AUTHOR NAME

ಶಶಿಕಾಂತ್ ಯಡಹಳ್ಳಿ

192 POSTS
0 COMMENTS

ಪ್ರಭುಗಳ ಚದುರಂಗದಾಟ; ಪ್ರಜೆಗಳಿಗೆ ಪರದಾಟ

ಮಹಾಭಾರತ ಯುದ್ಧದಲ್ಲಿ ಹೋರಾಡಿ ಸತ್ತವರು ಬಡವರ ಮಕ್ಕಳು, ಸಂತ್ರಸ್ತರಾದವರು ಸಾಮಾನ್ಯ ಪ್ರಜೆಗಳು. ಹಾಗೆಯೇ ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ರಾಜಕೀಯ ಪಕ್ಷಗಳ ಮೇಲಾಟದಲ್ಲಿ ಅನುಕೂಲ ಕಾಣದೆ, ಅಭಿವೃದ್ಧಿ ಹೊಂದದೆ ತೊಂದರೆಗೆ ಒಳಗಾಗುವವರು ಬಹುಸಂಖ್ಯಾತ ಪ್ರಜೆಗಳೇ...

ಕ್ಯಾನ್ಸರಿಗೆ ಖರ್ಚಿಲ್ಲದ ಚಿಕಿತ್ಸೆ; ಜೈ ಗೋಮಾತೆ

ಈ ನಮ್ಮ ಪುಣ್ಯಭೂಮಿ ಭಾರತದಲ್ಲಿ ಎಂತೆಂತಾ ಅದ್ಭುತ ಸಂಶೋಧನೆಗಳು ಹುಟ್ಟುತ್ತವೆ. ಅದೆಂತಹ ಸ್ವಯಂಭು ಸಂಶೋಧಕರು ಇದ್ದಕ್ಕಿದ್ದಂತೆ ಸುದ್ದಿಯಾಗುತ್ತಾರೆ ಎಂದು ಹೇಳುವುದು ಕಷ್ಟಸಾಧ್ಯ. ಹಾಗೆಯೇ ಉತ್ತರಪ್ರದೇಶದ ಸಂಜಯ್ ಸಿಂಗ್ ಗಂಗ್ವಾರ್ ನಾಮಾಂಕಿತ ಸಚಿವರೊಬ್ಬರು ತಮ್ಮ...

ಹಸಿವಿನ ಸೂಚ್ಯಂಕವೂ, ಭಕ್ತಾಸುರನ ಸಮರ್ಥನೆಯೂ

ನಮ್ಮ ದೇಶದ ಜಿಡಿಪಿ ಅಂದರೆ ಆಂತರಿಕ ಉತ್ಪನ್ನ ನೋಡಿ ಹೇಗೆ ಹೆಚ್ಚಾಗಿದೆ. ಚಿನ್ನದ ಬೆಲೆ ಅತಿಯಾಗಿ ಏರಿದೆ ಆದರೂ ಖರೀದಿ ಕಡಿಮೆಯಾಗಿಲ್ಲ, ಯಾಕಂದ್ರೆ ಜನರಲ್ಲಿ ಖರೀದಿಸುವ ತಾಕತ್ತು ಹೆಚ್ಚಾಗಿದೆ. ಇಂಧನಗಳ ಬೆಲೆ ಗಗನಕ್ಕೇರಿದೆ,...

ಕ್ರಾಂತಿಕಾರಿ ಸಾಯಿಬಾಬಾ ಅಮರ್ ರಹೆ..

ನೆನಪು ಕ್ರಾಂತಿಕಾರಿ ವಿದ್ವಾಂಸ, ಮಾನವ ಹಕ್ಕುಗಳ ಹೋರಾಟಗಾರ ಪ್ರೊ.ಜಿ.ಎನ್.ಸಾಯಿಬಾಬಾರವರು ಪ್ರಭುತ್ವ ಪ್ರಾಯೋಜಿತ ಪಿತೂರಿಗೊಳಗಾಗಿ ಹುತಾತ್ಮರಾಗಿದ್ದಾರೆ. ಸಾಯಿಬಾಬಾರವರ ಮೇಲೆ ಸುಳ್ಳು ಕೇಸು ದಾಖಲಿಸಿ ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ ಮಹಾರಾಷ್ಟ್ರ ಪೊಲೀಸರು, ಪೊಲೀಸರ ಮೇಲೆ ಒತ್ತಡ ಹೇರಿ...

ಮತಗಟ್ಟೆ ಸಮೀಕ್ಷೆಗಳೆಂಬ ಮಹಾಮೋಸ

ಹರಿಯಾಣ ಚುನಾವಣೆಯ ಉದಾಹರಣೆ ತೆಗೆದುಕೊಂಡರೆ, ಆಡಳಿತ ವಿರೋಧಿ ಅಲೆ, ಕಿಸಾನ್, ಜವಾನ್, ಪೈಲ್ವಾನ್ ರ ಅಸಮಾಧಾನವನ್ನು ಮಾತ್ರವೇ ಈ ಸಮೀಕ್ಷೆಗಳು ಪರಿಗಣಿಸಿ ಬಿಜೆಪಿಯ ಸೋಲನ್ನು ಊಹಿಸಿ ಕಾಂಗ್ರೆಸ್ ಗೆಲುವನ್ನು ಉತ್ಪ್ರೇಕ್ಷಿಸಿದ್ದವು. ಕಾಂಗ್ರೆಸ್ ಪಕ್ಷದಲ್ಲಿರುವ...

