ಮುನಿರತ್ನನಿಂದ ಹನಿಟ್ರ್ಯಾಪ್ ಗೆ ಬಿದ್ದು ಮರ್ಯಾದೆಗೆ ಹೆದರಿಕೊಂಡ ಅದೆಷ್ಟೋ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಮಾನ ಉಳಿಸಿಕೊಳ್ಳಲಾದರೂ ಈ ದುರುಳನನ್ನು ಕಾನೂನಿನ ಕುಣಿಕೆಯಿಂದ ಕಾಪಾಡಲು ಪ್ರಯತ್ನಿಸುತ್ತಾರೆ ಎನ್ನುವ ಆತಂಕ ಇದ್ದೇ ಇದೆ. ರೌಡಿ ಎಲಿಮೆಂಟ್...
ಶ್ರೀಶಾನಂದ ನ್ಯಾಯಮೂರ್ತಿಗಳ ಮುಸ್ಲಿಂವಿರೋಧಿ ಹಾಗೂ ಮಹಿಳಾ ವಿರೋಧಿ ನಿಲುವುಗಳ ವಿಡಿಯೋ ಸುಪ್ರೀಂ ಕೋರ್ಟ್ ನ್ಯಾಯ ಪೀಠದ ಗಮನಕ್ಕೂ ಬಂದಿದೆ. ಒಂದು ವೇಳೆ ವಿಚಾರಣೆ ನಡೆದು ಇಂತಹ ನ್ಯಾಯಮೂರ್ತಿಗಳನ್ನು ನ್ಯಾಯಾಂಗ ವ್ಯವಸ್ಥೆಯಿಂದ ಬಿಡುಗಡೆ ಗೊಳಿಸಿದಲ್ಲಿ...
ಕೈದಿಗಳಿಗೆ ಕಾನೂನು ಉಲ್ಲಂಘನೆ ಮಾಡಲು ಅವಕಾಶ ಮಾಡಿಕೊಡುವ ಹಾಗೂ ನಿಷೇಧಿತ ವಸ್ತುಗಳ ಸರಬರಾಜು ಮತ್ತು ಬಳಕೆಗೆ ಸಹಕರಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರದ ಆರೋಪದಲ್ಲಿ ಬಂಧಿಸಿ, ಕಾಲಮಿತಿಯಲ್ಲಿ ತೀವ್ರ...
ಆನ್ಲೈನ್ ಜೂಜಾಟದ ವಿರುದ್ಧ ಧ್ವನಿ ಎತ್ತಿರುವ ‘ರಮ್ಮಿ ಆಟ’ ಎನ್ನುವ ಚಲನಚಿತ್ರವನ್ನು ಉಮರ್ ಷರೀಫ್ ರವರು ನಿರ್ದೇಶಿಸಿ ನಿರ್ಮಿಸಿದ್ದು ಸಿನೆಮಾದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆ ಗೊಂಡಿದೆ. ಇದೇ ಸೆಪ್ಟಂಬರ್ 20 ರಂದು ರಾಜ್ಯಾದ್ಯಂತ ತೆರೆ...
ನಾಗಮಂಗಲದಲ್ಲಿ ಹೊತ್ತಿ ಉರಿದ ಕೋಮು ವಿವಾದದ ಬಗ್ಗೆ ಪ್ರಧಾನಿಗಳು ಮಾತಾಡಲಿಲ್ಲ. ಗಲಭೆಯ ಬೆಂಕಿಯಲ್ಲಿ ನಷ್ಟ ಅನುಭವಿಸಿದ ಸಂತ್ರಸ್ತರ ಸಂಕಷ್ಟದ ಕುರಿತು ಸಹಾನುಭೂತಿ ವ್ಯಕ್ತಪಡಿಸಲಿಲ್ಲ. ಪೊಲೀಸರ ವೈಫಲ್ಯ, ಹಿಂದೂ ಮತಾಂಧರ ಅತಿರೇಕ ಹಾಗೂ ಮುಸ್ಲಿಂ...
