AUTHOR NAME

ಶೃಂಗಶ್ರೀ ಟಿ

13 POSTS
0 COMMENTS

ದೇವರಾಗಿಸುವ ಮುನ್ನ ಮನುಷ್ಯರಾಗಿಸೋಣ

ದೇವರ ವೇಷಭೂಷಣಗಳಿಂದ ಮಂಗಳ ಮುಖಿಯರನ್ನು  ವಿಶೇಷವಾಗಿ ಕಾಣುತ್ತಾರೆ ವಿನಹ ಸಹಜವಾಗಲ್ಲ. ಅಲ್ಲಿ ಮತ್ತೆ ಅವರೆಲ್ಲ ವಿಶೇಷ ಎನ್ನುವ ಹೆಸರಲ್ಲಿ ಪ್ರತ್ಯೇಕತೆಗೆ ಒಳಪಡುತ್ತಾರೆಯೇ ವಿನಹ ಮನುಷ್ಯರಂತಲ್ಲ. ನಾವೆಲ್ಲರೂ ಇದರ ಬಗೆಗೆ ಚಿಂತಿಸಬೇಕಾಗಿದೆ ಅವರನ್ನ ದೇವರಾಗಿಸುವ...

ಅವಳು ಸೂರು ಮತ್ತು ಸೇಫ್ಟಿ ಪ್ರಶ್ನೆ..

ನಾವೇನಾದರೂ ನಮ್ಮ ಸ್ನೇಹಿತರೊಟ್ಟಿಗೆ ಮುಖ್ಯವಾಗಿ ಹುಡುಗರೊಟ್ಟಿಗೆ ಮನೆ ಹುಡುಕುವುದಕ್ಕೆ ಹೊರಟರೆ ನಮ್ಮನ್ನ ಮೇಲಿಂದ ಕೆಳಗಿನವರೆಗೆ ನೋಡಿ ನಮ್ಮ ಕಾಲಿನಲ್ಲಿ ಕಾಲುಂಗುರವಿದೆಯಾ?  ಕತ್ತಿನಲ್ಲಿ ತಾಳಿ ಇದೆಯಾ? ಮದುವೆಯಾಗಿದೆಯಾ? ಮಕ್ಕಳೆಷ್ಟು ? ಗಂಡ ಯಾರು? ಗಂಡ...

ಚೆಂದದ ಬದುಕಿಗೆ ಬೇಕಿರುವುದೇನು?

ಪ್ರೀತಿ, ಪ್ರೇಮ, ಸ್ನೇಹ, ಕರುಣೆ, ಮೈತ್ರಿ ಮತ್ತು ಸಹನೆಯಿಂದ ಮಾತ್ರ ಬದುಕನ್ನ ಚಂದವಾಗಿ ಕಟ್ಟಿಕೊಳ್ಳುವುದಕ್ಕೆ ಸಾಧ್ಯ. ಕೊನೆಯವರೆಗೂ ನಮ್ಮೊಂದಿಗೆ ನಮ್ಮನ್ನ ಉಳಿಯುವಂತೆ ಮಾಡುವುದು ನಮ್ಮ ಒಳ್ಳೆಯತನ ಮತ್ತು ಮಾನವೀಯ ಮೌಲ್ಯಗಳು ಅಷ್ಟೇ. ಬಣ್ಣಗಳು...

ಕಪ್ಪು ಬಣ್ಣದ ಹೆಣ್ಣು ಅಲಂಕಾರಕ್ಕೆ ಅನರ್ಹಳೇ?

ಅಂದವಾದ ಕೈ ಕಾಲು ದೇಹವನ್ನ ನೋಡಿದಾಕ್ಷಣ ಬಾಯಿ ಬಿಟ್ಟುಕೊಂಡು ನೋಡುತ್ತಾರೆ ಅನ್ನುವ ಕಿತ್ತೋದ ಹೇಳಿಕೆಗಳು ಟ್ರೋಲ್ ಗಳು ಮೀಮ್ ಗಳಿಂದ ಪ್ರೇರಣೆ ಹೊಂದದೆ ಯಾವ ಬಣ್ಣದ ತಾರತಮ್ಯಗಳಿಗೂ ಬಲಿಯಾಗದೆ ಪ್ರಬುದ್ಧತೆಯಿಂದ ಬದುಕುವುದನ್ನ ಕಲಿಯಬೇಕಿದೆ....

ಈ ಮೊಲೆಗಳೇ ಬೇಡ ಎಂಬ ಒಳಮನದ ತಳಮಳ

ನಾನಂತೂ ಆ ದಿನದಿಂದ ಅದೆಷ್ಟೋ ತಿಂಗಳುಗಳ ಕಾಲ ಎಲ್ಲಿ ಹೋದರೂ ವೇಲಿನಿಂದ ಸ್ವೆಟರ್,  ಶಾಲುಗಳಿಂದ ನನ್ನ ಎದೆಯನ್ನ ಮುಚ್ಚಿಕೊಳ್ಳುವುದನ್ನ ಅಭ್ಯಾಸವಾಗಿ ಮಾಡಿಕೊಂಡಿದ್ದೆ. ಅದೆಷ್ಟರ ಮಟ್ಟಿಗೆ ಅಂದರೆ ಬಟ್ಟೆ ತೊಳೆಯುವಾಗ, ಪಾತ್ರೆ ತೊಳೆಯುವಾಗ ಅಷ್ಟೇ...

