AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

8794 POSTS
0 COMMENTS

ಕೊಲಂಬಿಯಾದಲ್ಲಿ ಸೇನಾ ವಿಮಾನ ಅಪಘಾತ : 34 ಜನರ ಸಾವು

ಕೊಲಂಬಿಯಾ : 125 ಜನರಿದ್ದ ಕೊಲಂಬಿಯಾದ ಮಿಲಿಟರಿ ವಿಮಾನವು ದೇಶದ ದಕ್ಷಿಣಕ್ಕೆ ಟೇಕ್ ಆಫ್ ಆದ ನಂತರ ಪತನಗೊಂಡು ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ. ನೆರೆಯ ದಕ್ಷಿಣ ಅಮೆರಿಕಾದ ದೇಶಗಳಾದ ಪೆರು ಮತ್ತು...

ಅಮೆರಿಕ ಪಶ್ಚಾತ್ತಾಪ ಪಡುವವರೆಗೂ ಬಿಡುವುದಿಲ್ಲ : ಇರಾನ್

ಟೆಹ್ರಾನ್‌ : ಅಮೆರಿಕ ಜೊತೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಇರಾನ್ ಸಂಸತ್ತಿನ ಸ್ಪೀಕರ್  ಸ್ಪಷ್ಟಪಡಿಸಿದ್ದಾರೆ.  ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರು, ಇರಾನ್ ಮತ್ತು ಅಮೆರಿಕ ನಡುವೆ ಮಾತುಕತೆ ನಡೆದಿಲ್ಲ...

ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಭರವಸೆಯಿದೆ : ಸಿಎಂ ಸಿದ್ದರಾಮಯ್ಯ 

ದಾವಣಗೆರೆ : ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಭರವಸೆಯಿದ್ದು, ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ತಿಳಿಸಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ...

ತೆರಿಗೆ ಹಣ ಪಾವತಿಸಿದ ನಂತರ ಮತ್ತೆ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ : ತೆರಿಗೆಗಳ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ

ಬೆಂಗಳೂರು: ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, “ವೃತ್ತಿ ತೆರಿಗೆಯನ್ನು ವಿಧಿಸಬೇಕು ಎಂಬ ಅಂಶ ಸಂವಿಧಾನದಲ್ಲೇ ಅಡಕವಾಗಿದೆ. 2.5 ಸಾವಿರ ರೂಪಾಯಿ ಮಿತಿಯನ್ನೂ ಸಂವಿಧಾನದಲ್ಲಿ ನಿಗದಿಪಡಿಸಲಾಗಿದೆ. 25 ಸಾವಿರಕ್ಕೂ...

ಮಧ್ಯಪ್ರಾಚ್ಯದ ಯುದ್ಧದಿಂದ ಭಾರತದ ಮೇಲೂ ಪರಿಣಾಮ : ಪ್ರಧಾನಿ ನರೇಂದ್ರ ಮೋದಿ

ಲೋಕಸಭೆ : ಮಧ್ಯಪ್ರಾಚ್ಯದ ಚಿಂತಾಜನಕ ಪರಿಸ್ಥಿತಿಯಿಂದಾಗಿ ಕಚ್ಚಾತೈಲ, ಎಲ್‌ಪಿಜಿ ಹಾಗೂ ಗೊಬ್ಬರದ ಮೇಲೆ ಪರಿಣಾಮ ಬೀರಿದೆ. ಆದರೂ ಸಾಕಷ್ಟು ಸಂಗ್ರಹವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿದರು.  ಮಧ್ಯಪ್ರಾಚ್ಯದಲ್ಲಿ ಕಳೆದ 3 ವಾರಗಳಿಂದ...

ಕೆನಡಾ ಏರ್‌ ಎಕ್ಸ್‌ಪ್ರೆಸ್‌ ವಿಮಾನ ನೆಲಕ್ಕೆ ಡಿಕ್ಕಿ : ಪೈಲಟ್‌ಗಳ ಸಾವು

ನ್ಯೂಯಾರ್ಕ್‌ : ಭಾನುವಾರ ತಡರಾತ್ರಿ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಸುಮಾರು 76 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನವು ನೆಲ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ  ಪೈಲಟ್ ಮತ್ತು...

