ನುಡಿ ನಮನ
ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ವಿತರಕರಾಗಿ ಆರು ದಶಕಗಳ ಕಾಲ ಕನ್ನಡ ಸಿನೆಮಾ ರಂಗದಲ್ಲಿ ಸಕ್ರಿಯರಾಗಿದ್ದ ದ್ವಾರಕೀಶ್ ಇಂದು ನಿಧನರಾಗಿದ್ದಾರೆ. ಕನ್ನಡ ಪ್ಲಾನೆಟ್ ಅಗಲಿದ ಹಿರಿಯ ನಟನಿಗೆ ಅಂತಿಮ ನಮನಗಳನ್ನು ಸಲ್ಲಿಸುತ್ತದೆ....
ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಪರಿಗಣಿಸುತ್ತಿರುವ ಗಂಡಾಳ್ವಿಕೆಯ ಸ್ವಾಭಿಮಾನಕ್ಕೆ ಗ್ಯಾರಂಟಿ ಯೋಜನೆಗಳಿಂದ ಮರ್ಮಾಘಾತವಾಗುತ್ತಿದೆ. ತನ್ನ ಮನೆಯ ಮಹಿಳೆಯರ ಮೇಲಿನ ನಿಯಂತ್ರಣವನ್ನು ಎಲ್ಲಿ ಕಳೆದು ಕೊಳ್ಳುತ್ತೇವೆಯೋ ಎನ್ನುವ ಆತಂಕವೂ ಎದುರಾಗಿದೆ. ಇಂತಹ ಆತಂಕ ಪೀಡಿತ...
ರಂಗ ವಿಮರ್ಶೆ
ಮಂಡ್ಯ ಮೈಸೂರು ಭಾಗದಲ್ಲಿ ವೈಚಾರಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಯುವ ರಂಗನಿರ್ದೇಶಕ ಗಿರೀಶ್ ಮಾಚಳ್ಳಿಯವರು ತಮ್ಮ ಚಾರ್ವಾಕ ಸಂಸ್ಥೆಗೆ “ಮನುಸ್ಮೃತಿ V/s ಸಂವಿಧಾನ’ ಎನ್ನುವ ನಾಟಕವನ್ನು ನಿರ್ದೆಶಿಸಿ ನಟಿಸಿದ್ದಾರೆ. ಅಂಬೇಡ್ಕರ್ ಜಯಂತಿಯ...
ನೋಟಿಗೆ ಓಟಿತ್ತರೆ ಭ್ರಷ್ಟನನ್ನು ಆರಿಸಿದಂತೆ. ಆಮಿಷಕ್ಕೆ ಒಳಗಾಗಿ ಮತ ಚಲಾಯಿಸಿದರೆ ಮತಭ್ರಷ್ಟರಾದಂತೆ. ಭಾರತದ ಪ್ರಜಾತಂತ್ರವನ್ನು ರಕ್ಷಿಸುವುದು ಹಾಗೂ ಸಂವಿಧಾನದ ಆಶಯವನ್ನು ಮುಂದುವರೆಸುವುದು ಪ್ರಾಮಾಣಿಕ ಮತದಾರರ ಮತದ ಮೇಲೆ ಅವಲಂಬಿತವಾಗಿದೆ. ಭ್ರಷ್ಟರನ್ನು, ದುಷ್ಟರನ್ನು, ಲೂಟಿಕೋರರನ್ನು,...
ಅಂಬೇಡ್ಕರ್ ರವರ ಅನುಯಾಯಿಯಾದ ರಾಮಯ್ಯನವರ ಮೇಲೆಯಾದ ದೈಹಿಕ ಹಲ್ಲೆ ಕ್ಷಮೆಗೆ ಅರ್ಹವಲ್ಲ. ಈಗ ಸಾಮಾಜಿಕ ಹೋರಾಟಗಾರರು, ಜನಪರ ಸಂಘಟನೆಗಳು ಹಾಗೂ ಸಾಂಸ್ಕೃತಿಕ ಮನಸ್ಸುಗಳು ಅವರ ಬೆಂಬಲಕ್ಕೆ ನಿಲ್ಲಬೇಕಿದೆ. ಅದೇ ಗ್ರಾಮದಲ್ಲಿ ಪ್ರತಿರೋಧ ಸಮ್ಮೇಳನ...
