AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

8558 POSTS
0 COMMENTS

ಮುಸ್ಲಿಂ ಸಮುದಾಯವನ್ನು ನಡೆಸಿಕೊಂಡ ರೀತಿಗೆ ಬೇಸರ : ಹೈಕಮಾಂಡ್‌ಗೆ ಪತ್ರ

ಬೆಂಗಳೂರು : ದಾವಣಗೆರೆ ವಿಧಾನಸಭೆ ಉಪ ಚುನಾವಣೆ ಬಳಿಕ ಕಾಂಗ್ರೆಸ್‌ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ ಎಂದು ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರು  ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ...

ಕೋಮು‌ಭಾವನೆ ಬಿತ್ತುತ್ತಿರುವ ಈ‌ ಕಾಲಘಟ್ಟದಲ್ಲಿ ಬಸವಣ್ಣರ‌ ತತ್ವ‌, ಸಿದ್ಧಾಂತ ಅತ್ಯಗತ್ಯ : ಶಿವರಾಜ್ ತಂಗಡಗಿ

ಮೈಸೂರು : ಕೆಲ ದುಷ್ಟ ಶಕ್ತಿಗಳು ಸಮಾಜದಲ್ಲಿ ಕೋಮುಭಾವನೆ ಬಿತ್ತುತ್ತಿರುವ ಇಂತಹ ಕಾಲಘಟ್ಟದಲ್ಲಿ ಬಸವಣ್ಣ ಅವರ ತತ್ವ‌- ಸಿದ್ಧಾಂತಗಳು ಬಹಳ ಮುಖ್ಯವಾಗಿದೆ ಎಂದು ಕನ್ನಡ ಮತ್ತು ‌ಸಂಸ್ಕೃತಿ‌ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ...

ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಮಾತ್ರ ತಕರಾರು  : ಸಿಎಂ ಸಿದ್ದರಾಮಯ್ಯ

ಮೈಸೂರು : ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರುದ್ಧ ಇಲ್ಲ. ಕ್ಷೇತ್ರ ಪುನರ್ ವಿಂಗಡಣೆ ವಿಚಾರವಾಗಿ ಮಾತ್ರ ನಮ್ಮ ತಕರಾರಿದ್ದು,  ಮಹಿಳಾ ಮೀಸಲಾತಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ.  ತಿರುಗೇಟು...

ಜಪಾನ್‌ನಲ್ಲಿ 7.4 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

ಜಪಾನ್‌ :  ಉತ್ತರ ಜಪಾನ್‌ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ. ನಂತರ, ಆ ಪ್ರದೇಶದ ಮೇಲೆ 3 ಮೀಟರ್ (10 ಅಡಿ) ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಬಹುದು ಎಂದು ದೇಶದ ಹವಾಮಾನ...

ಧರ್ಮಸ್ಥಳ ಗ್ರಾಮದಲ್ಲಿ ಸರ್ಕಾರಿ ಭೂ ಅತಿಕ್ರಮಣ ಆರೋಪ, ಪಾರದರ್ಶಕ ಸರ್ವೇ ಕಾರ್ಯ ನಡೆಸುವಂತೆ ನೀಡಿ ತಂಡದ ಜಯಂತ್‌ ಟಿ.ಕೆ. ಆಗ್ರಹ

ಬೆಳ್ತಂಗಡಿ :  ಧರ್ಮಸ್ಥಳ ಗ್ರಾಮದ ಸರ್ವೆ ನಂಬರ್ 157/3ರ ಸರ್ಕಾರಿ ಭೂಮಿ ಅತಿಕ್ರಮಣ ಆರೋಪ ಕುರಿತು  ಪಾರದರ್ಶಕ ಸರ್ವೆ ಕಾರ್ಯ ನಡೆಸುವಂತೆ ನೀತಿ ತಂಡ'ದ ಅಧ್ಯಕ್ಷರಾದ ಜಯಂತ್ ಟಿ.ಕೆ. ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ...