ಓರ್ವ ಮತದಾರನೂ ಪಟ್ಟಿಯಿಂದ ಹೊರಗುಳಿಯದಂತೆ ಮತಪಟ್ಟಿ ರಚಿಸುವಂತೆ ಆಗ್ರಹ

 ಬೆಂಗಳೂರು : SIR ಎಸ್‌ಐಆರ್‌ ಎಂಬುದು ಮತದಾರರನ್ನು ಹೊರದಬ್ಬುವ ಅಸಂವಿಧಾನಿಕ    ಪ್ರಕ್ರಿಯೆ. ಒಬ್ಬ ಮತದಾರರೂ ಹೊರಗುಳಿಯದಂತಹ ಸಮರ್ಥ ಮತಪಟ್ಟಿಯನ್ನು ಸಿದ್ಧಪಡಿಸಲು ಮುಂದಾಗಬೇಕೆಂದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ  ...

ಸೌಜನ್ಯ ಅತ್ಯಾಚಾರ ಪ್ರಕರಣ : ರಾಜ್ಯ ಸರ್ಕಾರ, ಸಿಬಿಐಗೆ ಸುಪ್ರೀಂಕೋರ್ಟ್‌ ನೋಟಿಸ್‌

ನವದೆಹಲಿ : ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಕೋರಿ ಆಕೆಯ ತಾಯಿ ಕುಸುಮಾವತಿ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಸೋಮವಾರ ಸ್ವೀಕರಿಸಿ, ಕರ್ನಾಟಕ...

ಕಮರ್ಷಿಯಲ್‌ ಸಿಲಿಂಡರ್‌ಗೆ ರಿಜಿಸ್ಟ್ರೇಷನ್‌ ಕಡ್ಡಾಯ : ಕೆ.ಹೆಚ್‌. ಮುನಿಯಪ್ಪ

ಬೆಂಗಳೂರು : ಕಮರ್ಷಿಯಲ್‌ ಸಿಲಿಂಡರ್‌ಗೆ ರಿಜಿಸ್ಟ್ರೇಷನ್‌ ಕಡ್ಡಾಯವೆಂದು ಸಚಿವ ಕೆ.ಹೆ.ಮುನಿಯಪ್ಪ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ.ಹೆಚ್.ಮುನಿಯಪ್ಪ, ಕಮರ್ಷಿಯಲ್‌ ಸಿಲಿಂಡರ್‌ಗೂ ನೋಂದಣಿ ಅಗತ್ಯವಿದೆ. ಗೇಲ್‌ ಕಂಪನಿಯಲ್ಲಿ ಒಂದು ವಾರದೊಳಗೆ ರಿಜಿಸ್ಟರ್‌ ಮಾಡಿಕೊಳ್ಳಬೇಕು. ಇದರಿಂದ...

ಫ್ಯಾಕ್ಟ್‌ಚೆಕ್‌ : ಜನರನ್ನು ದಿಕ್ಕುತಪ್ಪಿಸುತ್ತಿರುವ ಗದ್ದರ್‌ ಸಿನಿಮಾ ನೋಡಲು ಬಂದ ಜನರ ವಿಡಿಯೋ!

'ಗದ್ದರ್ 2' ವೀಕ್ಷಿಸಲು ಜನರು ಸೇರಿದ್ದ ಹಳೆಯ ವೀಡಿಯೊವನ್ನು 'ಧುರಂಧರ್ 2' ವೀಕ್ಷಿಸಲು ಪ್ರೇಕ್ಷಕರು ಬಂದಿರುವ ಇತ್ತೀಚಿನ ದೃಶ್ಯಗಳೆಂದು ತಪ್ಪಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಾಲಿವುಡ್‌ ನಟ ರಣವೀರ್ ಸಿಂಗ್ ನಟನೆಯ "ಧುರಂಧರ್: ದಿ...

Latest news