AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

8837 POSTS
0 COMMENTS

ಮೈಸೂರಿನಲ್ಲಿ ಗೌರಿ-ಗಣೇಶ ಹಬ್ಬದಂದು  ಮಾಜಿ ಸಿಎಂ ಸಿದ್ದರಾಮಯ್ಯ ನೂತನ ಮನೆ ಗೃಹಪ್ರವೇಶ

ಮೈಸೂರು, ಸೆ. 15 :  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ಗೌರಿ - ಗಣೇಶ ಹಬ್ಬದ ದಿನವಾರ ಸೋಮವಾರ  ಸರಳವಾಗಿ ನೆರವೇರಿತು. ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಹಲವು...

ಅದ್ದೂರಿ ಶ್ರೀರಂಗಪಟ್ಟಣ ದಸರಾ ಬದಲು ಸಾಂಪ್ರದಾಯಿಕ ಆಚರಣೆ, ಕಾವೇರಿ ಬಿಕ್ಕಟ್ಟಿಗೆ ಮೇಕೆದಾಟು ಒಂದೇ ಪರಿಹಾರ: ಸಚಿವ ಎನ್. ಚಲುವರಾಯಸ್ವಾಮಿ

ಮಂಡ್ಯ ಸೆ.15 : ಮೈಸೂರು ದಸರಾಗಿಂತಲೂ ಪುರಾತನವಾದ ಶ್ರೀರಂಗಪಟ್ಟಣ ದಸರಾವನ್ನು ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ಅದ್ದೂರಿತನದ ಬದಲು ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಲಸಂಪನ್ಮೂಲ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ...

ಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಒಂದೇ ಒಂದು ಅಂಶವಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಕಿಡಿ

ಬೆಂಗಳೂರು, ಸೆ. 15: ಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಯಾವ ಅಂಶವೂ ಇಲ್ಲ. ಅವರದ್ದು ಕೇವಲ ರಾಜಕೀಯ ಮನಸ್ಥಿತಿ. ಅವರನ್ನು ಸರಿಪಡಿಸಲು ಆಗುವುದಿಲ್ಲ" ಎಂದು ಸಿಎಂ ಡಿ ಕೆ ಶಿವಕುಮಾರ್...

ಗುರುಗ್ರಾಮ ಹಿಟ್‌ ಅಂಡ್‌ ರನ್‌ ಪ್ರಕರಣ : ಕಾರು ಚಾಲಕನ ಬಂಧನ, 10 ವರ್ಷ ಜೈಲು ಶಿಕ್ಷೆ ಸಾಧ್ಯತೆ

ನವದೆಹಲಿ : ಸ್ಪೋರ್ಟ್ಸ್ ಬೈಕ್ ಸವಾರೆಯೊಬ್ಬರಿಗೆ ಕಾರಿನಿಂದ ಡಿಕ್ಕಿ ಹೊಡೆದ ಆರೋಪ ಹೊತ್ತಿರುವ ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ಮಂಗಳವಾರ ರಾಜಸ್ಥಾನದ ರಾಜ್‌ಗಢದಲ್ಲಿ ಬಂಧಿಸಲಾಗಿದೆ ಎಂದು ಗುರುಗ್ರಾಮ ಪೊಲೀಸ್ ಆಯುಕ್ತ ಶಿಬಾಶ್...

ಮದ್ದೂರಿನಲ್ಲಿ ನಾಳೆ 108 ಗಣೇಶಗಳ ಸಾಮೂಹಿಕ ವಿಸರ್ಜನೆ, ಬಿಗಿ ಬಂದೋಬಸ್ತ್‌

ಮಂಡ್ಯ, ಸೆ.15: ನಾಳೆ -ಸೆ.16 ರಂದಯ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ 108  ಗಣೇಶ ಸಾಮೂಹಿಕ ವಿಸರ್ಜನಾ ಮೆರವಣಿಗೆಗೆ ಸಿದ್ಧತೆ ನಡೆದಿದೆ.  ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ ಈ ಬೃಹತ್  ಗಣೇಶೋತ್ಸವದ ಕಾರ್ಯಕ್ರಮದಲ್ಲಿ  ಬಿಜೆಪಿ...

