಣಿ ಮೌನೇಶ್ವರರ (ಫೆಬ್ರುವರಿ 7) ಜಾತ್ರೆಯ ಪ್ರಯುಕ್ತ ಅವರನ್ನು ಸ್ಮರಿಸಿ ಡಾ. ಗಂಗಾಧರ ಹಿರೇಮಠರವರು ಬರೆದ ಲೇಖನ ಇಲ್ಲಿದೆ.
ಕನ್ನಡ ನಾಡಿನ ಜನ ಸಮೂಹದ ಮನಸ್ಸಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವ...
ಮಡಿವಾಳ ಸಮಾಜದ ಮೂಲ ಪುರುಷ, ಕಲ್ಯಾಣ ನಾಡಿನ ಕ್ರಾಂತಿ ಪುರುಷ, ಮನದ ಮೈಲಿಗೆ ಕಳೆದ ಸರ್ವ ಶ್ರೇಷ್ಠ ಶರಣ ಮಡಿವಾಳ ಮಾಚಯ್ಯನವರ ಜಯಂತಿಯ ಹಿನ್ನೆಲೆಯಲ್ಲಿ ಅವರನ್ನು ಸ್ಮರಿಸಿ, ವಿಶ್ರಾಂತ ಪ್ರಾಧ್ಯಾಪಕರಾದ ಡಾ....
ಒಕ್ಕೂಟ ವ್ಯವಸ್ಥೆಗೆ ಮಾರಕವಾಗುವ, ರಾಜ್ಯ ಸರ್ಕಾರಗಳು ತಮ್ಮ ಹಣದ ಮೂಲಕ ಕಟ್ಟಿಕೊಂಡಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ಬುಡ ಮೇಲುಮಾಡುವ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸಂವಿಧಾನದ ಸಮವರ್ತಿ ಪಟ್ಟಿಯ ಆಶಯಕ್ಕೆ ವಿರುದ್ಧವಾಗಿರುವ ಈ ಅಸಾಂವಿಧಾನಿಕ...
ಗಾಂಧಿ ಪುಣ್ಯ ತಿಥಿ ವಿಶೇಷ
ನಿನ್ನ ವಿಚಾರಗಳ ಜನಪ್ರಿಯತೆಯನ್ನು ಹೊಸಕಿ ಹಾಕಲು ಮತ್ತು ತಮ್ಮ ಕೈಗಂಟಿದ ರಕ್ತವನ್ನು ತೊಳೆದುಕೊಳ್ಳಲು ಅದೆಷ್ಟು ಕಥೆಗಳು! ಅದೆಷ್ಟು ಸುಳ್ಳುಗಳು!! ಬಿಡದ ಪ್ರಯತ್ನಗಳು ಅಂದಿನಿಂದ ಇಂದಿನವರೆಗೆ ನಡೆಯುತ್ತಲೇ ಬಂದಿವೆ. ಸತ್ಯವನ್ನು...
ಜಾತಿ ಸಮಸ್ಯೆಯಿಂದ ನಲುಗುತ್ತಿದ್ದ ಕೊರಗರು ವರ್ತಮಾನದಲ್ಲಿ ‘ಧರ್ಮ’ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಈವರೆಗೂ ಕೋಮುಗಲಭೆಗಳಲ್ಲಿ, ಮತೀಯ ಹಿಂಸೆಗಳಲ್ಲಿ ಭಾಗಿಯಾಗದ ಕೊರಗ ಸಮುದಾಯವನ್ನು ಹಿಂದುತ್ವ ಆವರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ಕೊರಗರ ಪ್ರತ್ಯೇಕ ವಿಶಿಷ್ಠ ಸಂಸ್ಕೃತಿಯನ್ನು ನಾಶಪಡಿಸಿ...
ಸ್ಮರಣೆ
ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ಅಂಬಿಗರ ಚೌಡಯ್ಯನವರ ಜಯಂತಿ ಇಂದು. ತೀಕ್ಷ್ಣ ವಚನಗಳಿಂದ ಶರಣರ ವಚನಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮಹಾ ಮಾನವತಾವಾದಿಯನ್ನು...
ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನ ನ್ಯಾಯಾಲಯವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿಯನ್ನು ದೋಷಿ ಎಂದು ಪರಿಗಣಿಸಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹಾಗೆಯೇ ಬುಶ್ರಾ ಬೀಬಿಗೆ...