AUTHOR NAME

ಡಾ.ರವಿ ಸಿದ್ಲಿಪುರ

12 POSTS
0 COMMENTS

ನಿಮ್ಮೊಡನಿದ್ದೂ ನಿಮ್ಮಂತಾಗದೆ- ಸಹಬಾಳ್ವೆಯ ಸಂಕಟ

                                    ಅಸ್ಮಿತೆಯ ಹೋರಾಟ ಕೆಲವು ಕಲಾಕೃತಿಗಳು ತಮ್ಮ ಕಾಲದ ಸೃಷ್ಟಿಯಾಗಿ ಉಳಿಯದೆ, ಕಾಲವನ್ನು ಮೀರಿ ನಿಲ್ಲುವ ಅಸಾಧಾರಣ ಸಾಮರ್ಥ್ಯವನ್ನು ಪಡೆದಿರುತ್ತವೆ. ಅವು ಕೇವಲ ಸೌಂದರ್ಯದ ವಸ್ತುವಾಗದೆ, ಒಂದು ಜನಾಂಗದ ಆತ್ಮಸಾಕ್ಷಿಯಾಗಿ ಮತ್ತು ಮನುಕುಲದ ನೈತಿಕ...

ಮನುಷ್ಯ ಜಾತಿಗಿಂತ ಮರವೇ ವಲಂ

ಕುವೆಂಪು ಅವರು ತಮ್ಮ ‘ಸರ್ವ ಜನಾಂಗದ ಶಾಂತಿಯ ತೋಟ’ದಲ್ಲಿ ಎಲ್ಲರೂ ಸಮಾನವಾಗಿ ಬಾಳುವ ಆದರ್ಶ ಸಮಾಜದ ಕನಸನ್ನು ಕಂಡರೆ, ಚಿನ್ನಸ್ವಾಮಿಯವರು ಆ ತೋಟದಿಂದ ಹೊರಗೆ ನಿಲ್ಲಿಸಲ್ಪಟ್ಟವನೊಬ್ಬನ ದೃಷ್ಟಿಯಿಂದ, ಆ ತೋಟದ ಭಾಗವಾಗಲು ಇರುವ...

ಚಹರೆಯ ಹಿಂದಿನ ಗಾಯಗಳಿಗೆ ಅಕ್ಷರಗಳ ಮುಲಾಮು

ಎ. ಎಸ್. ಪ್ರಭಾಕರ್ ಅವರು ತಮ್ಮ ಸಂಶೋಧನೆ, ಅನುಭವ ಮತ್ತು ಮಾನವೀಯ ಕಳಕಳಿಯನ್ನು ಸಮೀಕರಿಸಿ, ಒಂದು ಸಮುದಾಯದ ಗಾಯಗಳನ್ನು ಜಗತ್ತಿನ ಕಣ್ಣಿಗೆ ಕಟ್ಟಿಕೊಟ್ಟಿದ್ದಾರೆ. ಹೀಗಾಗಿಯೇ ಈ ಕೃತಿ ಕೇವಲ ಸಮಾಜ ವಿಜ್ಞಾನದ ವಿದ್ಯಾರ್ಥಿಗಳು...

ಹಲ್ಮಿಡಿ-ಬಾದಾಮಿ ಶಾಸನಗಳ ಕನ್ನಡ : ಕಾನೂನಿನಿಂದ ಕಾವ್ಯಕ್ಕೆ

ಹಲ್ಮಿಡಿ ಶಾಸನವು ಕನ್ನಡದ ಶಿಲಾಕ್ಷರ ಪರಂಪರೆಗೆ ಹಾಕಿದ ಪ್ರಾಚೀನ ಅಡಿಪಾಯವಾದರೆ, ಆ ಅಡಿಪಾಯದ ಮೇಲೆ ರೂಪುಗೊಂಡ ಮೊದಲ ಕಾವ್ಯಶಿಲ್ಪವೇ ಬಾದಾಮಿ ಶಾಸನ. ಈ ಎರಡೂ ಶಾಸನಗಳು, ಸುಮಾರು ಇನ್ನೂರೈವತ್ತು ವರ್ಷಗಳ ಅವಧಿಯಲ್ಲಿ ಕನ್ನಡ...

ಭಾರತೀಪ್ರಿಯರ ‘ಮೋಚಿ’ ಕಥೆ: ಸಬಾಲ್ಟರ್ನ್ ಓದು

ಮೋಚಿ’ ಕಥೆಯು ಕರುಣೆ ಮತ್ತು ಸ್ವಾಭಿಮಾನದ ನಡುವೆ ನಡೆಯುವ ಒಂದು ಸೂಕ್ಷ್ಮ ಸಂಘರ್ಷದ ಕಥನವಾಗಿದೆ. ಕಥೆಯ ರಾಚ, ಕೇವಲ ಬಡ ಚಮ್ಮಾರನಲ್ಲ. ಅವನು ಅಧಿಕಾರ ಮತ್ತು ಅನುಕಂಪದ ಎದುರು ತನ್ನ ಮೌನದ ಮೂಲಕವೇ...

