AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

8559 POSTS
0 COMMENTS

ಬಿಜೆಪಿ ಪಕ್ಷಕ್ಕೆ ಕೆ. ಅಣ್ಣಾಮಲೈ ರಾಜೀನಾಮೆ ಸಲ್ಲಿಕೆ

ನವದೆಹಲಿ :  ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.  ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಅವರನ್ನು ಭೇಟಿಯಾದ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗಿದೆ.ಪಕ್ಷದ...

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೇನಾಮೆಗೆ ಒತ್ತಾಯಿಸಿ ಕಾಕ್ರೋಚ್‌ ಜನತಾ ಪಾರ್ಟಿ ಪ್ರತಿಭಟನೆ

ನವದೆಹಲಿ : ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಹೊಂದಿ ಮುಂಚೂಣಿಯಲ್ಲಿರುವ ಕಾಕ್ರೋಚ್‌ ಜನತಾ ಪಾರ್ಟಿ ( ಸಿಜೆಪಿ) ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ...

ರಾಜ್ಯಸಭೆಗೆ ದೇವೇಗೌಡ, ಸದಾನಂದಗೌಡ, ಸುಮಲತಾ ಅಂಬರೀಶ್‌ ಹೆಸರುಗಳು ಮುಂಚೂಣಿಗೆ

ಬೆಂಗಳೂರು : ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿದ್ದು, ಯಾರ ಹೆಸರು ಅಂತಿಮಗೊಳಿಸಬೇಕು ಎಂಬ ಗೊಂದಲ ಕಂಡುಬರುತ್ತಿದೆ. ರಾಜ್ಯದಲ್ಲಿ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಇಂದು...

ನೀನು ಹುಚ್ಚ, ನಾನಿಲ್ಲದಿದ್ದರೆ ಜೈಲಿನಲ್ಲಿರಬೇಕಿತ್ತು : ನೆತನ್ಯಾಹುಗೆ ಎಚ್ಚರಿಕೆ ಕೊಟ್ಟ ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ  ಡೋನಾಲ್ಡ್‌ ಟ್ರಂಪ್ ಅವರು ಇಸ್ರೇಲ್ ಪ್ರಧಾನಮಂತ್ರಿ‌ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ನಡೆದ ತೀವ್ರ ದೂರವಾಣಿ ಮಾತುಕತೆಯಲ್ಲಿ ಕೋಪಗೊಂಡಿದ್ದರು ಎಂದು ವರದಿಯಾಗಿದೆ. ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಸೈನಿಕ ಕ್ರಮಗಳು ಇರಾನ್‌ನೊಂದಿಗೆ...

ಬಿಜೆಪಿ ಪಕ್ಷ ತೊರೆಯಲಿರುವ ಕೆ.ಅಣ್ಣಾಮಲೈ, ಹೊಸ ಪಕ್ಷ ಕಟ್ಟಲಿದ್ದಾರೆಯೇ?

ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ  ಅವರಿಗೆ ಪಕ್ಷದಲ್ಲಿ ತಮ್ಮ ಮುಂದಿನ ಬೆಳವಣಿಗೆಗೆ ಅವಕಾಶವೂ ಇಲ್ಲ, ಭವಿಷ್ಯವೂ ಇಲ್ಲ ಎಂದು ಭಾವಿಸುತ್ತಿದ್ದು,  ಪಕ್ಷದ ನಾಯಕ ನಿತಿನ್‌ ನಬಿನ್‌ ಅವರೊಂದಿಗೆ ನಡೆಯಲಿರುವ ಸಭೆಯ...

ಈ ಸಲನೂ ಕಪ್‌ ನಮ್ದೆ, ಎರಡನೇ ಬಾರಿಗೆ ಐಪಿಎಲ್‌ ಟ್ರೋಫಿ ಎತ್ತಿಹಿಡಿದ ಆರ್‌ಸಿಬಿ

ಅಹಮದಾಬಾದ್‌ : ಈ ಸಲನೂ ಕಪ್‌ ನಮ್ದೆ. ಗುಜರಾತ್‌ನ ಅಹಮದಾಬಾದ್‌ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ 2026ರ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ...

ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ ಶಿವಕುಮಾರ್ ಆಯ್ಕೆ

ಬೆಂಗಳೂರು : ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಹೈಕಮಾಂಡ್‌ಗೆ ಅಧಿಕಾರ ನೀಡುವ ಏಕವಾಕ್ಯ ನಿರ್ಣಯಕ್ಕೆ ಬೆಂಬಲ ನೀಡಿದರು ಎನ್ನಲಾಗಿದೆ.ಎಐಸಿಸಿ...

ಹಾರ್ಮುಜ್‌ ಜಲಸಂಧಿಯಿಂದ ಬೆರಳೆಣಿಕೆ ಹಡಗುಗಳಷ್ಟೇ ಭಾರತಕ್ಕೆ ಆಗಮನ!

ನವದೆಹಲಿ : ಫೆಬ್ರವರಿ 28ರಂದು ಇರಾನ್ ಯುದ್ಧಕ್ಕೆ ಪ್ರವೇಶಿಸಿದ ನಂತರ, ಜಗತ್ತಿನ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್‌ ಜಲಸಂಧಿಯನ್ನು ಪ್ರಾಯೋಗಿಕವಾಗಿ ನಿರ್ಬಂಧಿತವಾಗಿದೆ. ಇರಾನ್ ಮತ್ತು ಓಮನ್ ನಡುವಿನ...

ಇರಾನ್‌ ಮಾಜಿ ಪರಮೋಚ್ಚ ನಾಯಕ ಖಮೇನಿ ಅಂತ್ಯಕ್ರಿಯೆಗೆ ಸಿದ್ಧತೆ

ಟೆಹ್ರಾನ್‌ : ಇರಾನ್ ಸರ್ಕಾರವು ಮೃತಪಟ್ಟ ಮಾಜಿ ಪರಮೋಚ್ಚ ನಾಯಕ‌ ಆಯತುಲ್ಲಾ ಆಲಿ ಖಮೇನಿ ಅವರ ಭವ್ಯ ಅಂತ್ಯಕ್ರಿಯೆ ನಡೆಸಲು ಸಿದ್ಧತೆಗಳನ್ನು ಆರಂಭಿಸಿದೆ ಎಂದು ಅಧಿಕೃತ ಮಾಧ್ಯಮಗಳು ...

ಮತ್ತೆ ಸಿಎನ್‌ಜಿ ದರ ಏರಿಕೆ

ನವದೆಹಲಿ : ಕಳೆದ ಎರಡು ವಾರಗಳಲ್ಲಿ ಭಾರತದ ಹಲವು ನಗರಗಳಲ್ಲಿ CNG ದರವನ್ನು ಹೆಚ್ಚಿಸಲಾಗಿದೆ. ನಗರ ಅನಿಲ ವಿತರಕ ಕಂಪನಿಗಳು ಹಲವು ಬಾರಿ ದರ ಪರಿಷ್ಕರಣೆ ಮಾಡಿವೆ. ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆ...

Latest news