AUTHOR NAME

ರೂಮಿ ಹರೀಶ್

17 POSTS
0 COMMENTS

ಮನುಷ್ಯರಾಗಲು ಪ್ರೇಮದ ರಾಜಕೀಯ ಅತ್ಯವಶ್ಯಕ

ಎಲ್ಲಾ ಹಿಂಸೆ, ಗಲಭೆಯನ್ನು ನಾವು ಮೌನವಾಗಿ ನೋಡುವುದು ಒಂದು ದುರಂತ. ಪ್ರೀತಿ ಪ್ರೇಮವನ್ನು ಹೇಳಿಕೊಡದ ಯಾವ ಧರ್ಮವೂ ಧರ್ಮವಲ್ಲ. ಪ್ರೀತಿ ಪ್ರೇಮವಿದ್ದಲ್ಲಿ ಹಿಂಸೆಗೆ ಸ್ಥಳವಿಲ್ಲ – ರೂಮಿ ಹರೀಶ್ ನಂಗೆ ಬೇರೆ ಏನು ಬರೆಯಕ್ಕೂ...

ರಮ್ನನ ಅಮ್ಮ ಫೀಲಿಂಗ್..

ರಮ್ನ ಬೆಂಗಳೂರಿಗೆ ವಲಸೆ ಬಂದಿದ್ದು ಸುಮಾರು 2007-8ರಲ್ಲಿ. ನಮ್ಮೆಲ್ಲಾ ಟ್ರಾನ್ಸ್ ಮನ್ ಗುಂಪಿನಲ್ಲಿ ಪುಟಾಣಿ ಮಗು ತರ ಕಾಣ್ತಿದ್ದ. ತುಂಬಾ ಚೆನ್ನಾಗಿ ತಾನೆ ಎಸ್ ಪಿ ಬಿ ಎನ್ನುವ ಭಾವದಲ್ಲಿ ಹಾಡೋನು. ಅವನಿಗೆ...

ಅವರನ್ನು ಕಳೆದುಕೊಳ್ಳುವುದು ಎಂದರೆ ಸ್ವರಗಳೇ ಇಲ್ಲದೆ ಬದುಕುವುದು..

ಇತ್ತೀಚೆಗೆ ನಮ್ಮ ವಿಜಯಮ್ಮ ಹತ್ರ ಹೋಗಿ ಹೇಳಿದೆ, “ಅಮ್ಮ ನನಗೆ ರಾಜೀವ್ ತಾರಾನಾಥರು ನನ್ನ ದನಿ ಸರಿ ಮಾಡಲು ಸಂಗೀತ ಕಲಿಸುತ್ತಿದ್ದಾರೆ” ಅಂತ. ಅದಕ್ಕೆ ವಿಜಯಮ್ಮ ತುಂಬಾ ಮುದ್ದುಮುದ್ದಾಗಿ “ಹೌದು ರಾಜೀವ ಹೇಳ್ದ”...

ಅವಳೇ ಹಾಕಿಕೊಂಡ ಬಂಧನದಿಂದ ಹೊರ ಬಂದಳು..

ಗೃಹ ಬಂಧನದ ಅನುಭವ ಕೆಲವು ರೀತಿಯ ಕೇಸುಗಳಲ್ಲಿ ಮಾತ್ರ ಹೆಚ್ಚಾಗಿ ಆಗುತ್ತದೆ. ಅಂತರ್ಜಾತಿ ಪ್ರೇಮ, ಸಲಿಂಗ ಪ್ರೇಮ, ಅಂತರ್ಧರ್ಮದ ಪ್ರೇಮ, ಮದುವೆ ಬೇಡವೆನ್ನುವ ಮಹಿಳೆಯರು, ಇಲ್ಲಾ ವಿದ್ಯಾಭ್ಯಾಸ ಮುಂದುವರೆಸುವ ಹಠದಿಂದ ಮನೆಯಲ್ಲಿ ಸಮಸ್ಯೆಯಾದಂತ...

ಸಾಯಲು ತೀರ್ಮಾನಿಸಿದ ಆ ಕ್ಷಣ…

ಕವಿ, ಬರಹಗಾರ, ಸಾಹಿತಿ ಲಕ್ಕೂರು ಆನಂದ ನಮ್ಮನ್ನಗಲಿದಾಗ ನನ್ನೊಳಗೆ ಒಂದು ಅರ್ಥ ಆಗದ ಖೇದ, ಸಂಕಟ, ಚಡಪಡಿಕೆ ಒಂದು ಕಡೆ. ಇದನ್ನು ನನ್ನ ದೋಸ್ತ್ ನೋಡಿ ಅವನು ಆಘಾತಗೊಂಡರೆ ಎನ್ನುವ ಭಯ ಇನ್ನೊಂದು...

ರಸ್ತೆಗಳು ಹೇಳಿದ ಕಥೆಗಳು

ಒಂದ್ ಕಥೆ ಹೇಳ್ತೀನಿ. ಒಂದೂರಲ್ಲಿ…. ಕಥೆ ಹೇಳುವಾಗ ಯಾವಾಗಲು ಒಂದೇ ಊರು ಒಬ್ಬನೇ ಮನುಷ್ಯ. ನನ್ ಕಥೆಲಿ ಕೆಲವರೇ ಸಾರ್ವಜನಿಕರು ಮತ್ತು ಹಲವಾರು ರಸ್ತೆಗಳು. ಒಂದ್ ಸರಿ ಏನಾಯ್ತು ಅಂದ್ರೆ, ನಮ್ ಬೆಂಗ್ಳೂರ್...

ಆರ್ಟೂ ಇಲ್ಲ.. ಲಿವಿಂಗೂ ಇಲ್ಲ..

ನಂಗೆ ಹುಡುಗಿ!!!! ಇಷ್ಟ ಆಯ್ತು. ಆದ್ರೆ ಆರ್ಟ್ ಆಫ್ ಲಿವಿಂಗ್ ಕೋರ್ಸ್ ಮಾಡಿದ್ರೆ ಮದ್ವೆ ಆಗ್ತೀನಿ” ಅಂದ. ಅದೆಲ್ಲಿತ್ತೋ ಕೋಪ.. ಜೋರಾಗಿ ಕಿರುಚ್ತಾ ಆರ್ಟೂ ಇಲ್ಲ ಲಿವಿಂಗೂ ಇಲ್ಲ ಎದ್ದೇಳು”… ಅಂತ ಹೇಳ್ತಾ...

Latest news