4 ಗಂಟೆಗಳ ಕಾಲ ಆಗಸದಲ್ಲೇ ಸುತ್ತಿಸಿದ ವಿಮಾನ, ಆತಂಕಗೊಂಡು ಕಣ್ಣೀರಿಟ್ಟ ಪ್ರಯಾಣಿಕರು, ಏರ್‌ಲೈನ್ಸ್‌ ಸಿಬ್ಬಂದಿ ನಡವಳಿಕೆಗೆ ತೀವ್ರ ಅಸಮಾಧಾನ

ಬೆಂಗಳೂರು : ವಿಮಾನವೊಂದು ನಾಲ್ಕು ಗಂಟೆಗಳ ಕಾಳ ಆಗಸದಲ್ಲಿ ಸುತ್ತು ಹೊಡೆದು ಸುರಕ್ಷಿತವಾಗಿ ಲ್ಯಾಂಡಿಂಗ್‌ ಆಗಿರುವ ಘಟನೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.ನಿನ್ನೆ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟ FLY91...

ಕಂದಕಕ್ಕೆ ಉರುಳಿದ ಬಸ್‌, 20 ಸಾವು, 36ಕ್ಕೂ ಹೆಚ್ಚು ಮಂದಿಗೆ ಗಾಯ

ಉಧಂಪುರ :  ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸೋಮವಾರ ಪ್ರಯಾಣಿಕರ ಬಸ್ಸೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ 20 ಜನರು ಸಾವನ್ನಪ್ಪಿ, 36 ಜನರು ಗಾಯಗೊಂಡಿದ್ದಾರೆ.ರಾಮನಗರದಿಂದ ಉಧಂಪುರಕ್ಕೆ ಹೋಗುತ್ತಿದ್ದ ಬಸ್ ನಿಯಂತ್ರಣ...

ಯುದ್ಧ ಕಾರಣ ವಿಚಾರಣೆಗೆ ಹಾಜರಾಗಲು ಹಿಂದೇಟು, ಬಂಧನ ಭೀತಿ ಎದುರಿಸುತ್ತಿರುವ ನೆತನ್ಯಾಹು

ಇಸ್ರೇಲ್‌, ಟೆಲ್‌ ಅವಿವಾ : ಕ್ರಿಮಿನಲ್‌ ಪ್ರಕರಣವೊಂದರಲ್ಲಿ ಬಂಧನ ತಪ್ಪಿಸಿಕೊಳ್ಳಲು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು  ಸಾಕ್ಷ್ಯ ನುಡಿಯಲು ಹಿಂದೇಟು ಹಾಕಿದ್ದಾರೆ.ಈ ವಾರ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಭ್ರಷ್ಟಾಚಾರ ವಿಚಾರಣೆ...

ಅಮೆರಿಕಾದ ಲೂಸಿಯಾನದಲ್ಲಿ ಗುಂಡಿನ ದಾಳಿ, 8 ಮಕ್ಕಳು ದುರ್ಮರಣ

ಅಮೆರಿಕ :  ಲೂಸಿಯಾನದಲ್ಲಿ ಭಾನುವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 1 ರಿಂದ 14 ವರ್ಷದೊಳಗಿನ ಎಂಟು ಮಕ್ಕಳು ಸಾವನ್ನಪ್ಪಿದ್ದಾರೆ,  ಶಂಕಿತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.ಭಾನುವಾರ ಮುಂಜಾನೆ ವಿವಿಧ ಮನೆಗಳಲ್ಲಿ ಗುಂಡು...

ಶಾಸಕ ಎನ್‌.ಎ. ಹ್ಯಾರಿಸ್‌ ಮನೆ ಮೇಲೆ ಇಡಿ ದಾಳಿ

ಬೆಂಗಳೂರು : ಶಾಸಕ ಎನ್‌.ಎ. ಹ್ಯಾರಿಸ್‌ ನಿವಾಸ್‌ ಮನೆ ಹಾಗೂ ಪುತ್ರ ಮೊಹಮದ್‌ ನಲಪಾಡ್‌ ಮನೆಗಳ ಮೇಲೆ ಇಡಿ ಅಧಿಕಾರಿಗಳಿಂದ ದಾಳಿ ನಡೆದಿದೆ. ಅಶೋಕ ನಗರದಲ್ಲಿ ನಿವಾಸದ ಮೇಲೆ ಇಡಿ ಅಧಿಕಾರಿಗಳು...

Latest news