AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

8582 POSTS
0 COMMENTS

ಅಪರಿಚಿತ ವಾಹನ ಡಿಕ್ಕಿ : ತಮಿಳುನಾಡು ಮೂಲದ ವ್ಯಕ್ತಿ *ವು

ಕೋಲಾರ : ಕಳೆದ ರಾತ್ರಿ ಬೇತಮಂಗಲ ರಸ್ತೆಯಲ್ಲಿರುವ ನಂದಿನಿ ಪಾಲಿಮರ್ಸ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ತಮಿಳುನಾಡು ಮೂಲದ ಬೈಕ್ ಸವಾರರನೊಬ್ಬ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಮೃತ ದುರ್ದೈವಿಯನ್ನು ತಮಿಳುನಾಡು ವೇಲೂರಿನ 27 ವರ್ಷದ...

ತಂತ್ರಜ್ಞಾನದಲ್ಲಿ ಬದಲಾಗುತ್ತಿರುವ ಜಗತ್ತಿನ ಮುಂದಿರುವ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳಬೇಕು : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಜಗತ್ತು ಮತ್ತು ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿದ್ದು, ಹೊಸ ವಿಷಯವನ್ನು ಅಳವಡಿಸಿಕೊಂಡೆ  (ಸ್ಕಿಲ್‌) ಗೆಲ್ಲಬಹುದು.  ಜೊತೆಗೆ ವಿದ್ಯಾರ್ಥಿಗಳು ತಮ್ಮ ಕುತೂಹಲವನ್ನು ಜೀವಂತವಾಗಿರಿಸಿಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಸಲಹೆ...

ರಾಷ್ಟ್ರನಿಷ್ಠೆಯ ಪ್ರಮಾಣಪತ್ರ ನೀಡುವ ಹಕ್ಕು ಆರ್‌ಎಸ್‌ಎಸ್‌ಗೆ ನೀಡಿದ್ದು ಯಾರು? ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ

ಬೆಂಗಳೂರು : ಜೆನ್-ಜಿ ಮಕ್ಕಳು ದೇಶಭಕ್ತರೋ ಅಲ್ಲವೋ ಎಂದು ನಿರ್ಧರಿಸಿ ಪ್ರಮಾಣಪತ್ರ ನೀಡಲು ಆರ್‌ಎಸ್‌ಎಸ್‌ ಮೋಹನ್‌ ಭಾಗವತ್‌ ಯಾರು?  ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.ಆರ್‌ಎಸ್‌ಎಸ್‌ ಮೋಹನ್‌ ಭಾಗವತ್‌ಗೆ...

ಹಿಮಾಚಲ ಪ್ರದೇಶದಲ್ಲಿ ಉರುಳಿಬಿದ್ದ ಬಸ್‌, 8 ಮಂದಿ *ವು

ಹಿಮಾಚಲ ಪ್ರದೇಶ : ಇಂದು ಬೆಳ್ಳಂಬೆಳಗ್ಗೆ ಖಾಸಗಿ ಬಸ್ಸೊಂದು ಉರುಳಿಬಿದ್ದು ಎಂಟು ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿರುವ ಘಟನೆ  ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಡೆದಿದೆ.  ಶನಿವಾರ ಬೆಳಿಗ್ಗೆ ಖಾಸಗಿ ಬಸ್ಸೊಂದು ಪಲ್ಟಿಯಾಗಿ...

ಫೈವ್‌ಸ್ಟಾರ್ ಹೋಟೆಲ್‌ಗಳಲ್ಲೇ ಅವಧಿ ಮೀರಿದ ಆಹಾರ ಪತ್ತೆ : ಸಿರಿವಂತರ ನಂಬಿಕೆಗೆ ದೊಡ್ಡ ಅಘಾತ

ಬೆಂಗಳೂರು: ಫೈವ್‌ಸ್ಟಾರ್ ಹೋಟೆಲ್ ಎಂದರೆ ಗುಣಮಟ್ಟ, ಸ್ವಚ್ಛತೆ ಮತ್ತು ಸುರಕ್ಷಿತ ಆಹಾರದ ಖಾತರಿ ಎಂಬ ನಂಬಿಕೆಯೇ ಸಾಮಾನ್ಯ. ಆದರೆ ಬೆಂಗಳೂರಿನ ಪ್ರತಿಷ್ಠಿತ ತ್ರೀ-ಸ್ಟಾರ್ ಮತ್ತು ಫೈವ್‌ಸ್ಟಾರ್ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ಇಲಾಖೆ ನಡೆಸಿದ...

ರಷ್ಯಾದಿಂದ ತೈಲ ಖರೀದಿಸುವ ದೇಶಗಳಿಗೆ ಶೇ.100ರಷ್ಟು ಸುಂಕ ವಿಧಿಸಿದ ಅಮೆರಿಕ

ನವದೆಹಲಿ : ರಷ್ಯಾ ದೇಶದಿಂದ ತೈಲ ಅಥವಾ ನೈಸರ್ಗಿಕ ಅನಿಲವನ್ನು ಖರೀದಿಸುವ ವಿಶ್ವದ ಪ್ರಮುಖ ಐದು ದೇಶಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಧಿಕಾರ ನೀಡುವ ಮಸೂದೆಯನ್ನು...