ಕೇಂದ್ರದ ಭಾಷಾ ದಮನವನ್ನು ವಿರೋಧಿಸಲೇ ಬೇಕಿದೆ. ಪ್ರಾದೇಶಿಕ ವಿಶ್ವವಿದ್ಯಾಲಯಗಳ ಹಕ್ಕನ್ನು ಕಿತ್ತುಕೊಳ್ಳುವ ಕೇಂದ್ರದ ಧನ ಸಹಾಯ ಆಯೋಗದ ಶಡ್ಯಂತ್ರವನ್ನು ಪ್ರಶ್ನಿಸಲೇ ಬೇಕಿದೆ. ಸಮಸ್ತ ಕನ್ನಡ ಸಂಘಟನೆಗಳು ಈ ಹಿಂದಿ ಹೇರಿಕೆಯ ದಮನದ ವಿರುದ್ಧ...
ಕೋಮು ಭಾವನೆ ಕೆರಳಿಸುವ, ದ್ವೇಷವನ್ನು ಹೆಚ್ಚಿಸುವ, ಹುರುಳಿಲ್ಲದ ಹುಸಿ ಸಂಗತಿಗಳನ್ನು ಹಂಚಿಕೊಳ್ಳುವಂತಹ ಕೆಲಸಗಳು ಸತ್ಯಕ್ಕೆ ಮಾಡುವ ಅಪಚಾರವಾಗಿದೆ. ಇಂತಹ ಕೃತ್ಯದಲ್ಲಿ ಭಾಗಿಯಾಗುವವರ ನೈತಿಕತೆಯೇ ಪ್ರಶ್ನಾರ್ಹ. ಯಾವುದೇ ಪಕ್ಷ ಸಿದ್ಧಾಂತದವರು ಇಂತಹ ಸುಳ್ಳು ಪ್ರಚಾರದಲ್ಲಿ...
ರಂಗ ಚಟುವಟಿಕೆಗಳಿಗೆ ಅಂದಾಜು 4.2 ಕೋಟಿ ವೆಚ್ಚ ; ಪ್ರಕಾಶ್ ರೈ ರವರ ‘ನಿರ್ದಿಗಂತ’ ಕ್ಕೆ ಸಿಂಹಪಾಲು” ಎನ್ನುವ ಶೀರ್ಷಿಕೆಯ ಸುದ್ದಿಯೊಂದು ದಿ-ಫೈಲ್.ಇನ್ ಎನ್ನುವ ಅನ್ಲೈನ್ ಮಾಧ್ಯಮದಲ್ಲಿ ಪ್ರಕಟವಾಗಿದೆ. ಈ ಸುದ್ದಿಯ ಸತ್ಯ...
ಅಭಿವೃದ್ಧಿ ಅಂದರೆ ಕೇವಲ ಟೋಲ್ ಹೈವೇ ರಸ್ತೆಗಳಲ್ಲ. ದುಬಾರಿಯಾದ ಬುಲೆಟ್ ರೈಲುಗಳಲ್ಲ. ಜನಸಾಮಾನ್ಯರಿಗೆ ನಿಲುಕದ ವಿಮಾನ ನಿಲ್ದಾಣಗಳಲ್ಲ. ಎಲ್ಲರಿಗೂ ಉಚಿತ ಸಮಾನ ಶಿಕ್ಷಣ, ಆಧುನಿಕ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ರೈತರ...
ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ - ಭಾಗ 5
ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಸರಕಾರ ಬಹುಮತದಿಂದ ಆಯ್ಕೆಯಾಗಿ ಅಧಿಕಾರ ಹಿಡಿದಿದ್ದೇ ಆದರೆ ನ್ಯಾಯಾಂಗ ನೇಮಕಾತಿಗಳ ನಿಯಂತ್ರಣವನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದರಲ್ಲಿ ಸಂದೇಹವೇ...