ನಾ ನಿನ್ನ ಮುಟ್ಟ ಬಹುದಾ…?

ಗಂಡನಾದವನು ತನ್ನ ಹೆಂಡತಿಯನ್ನ ವಿಶ್ವಾಸ, ಪ್ರೀತಿ, ಪರಸ್ಪರ ಒಪ್ಪಿಗೆಯಿಂದ ಪ್ರೇಮದಿಂದ ಗೆದ್ದು ಅವಳ ಒಪ್ಪಿಗೆಯ ಮೇಲೆಯೇ ಒಂದಾಗುವುದು ಅತ್ಯಂತ ನ್ಯಾಯಯುತವಾದದ್ದು ಮತ್ತು ಸರಿಯಾದ ಸುಂದರವಾದ ಜೀವನ ಪ್ರೀತಿಯನ್ನು ತೋರುವಂತದ್ದು - ಶೃಂಗಶ್ರೀ ಟಿ,...

ಅವನನ್ನು ಕಂಡಾಗಲೆಲ್ಲ ಬೆವರು ತನಗೆ ತಾನೇ ಬರುತ್ತಿತ್ತು…

ಬಾಲ್ಯದ ಆಘಾತಗಳು ಅಂತ ಏನನ್ನು ಕರೆಯುತ್ತೇವೆಯೋ ಅವುಗಳು ಇನ್ನಿಲ್ಲದಂತೆ ನಮ್ಮನ್ನ ಕಾಡುತ್ತಲೇ ಬರುತ್ತವೆ. ಎಲ್ಲಾ ಗಂಡಸರೂ ಹೀಗೆಯೇ ಎನ್ನುವ ಭಾವನೆಗಳು ಮನಸ್ಸಿನಾಳದಲ್ಲಿ ಹೊಕ್ಕಿರುತ್ತವೆ. ಪುರುಷ ದ್ವೇಷಿ ನಿಲುವುಗಳನ್ನ ಸೃಷ್ಟಿಸಿ ಬಿಟ್ಟಿರುತ್ತವೆ. ಆ ಕಾರಣಕ್ಕೇ...

ಸ್ತ್ರೀವಾದವನ್ನು ಬೋಧಿಸುವುದು ಪರಮ ಸಂಕಟದ ಕೆಲಸ

ಸ್ತ್ರೀವಾದವೆಂದಾಕ್ಷಣ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೆ ಬುದ್ಧಿ ಬಲಿಯದ ಜನರ ಮೆದುಳುಗಳಲ್ಲಿ ಬರುವುದು ಕೇವಲ ಇದೊಂದು ಪುರುಷ ವಿರೋಧಿ ಧ್ವನಿ ಅಥವಾ ಸ್ತ್ರೀ ವಾದಿಗಳೆಲ್ಲರೂ ಪುರುಷ ವಿರೋಧಿಗಳು ಎಂಬ ತಪ್ಪು ಕಲ್ಪನೆಗಳು ಮತ್ತು ಮೂರ್ಖ...

ಹೆಣ್ಮಕ್ಳು ಒಳ ಉಡುಪುಗಳನ್ನು ಎಲ್ಲರಿಗೂ ಕಾಣುವಂತೆ ಒಣಗಿಸ್ಬೇಕಾ? ಒಣಗಿಸ್ಬಾರ್ದಾ?

ಗಂಡಸರ ಬಟ್ಟೆಗಿಲ್ಲದ ತಾರತಮ್ಯ ಮುಚ್ಚುಮರೆ ಈ ಹೆಣ್ಮಕ್ಳ ಬಟ್ಟೆಗೆ ಮಾತ್ರ ಯಾಕೆ ? ಎಂಬುದು ಚಿಂತಿಸಬೇಕಾದ ಸಂಗತಿ. ಹೆಣ್ಮಕ್ಳು ತೊಡೋ ಒಳ ಉಡುಪುಗಳು ಕಲೆಗಳಾಗಿರ್ತಾವೆ ಅಂತಾನ? ಇಲ್ಲ ಹೆಣ್ಣಿನ ಒಳ ಉಡುಪು ಗೌಪ್ಯವಾಗಿರಬೇಕೆಂದೇ?...

ಹೆಣ್ಣಿನ ಅಮಾನುಷ ಬದುಕಿನ ಕತೆ ಬಿಚ್ಚಿಡುವ “50 Years Of Silence”

"50 Years Of Silence" ಕನ್ನಡದಲ್ಲಿ "ಅರೆ ಶತಮಾನದ ಮೌನ", ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಜಪಾನೀ ಸೈನಿಕರು ಇಂಡೋನೇಷ್ಯಾದ ಡಚ್ ವಸಾಹತಿನಲ್ಲಿ ಅಲ್ಲಿನ‌ ಅಂಬಾರವ ಪ್ರಿಸನ್ ಕ್ಯಾಂಪ್ ಗಳಲ್ಲಿ ನಡೆಸಿದ ಅತ್ಯಂತ ಅಮಾನವೀಯ...

Latest news