ಎಸ್‌ಐಆರ್‌ : ಆ.17ರವರೆಗೆ ಅವಧಿ ವಿಸ್ತರಣೆ, ಕರಡು ಮತದಾರರ ಪಟ್ಟಿ ಆ.24ರಂದು ಪ್ರಕಟ

ಬೆಂಗಳೂರು : ಕೇಂದ್ರ ಚುನಾವಣಾ ಅಯೋಗ ರಾಜ್ಯದಲ್ಲಿ ನಡೆಸುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ( SIR) ಅವಧಿಯನ್ನು ಆಗಸ್ಟ್‌ 17ರವರೆಗೆ ವಿಸ್ತರಿಸಿದೆ. ಇದುವರೆಗೂ ಆಗಸ್ಟ್‌  8ರತನಕ ಕೊನೆ ದಿನವಾಗಿತ್ತು. ಈಗ ಅದನ್ನು...

ನಮ್ಮ ಸಂಸ್ಕೃತಿ, ಧರ್ಮ ಯಾವುದು ಎಂದು ಯತೀಂದ್ರ ತಮ್ಮ ತಾಯಿಯ ಬಳಿ ಕೇಳಲಿ : ಶೋಭಾ ಕರಂದ್ಲಾಜೆ ತಿರುಗೇಟು

ಮೈಸೂರು : ಸಚಿವ ಯತೀಂದ್ರ ಹೋಗಿ  ತನ್ನ ತಾಯಿಗೆ  ನಾವು ಯಾರು,  ನಮ್ಮ ಸಂಸ್ಕೃತಿ ಯಾವುದು,  ನಮ್ಮ ಧರ್ಮ ಯಾವುದು,  ನಾವು ಯಾವುದನ್ನು ಆಚರಣೆ  ಮಾಡುತ್ತೇವೆ ಎಂಬ ಪ್ರಶ್ನೆಯನ್ನು ಯತೀಂದ್ರ ಅವರ ತಾಯಿಯ ಬಳಿ ಕೇಳಲಿ ಎಂದು ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ಕಟುವಾಗಿ ಟೀಕಿದ್ದಾರೆ. ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಮಾತನಾಡುತ್ತಾ ಭಾರತ ಹಿಂದು ರಾಷ್ಟ್ರ ಆಗಬಾರದು ಎಂಬ ಸಚಿವ ಯತೀಂದ್ರ ಹೇಳಿಕೆಗೆ  ಹೀಗೆ  ತಿರುಗೇಟು ನೀಡಿದ ಸಚಿವೆ, ಯತೀಂದ್ರರನ್ನು ಹೆತ್ತು ಹೊತ್ತ ಸಿದ್ದರಾಮಯ್ಯನವರ ಪತ್ನಿ ಅವರೇ ಮಗನಿಗೆ ಸರಿಯಾದ ಉತ್ತರ ಕೊಡುತ್ತಾರೆ...

ರಾಜ್ಯದಲ್ಲಿ 1,500ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ, ರೊಬೊಟಿಕ್ಸ್, ಕ್ವಾಂಟಮ್ ಕಂಪ್ಯೂಟಿಂಗ್ ಹಾಗೂ ಬಯೋಟೆಕ್ನಾಲಜಿ ಕ್ಷೇತ್ರಕ್ಕೆ ವೇಗ : ಪ್ರಿಯಾಂಕ್‌ ಖರ್ಗೆ

ಬೆಂಗಳೂರು : ನಾಸ್ಕಾಂ ಆಯೋಜಿಸಿದ್ದ ‘ಫ್ಯೂಚರ್ ಫೋರ್ಜ್-ಚಾರ್ಟಿಂಗ್ ಇಂಡಿಯಾಸ್ ಡೀಪ್‌ಟೆಕ್ ಆರ್ಕಿಟೆಕ್ಚರ್" ಕಾರ್ಯಕ್ರಮದಲ್ಲಿ ಕರ್ನಾಟಕದ ಡೀಪ್‌ಟೆಕ್  ದೃಷ್ಟಿಕೋನವನ್ನು ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಹಂಚಿಕೊಂಡರು.ರಾಜ್ಯದ ಡೀಪ್‌ಟೆಕ್ ಇಕೋ ಸಿಸ್ಟಂ ಅನ್ನು...

ಉಡುಪಿಯನ್ನು ಬೆಚ್ಚಿಬೀಳಿಸಿದ ಶೂಟೌಟ್‌: ಕಾಂಗ್ರೆಸ್‌ ಮುಖಂಡ, ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ

ಉಡುಪಿ, ಆ. 7: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದ್ದು, ಸಾರ್ವಜನಿಕರ ಸಂಚಾರವಿದ್ದ ಪ್ರದೇಶದಲ್ಲಿ ಸ್ಥಳೀಯ ಕಾಂಗ್ರೆಸ್‌ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ...

Latest news