ನ್ಯಾಯಾಂಗ ವ್ಯವಸ್ಥೆ ಹುಟ್ಟಿಸುವ ಭರವಸೆ ಮತ್ತು ನಿರಾಸೆ

ಸುಪ್ರೀಂ ಕೋರ್ಟ್ ಮೊದಲು ತನ್ನ ಎಲ್ಲಾ ಅಧೀನ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಆದೇಶ ಹೊರಡಿಸಬೇಕಿದೆ. ಸಂವಿಧಾನಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡುವ ಹಾಗೂ ತೀರ್ಪುಗಳನ್ನು ಕೊಡುವ ನ್ಯಾಯಮೂರ್ತಿಗಳ ಕಿವಿ ಹಿಂಡಿ ಭಾರತದ ಜಾತ್ಯಾತೀತತೆ ಹಾಗೂ ಧರ್ಮ...

ಸರಕಾರಿ ಪ್ರಾಯೋಜಿತ ಪ್ರಶಸ್ತಿ ; ನಿಜವಾದ ಸಾಧಕರೇ ಕನ್ನಡದ ಆಸ್ತಿ

ಸಾಧಕರನ್ನು ಪ್ರೋತ್ಸಾಹಿಸಲು, ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಿಸಲು, ಸಾಧಕರ ಸಾಧನೆಯನ್ನು ನಾಡಿಗೆ ತಿಳಿಸಲು ಪ್ರಶಸ್ತಿಗಳನ್ನು ಸರಕಾರ ಕೊಡಬೇಕು ಎನ್ನುವುದರಲ್ಲಿ ಆಕ್ಷೇಪವಿಲ್ಲ. ಆದರೆ ಆಕ್ಷೇಪ ಇರುವುದು ನಾಮನಿರ್ದೇಶನದ ಹೆಸರಲ್ಲಿ ಲಾಬಿ, ಶಿಫಾರಸ್ಸುಗಳನ್ನು ಆಹ್ವಾನಿಸುವುದರ ಕ್ರಮದಲ್ಲಿ....

ಗಾಂಧಿ ಸ್ಮೃತಿ V/s ಆಹಾರ ಸಂಸ್ಕೃತಿ

ಗಾಂಧಿಯವರು ಪ್ರತಿಪಾದಿಸಿದ ಸತ್ಯ ಸ್ವಾತಂತ್ರ್ಯ ಸಹಬಾಳ್ವೆ ಹಾಗೂ ಮತೀಯ ಸೌಹಾರ್ದತೆಯನ್ನು ಸ್ಮರಿಸಿಕೊಂಡು ಅವರ ತತ್ವಗಳನ್ನು ಅನುಸರಿಸುವ ದಿನವಾಗಿ ಗಾಂಧಿ ಜಯಂತಿಯನ್ನು ಆಚರಿಸಬೇಕೆ ಹೊರತು, ತಿನ್ನುವ ಆಹಾರ ಕ್ರಮದ ಮೇಲೆ ಹೇರಿಕೆ ಮಾಡುವುದಲ್ಲ– ಶಶಿಕಾಂತ...

ಮನರಂಜನೆ ಹೆಸರಲ್ಲಿ ಮೌಢ್ಯಾಚಾರ; ಬಿಗ್ ಬಾಸ್ ಎನ್ನುವ ವಿಕಾರ

ಹಿಂದೂ ಧರ್ಮದ ಹೆಸರಲ್ಲಿ ಜನರನ್ನು ಒಗ್ಗೂಡಿಸಿ ಹಿಂದುತ್ವವನ್ನು ಹೇರುವ ಹಾಗೂ ಜಾತ್ಯತೀತ ದೇಶವನ್ನು ಹಿಂದುತ್ವವಾದಿ ರಾಷ್ಟ್ರ ಮಾಡುವ ಹುನ್ನಾರಗಳು ನಡೆಯುತ್ತಿವೆ. ಈ ರೀತಿಯ ಮತಾಂಧತೆಯ ಭಾಗವಾಗಿಯೇ ಸ್ವರ್ಗ ನರಕ ಕಾನ್ಸೆಪ್ಟಿನ ಬಿಗ್ ಬಾಸ್...

ಬಿಜೆಪಿಗರ ಗೋಮೂತ್ರ ಶುದ್ಧಿ (ಕು)ತಂತ್ರ

ಪೋಕ್ಸೋ ಪ್ರಕರಣದ ಆರೋಪಿ ಯಡಿಯೂರಪ್ಪನವರ ಮೇಲೆ, ಏಡ್ಸ್ ಟ್ರ್ಯಾಪ್ ಆರೋಪಿ ಮುನಿರತ್ನನ ಮೇಲೆ, ಚುನಾವಣಾ ಬಾಂಡ್ ಹಗರಣದಲ್ಲಿ ಆರೋಪಿಯಾಗಿ ಎಫ್ ಐ ಆರ್ ದಾಖಲಾಗಿರುವ  ಕೇಂದ್ರ ಸಚಿವೆ ನಿರ್ಮಲಾ ಸೀತಾರಾಂ ಮತ್ತು ಗ್ಯಾಂಗ್...

Latest news