ಹಗರಣಗಳು ಹೆಚ್ಚಾದಷ್ಟೂ, ಲೂಟಿಯಲ್ಲಿ ಪಾಲುದಾರಿಕೆಗಾಗಿ ವಿರೋಧ ಅತಿಯಾದಷ್ಟೂ, ಮಾಡಿದ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿಕೊಳ್ಳುವ ಸರಕಾರಗಳು ಅಸ್ತಿತ್ವಕ್ಕೆ ಬಂದಷ್ಟೂ, ಸಂವಿಧಾನದ ಸಮಾನತೆಯ ಆಶಯಗಳು ಸೋಲುತ್ತವೆ. ಡೆಮಾಕ್ರಸಿ ಎನ್ನುವುದು ಡ್ಯಾಮೇಜ್ ಆಗುತ್ತಾ ಶಿಥಿಲ ಗೊಳ್ಳುತ್ತದೆ- ಶಶಿಕಾಂತ...
ಒಂದರಡು ದಿನ ಸುದ್ದಿವಾಹಿನಿಗಳ ತೀರದ ಸುದ್ದಿ ದಾಹಕ್ಕೆ ಪಕೀರಪ್ಪ ಪ್ರಕರಣ ಆಹಾರ ಒದಗಿಸಿದಂತಾಗುತ್ತದೆ. ಆಳುವ ವರ್ಗಗಳು ಅದು ಹೇಗೆ ರೈತ ವಿರೋಧಿಯಾಗಿವೆಯೋ ಹಾಗೆಯೇ ಪರೋಕ್ಷವಾಗಿ ಪ್ರಭುತ್ವದ ನಿಯಂತ್ರಣದಲ್ಲಿರುವ ಮಾರಿಕೊಂಡ ಮಾಧ್ಯಮಗಳೂ ಸಹ ರೈತ...
ಕನ್ನಡ ಭಾಷೆಯ ಮೇಲಿದ್ದ ಪ್ರೌಢಿಮೆ, ಅಸ್ಕಲಿತ ಭಾಷಾ ಪ್ರಯೋಗ, ಸಾಹಿತ್ಯದ ಅರಿವು ಜೊತೆಗೆ ಅಂದ ಚೆಂದ ಹಾಗೂ ಅಭಿನಯ ಪ್ರತಿಭೆ ಇವೆಲ್ಲವೂ ಸೇರಿದ್ದ ಅಪರ್ಣಾ ಎಂಬ ಕನ್ನಡದ ಧ್ವನಿ ಸ್ತಬ್ಧವಾಗಿದೆ. ಅಗಲಿದ ಕಲಾವಿದೆಗೆ...
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಡಳಿತ ಮಂಡಳಿಯ ತೀರ್ಮಾನದಂತೆ ಮೈಸೂರು ಜಿಲ್ಲೆ ವ್ಯಾಪ್ತಿಯ 18 ಶಾಲೆಗಳಲ್ಲಿ 'ಶಾಲಾರಂಗ' ಕಾರ್ಯಕ್ರಮವನ್ನು ನಿರ್ದಿಗಂತ ಸಂಸ್ಥೆಯು ಅನುಷ್ಠಾನಗೊಳಿಸಿತ್ತು. ನಿರ್ದಿಗಂತ ಸಂಸ್ಥೆಗೆ ಪಾವತಿಸಿರುವ ಹಣದ ದಾಖಲೆಯನ್ನು ʼದಿ...
