ಪೆನ್‌ ಡ್ರೈವ್‌ ಲೈಂಗಿಕ ದೌರ್ಜನ್ಯ ಪ್ರಕರಣ : ವಿಡಿಯೋಗಳನ್ನು FSLಗೆ ರವಾನಿಸಲು ಎಸ್‌ಐಟಿ ಸಿದ್ದತೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೊಬೈಲ್ ವಿಡಿಯೋಗಳನ್ನು ಎಸ್ ಐಟಿ FSL ಗೆ ರವಾನಿಸಿ ತನಿಖೆ ಆರಂಭಿಸಲು ಸಿದ್ದವಾಗಿದೆ‌.

ತನಿಖೆ ನಡೆಸಲು ಸಿಐಡಿ ADGP ಬಿಕೆ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ತನಿಖಾ ನಡೆಸಲು ಅಧಿಕೃತ ಅದೇಶವನ್ನು ಬಿಕೆ ಸಿಂಗ್ ಅವರಿಗೆ ಇಂದು ಸಂಜೆಯೊಳಗೆ ನೀಡಲಿದ್ದು, ಬಳಿಕ ಮೊಬೈಲ್‌ ವಿಡಿಯೋಗಳನ್ನು FSLಗೆ ರವಾನಿಸಿ ತನಿಖೆ ಆರಂಭಿಸಲಿದ್ದಾರೆ.

ಬಿಕೆ ಸಿಂಗ್ ನೇತೃತ್ವದಲ್ಲಿ ವಿಶೇಷ ತಂಡ ಹಾಸನಕ್ಕೆ ತೆರಳಿ ತನಿಖಾ ನಡೆಸಿ ಅಧಿಕೃತವಾಗಿ ಒಂದು ಕೇಸ್ ದಾಖಲಿಸಲಿದೆ.

ಇತ್ತ ರಾಜ್ಯ ಸರ್ಕಾರ ವಿಶೇಷ ತಂಡ ರಚನೆಯಾದ ಬೆನ್ನಲ್ಲೇ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದಾರೆ.

More articles

Latest article

Most read