ಸುಪ್ರೀಂ ಮುಖ್ಯ ನ್ಯಾಯಾಧೀಶರ ನಿವಾಸಕ್ಕೆ ಹೋಗಿ ಪ್ರಧಾನಿಗಳು ಆರತಿ ಎತ್ತಿದ್ದರಿಂದ ನ್ಯಾಯಮೂರ್ತಿಗಳ ಮೇಲೆಯೇ ಸಂದೇಹ ಪಡುವಂತಾಗಿದೆ. ಇನ್ನು ಮುಂದೆ ಒಂದೇ ಒಂದು ತೀರ್ಪು ಮೋದಿ ಸರಕಾರದ ಪರವಾಗಿ ಸಿಜೆಐ ಚಂದ್ರಚೂಡರವರು ಕೊಟ್ಟಿದ್ದೇ ಆದರೆ...
ರಂಗಾಯಣಗಳ ಇತಿಹಾಸದಲ್ಲಿಯೇ ಇಲ್ಲಿಯವರೆಗೂ ಮೈಸೂರು ರಂಗಾಯಣವನ್ನು ಹೊರತು ಪಡಿಸಿ ಯಾವುದೇ ರಂಗಾಯಣಗಳಿಗೂ ಮಹಿಳೆಯರ ನೇಮಕಾತಿ ಮಾಡಿಲ್ಲ. ಮಾಡಲೇಬೇಕು ಎಂಬ ಆಗ್ರಹವೂ ಬಂದಿರಲಿಲ್ಲ. ಹಾಗೇನಾದರೂ ಪ್ರತಿರೋಧ ಬಂದಿದ್ದರೆ ಸರಕಾರ ಒತ್ತಡಕ್ಕೊಳಗಾಗಿ ಕನಿಷ್ಟ ಎರಡು ರಂಗಾಯಣಗಳಿಗಾದರೂ...
ಯಾವ ಸಂವಿಧಾನವನ್ನು ಸನಾತನಿಗಳು ಹುಟ್ಟುಹಾಕಿದ ಅಸಮಾನತೆಯ ವಿರುದ್ಧ ಡಾ.ಅಂಬೇಡ್ಕರ್ ರವರು ರಚಿಸಿದರೋ, ಯಾವ ಜನವಿರೋಧಿ, ಮಹಿಳಾವಿರೋಧಿಯಾದ ವೈದಿಕರ ಮನುಸ್ಮೃತಿಯನ್ನು ಅಂಬೇಡ್ಕರ್ ರವರು ಸಾರ್ವಜನಿಕವಾಗಿ ಸುಟ್ಟು ಹಾಕಿದರೋ, ಅಂತಹ ಮನುಸ್ಮೃತಿಯನ್ನು ನಿರಾಕರಿಸಿ ಸಂವಿಧಾನವನ್ನು ಕಾಪಾಡಬೇಕಾದ...
ಶತಾಯ ಗತಾಯ ವಿನೇಶ್ ಫೋಗಟ್ ಚಿನ್ನದ ಪದಕ ಗೆಲ್ಲಬಾರದು ಎಂಬುದೇ ದುಷ್ಟಕೂಟದ ಉದ್ದೇಶವಾಗಿತ್ತೇ?. ವಿಶ್ವದಾದ್ಯಂತ ಗಮನ ಸೆಳೆದಾಗಿತ್ತು. ತನ್ನ ತಾಕತ್ತು ಎಂತಹುದೆಂದು ತೋರಿಸಿಯಾಗಿತ್ತು. ಛಲಗಾತಿ ಎಂಬುದು ಸಾಬೀತಾಗಿತ್ತು. ಬಹುಸಂಖ್ಯಾತ ಭಾರತೀಯರ ಹೃದಯವನ್ನು ಗೆದ್ದಾಗಿತ್ತು....