ರಾಮಾಯಣ ಮಹಾಭಾರತದ ಯುದ್ಧಗಳು ಆಗಿದ್ದು ಗಂಡಾಳ್ವಿಕೆಯ ಮೇಲಾಟಕ್ಕೆ, ಪೌರುಷದ ಪ್ರದರ್ಶನಕ್ಕೆ. ಆದರೆ ಕದನಕ್ಕೆ ಕಾರಣವೆಂದು ಆರೋಪ ಹೊತ್ತಿದ್ದು ಮಾತ್ರ ಸೀತೆ, ಕೈಕೇಯಿ, ಮಂಥರೆ, ದ್ರೌಪದಿಯಂತಹ ಮಹಿಳೆಯರು. ಪುರುಷ ಪ್ರಧಾನ ವ್ಯವಸ್ಥೆ ಬದಲಾಗಿ ಲಿಂಗತಾರತಮ್ಯವಿಲ್ಲದ...
ಮೊದಲಾಗಿ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಗೊಂಡ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಪಕ್ಷವೊಂದರ ಊಳಿಗಕ್ಕಿಲ್ಲ ಎಂಬುದನ್ನು ಮನಗಾಣಬೇಕಿದೆ. ಈ ಎಲ್ಲಾ ಸಂಸ್ಥೆಗಳು ಸರಕಾರದ ಅನುದಾನದಿಂದ ನಡೆಯುತ್ತವೆಯೇ ಹೊರತು ರಾಜಕೀಯ ಪಕ್ಷದ ಹಣದಿಂದಲ್ಲ. ಈ ಸರಕಾರದ ಹಣ...
ಪಕ್ಷನಿಷ್ಠೆಯನ್ನು ಬಿಟ್ಟು ತಮಗೆ ಸಮಾಜದಲ್ಲಿ ಅಸ್ಮಿತೆಯನ್ನು ತಂದುಕೊಟ್ಟ ಸಾಂಸ್ಕೃತಿಕ ಕ್ಷೇತ್ರಕ್ಕೆ ಬದ್ಧತೆ ತೋರುವುದು ಎಲ್ಲಾ ಅಕಾಡೆಮಿಗಳು ಹಾಗೂ ಪ್ರಾಧಿಕಾರದ ಪದಾಧಿಕಾರಿಗಳ ಕರ್ತವ್ಯವಾಗಿದೆ. ಆಯ್ಕೆಗೊಂಡವರನ್ನು ಪಕ್ಷದ ಕಾರ್ಯಸೂಚಿಗಳಿಂದ ಹೊರಗಿಟ್ಟು ಗೌರವಾನ್ವಿತವಾಗಿ ನಡೆಸಿಕೊಳ್ಳುವುದು ರಾಜಕೀಯ ಪಕ್ಷಗಳ...
ಸಿನೆಮಾಗಳಲ್ಲಿ ಜನಪರ, ನ್ಯಾಯಪರ ಉದಾತ್ತ ಪಾತ್ರವಿದ್ದಲ್ಲಿ ಆ ಪಾತ್ರದ ಉತ್ತಮ ಆದರ್ಶಗಳನ್ನು ಮಾತ್ರ ಅನುಸರಿಸಬೇಕೇ ಹೊರತು ಆ ಪಾತ್ರ ಮಾಡಿದ ನಾಯಕನನ್ನು ಅತಿಯಾಗಿ ಆರಾಧಿಸುವುದು ಅಂಧಾಭಿಮಾನಕ್ಕೆ ದಾರಿಯಾಗುತ್ತದೆ. ಮೇರುನಟ ರಾಜಕುಮಾರರವರು ಅಭಿಮಾನಿಗಳನ್ನೇ ದೇವರೆಂದರು....
ಸ್ಟಾರ್ ನಟನ ಅಂಧಾಮಾನಿಗಳು ಈಗಲೂ ದರ್ಶನ್ ಮಾಡಿದ್ದು ತಪ್ಪು ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹಾಗಾದರೆ ಇದಕ್ಕೆಲ್ಲಾ ಯಾರು ಕಾರಣ? ಗಂಡನ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ವಿಜಯಲಕ್ಷ್ಮಿಯವರಾ? ತನಗೆ ಯಾರೋ ಕಿರುಕುಳ ಕೊಡುತ್ತಿದ್ದಾರೆ ಎಂದು...