ಬೆಳಗಾವಿಯಲ್ಲಿ ಫ್ರಿಡ್ಜ್‌ ಸ್ಫೋಟ : ಒಂದೇ ಕುಟುಂಬದ ನಾಲ್ವರು ದುರ್ಮರಣ

ಬೆಳಗಾವಿ: ಸೋಮವಾರ ತಡರಾತ್ರಿ ನಗರದ ಕೇಂದ್ರ ಬಸ್ ನಿಲ್ದಾಣದ ಸಮೀಪವಿರುವ ಚವಟ ಗಲ್ಲಿಯಲ್ಲಿನ ಮನೆಯೊಂದರಲ್ಲಿ ರೆಫ್ರಿಜರೇಟರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಗಜಾನನ...

ಗುರುಗ್ರಾಮದಲ್ಲಿ ಹಿಟ್‌ ಅಂಡ್‌ ರನ್‌ ಕೇಸ್ : ಮಹಿಳಾ ಬೈಕರ್‌ ಎಂದು ಗೊತ್ತಾಗಿಯೇ ಡಿಕ್ಕಿ ಹೊಡೆದಿದ್ದು : ಚಾಲಕನ ವಿರುದ್ಧ ಬೈಕರ್‌ ಆರೋಪ

ನವದೆಹಲಿ :  ಗುರುಗ್ರಾಮ್‌ನಲ್ಲಿ ಕಾರು ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರರು, ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಘಟನೆಯು ಕೇವಲ ಒಂದು ಅಪಘಾತವಷ್ಟೇ...

ಬಿಗ್‌ ಬಾಸ್‌ ಮನೆಗೆ ಮತ್ತೆ ಮರಳದಿರಲು ಓಂ ಪ್ರಕಾಶ್‌ ನಿರ್ಧಾರ

ಬೆಂಗಳೂರು :  'ಬಿಗ್ ಬಾಸ್ ಕನ್ನಡ 13 ' ರಲ್ಲಿ  ಭಾಗವಹಿಸಿರುವ  ನಿರ್ದೇಶಕ ಓಂ ಪ್ರಕಾಶ್ ರಾವ್, ಆರೋಗ್ಯದಲ್ಲಿನ ಹಠಾತ್ ಏರುಪೇರಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದಾರೆ. ಆದರೆ, ಮತ್ತೆ ಬಿಗ್‌ಬಾಸ್‌ ಮನೆಯಿಳಗೆ...

ನಟ ಶಿವರಾಜ್‌ಕುಮಾರ್ ಜನ ಪರವಾಗಿ ನಿಲ್ಲುವುದಿಲ್ಲವೇ?: ಪ್ರಕಾಶ್‌ರಾಜ್

ಬೆಂಗಳೂರು, ಸೆ.12: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರಿಗೆ ನೋಟಿಸ್ ನೀಡಿದೆ. ಶಿವರಾಜ್‌ಕುಮಾರ್, ಬೇರೆ ಯಾರೇ ಗಣ್ಯರು ಇರಬಹುದು ನಾನು ಅವರನ್ನು ಕೇಳುತ್ತೇನೆ. ಚುನಾವಣಾ ಅಧಿಕಾರಿಗಳು...

‘ಸರ್ವಾಧಿಕಾರಿ ಎಸ್‌ಐಆರ್ ಪ್ರಕ್ರಿಯೆ’ಯನ್ನು ತಿರಸ್ಕರಿಸಲು ಎಸ್‌ಐಆರ್ ವಿರೋಧಿ ಒಕ್ಕೂಟ ತೀರ್ಮಾನ

ಬೆಂಗಳೂರು, ಸೆ.12: ಚುನಾವಣಾ ಆಯೋಗ ಅಕ್ರಮ ಮತ್ತು ಅರಾಜಕತೆಯಿಂದ ತಾನು ಹೇಳಿದ್ದೇ ಸರಿ ಎಂಬ ಸರ್ವಾಧಿಕಾರಿ ನಡೆಯ ಮೂಲಕ ಕರ್ನಾಟಕದ ಮತದಾರರ ಪಟ್ಟಿಯನ್ನು ಅಭಿವೃದ್ಧಿಪಡಿಸುವ ಬದಲು, ಸಂಪೂರ್ಣವಾಗಿ ಧ್ವಂಸಗೊಳಿಸಿಬಿಟ್ಟಿದೆ. ಈ ಪ್ರಕ್ರಿಯೆಯ ಮೂಲಕ...

Latest news