‘ಅಮ್ಮ, ಆಚಾರ, ನಾನು’ ಮತ್ತು ‘ಗುಡಿಯಾ’

‘ಅಮ್ಮ, ಆಚಾರ, ನಾನು’ ಮತ್ತು ‘ಗುಡಿಯಾ’ - ಇವು ಕೇವಲ ಎರಡು ಕವಿತೆಗಳಲ್ಲ, ಒಂದು ತಲೆಮಾರಿನ ಪಯಣ. ಮುಸ್ಲಿಂ ಮಹಿಳೆಯರ ಸ್ಥಿತಿಗತಿಯನ್ನು ಎರಡು ವಿಭಿನ್ನ ದೃಷ್ಟಿಕೋನಗಳಿಂದ ಇವು ಅನಾವರಣಗೊಳಿಸುತ್ತವೆ. ನಿಸಾರ್ ಅವರ ಕವಿತೆ...

ವರ್ಗ ರದ್ದಾಯಿತು : ಹೆಣ್ಣಿನ  ದುರಂತ ಕಥೆ

ಧಾರವಾಡ ಸೀಮೆಯ ಭಾಷೆಯನ್ನು ತನ್ನ ಜೀವಾಳವಾಗಿಸಿಕೊಂಡಿರುವ ‘ವರ್ಗ ರದ್ದಾಯಿತು’ ಕಥೆಯು, ಅಧಿಕಾರದ ಎರಡು ಕ್ರೂರ ಮುಖಗಳನ್ನು ಏಕಕಾಲದಲ್ಲಿ ತೆರೆದಿಡುತ್ತದೆ. ಒಂದು, ಸೇಡಿನ ರೂಪದಲ್ಲಿ ಆತ್ಮವನ್ನು ಕೊಲ್ಲುವ ಮಾನಸಿಕ ಹಿಂಸೆ; ಮತ್ತೊಂದು, ಕಾಮದ ರೂಪದಲ್ಲಿ...

ಅತ್ತಿಮಬ್ಬೆ-ದೇಕಬ್ಬೆ: ನಿರ್ಮಾಣ ಮತ್ತು ಸಮರ್ಪಣೆಯ ಕಥನ

ಅತ್ತಿಮಬ್ಬೆ ಮತ್ತು ದೇಕಬ್ಬೆಯರ ಶಾಸನಗಳು ‘ಮಹಿಳೆ’ ಎಂಬ ಏಕರೂಪಿ ಪರಿಕಲ್ಪನೆಯನ್ನು ನಿರಾಕರಿಸಿ, ಆಕೆಯ ಸ್ಥಾನಮಾನ, ಆಯ್ಕೆ ಮತ್ತು ಆದರ್ಶಗಳು ಅವಳು ಬದುಕುತ್ತಿದ್ದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸನ್ನಿವೇಶಗಳಿಂದ ಹೇಗೆ ರೂಪಿಸಲ್ಪಡುತ್ತಿದ್ದವು ಎಂಬುದನ್ನು...

ಬೆರಳ ತುದಿಯ ಜಗತ್ತು, ಬೆಲೆಯಿಲ್ಲದ ಬದುಕು

ಕನೆಕ್ಟೆಡ್ ಜಗತ್ತು, ಡಿಸ್ಕನೆಕ್ಟೆಡ್ ಬದುಕು ನಮ್ಮ ಇಂದಿನ ಪಾಠಗಳೇ ನಮ್ಮ ಮಕ್ಕಳ ನಾಳೆಯ ಜಾತಕವನ್ನು ನಿರ್ಧರಿಸುತ್ತವೆ. ಮಕ್ಕಳನ್ನು ಯಂತ್ರಗಳನ್ನಾಗಿ ರೂಪಿಸುವ ಬದಲು, ಮಾನವೀಯ ಮೌಲ್ಯಗಳಿಂದ ಕೂಡಿದ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವುದೇ ನಿಜವಾದ ಪಾಲನೆ. ನಮ್ಮ...

ದೇಶವನ್ನೇ ಸುಲಿದಾಗ…

ವೈವಿಧ್ಯತೆಯೇ ನಮ್ಮ ದೇಶದ ಆತ್ಮ. ಆ ಪದರಗಳನ್ನು ಕಳಚುವುದು ನಮ್ಮ ಆತ್ಮವನ್ನೇ ಕಳೆದು ಕೊಂಡಂತೆ. ಕವಿ ರಾಜು ಹೆಗಡೆಯವರ ‘ಇಂಡಿಯಾ ಮತ್ತು ಈರುಳ್ಳಿ’ ಎಂಬ ಪುಟ್ಟ ಕವಿತೆಯಲ್ಲಿ ಎರಡು ಪಾತ್ರಗಳು - ...

Latest news