AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

8999 POSTS
0 COMMENTS

“ಈಗ ನನ್ನ ರಾಜೀನಾಮೆಯನ್ನೂ ಒಪ್ಪಿಕೊಳ್ಳಿ: ಪ್ರಧಾನಿ ಮೋದಿಗೆ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ವ್ಯಂಗ್ಯ

ನವದೆಹಲಿ, ಜು. 28: ಮಾಜಿ ಐಎಎಸ್ ಅಧಿಕಾರಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಕಣ್ಣನ್ ಗೋಪಿನಾಥನ್ ಅವರು ತಮ್ಮ ರಾಜೀನಾಮೆ ಕಳೆದ ಏಳು ವರ್ಷಗಳಿಂದ ಕೇಂದ್ರ ಸರ್ಕಾರದ ಬಳಿ ಬಾಕಿ ಉಳಿದಿರುವ ವಿಷಯವನ್ನು...

ಭಾರತದ ವಿದ್ಯಾರ್ಥಿಗಳ ಪ್ರತಿಭಟನೆ ಗೆಲುವು ಇಡೀ ಜಗತ್ತಿಗೆ ಪ್ರೇರಣೆ : ಗ್ರೇಟಾ ಥನ್‌ಬರ್ಗ್

ಲಂಡನ್, ಜುಲೈ 28: ಭಾರತದ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಅದರ ಯಶಸ್ಸು ವಿಶ್ವದ ಯುವಜನತೆಗೆ ಹೊಸ ಭರವಸೆ ಹಾಗೂ ಪ್ರೇರಣೆಯನ್ನು ನೀಡಿದೆ ಎಂದು ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಹೇಳಿದ್ದಾರೆ. ಲಂಡನ್‌ನಲ್ಲಿರುವ ಭಾರತೀಯ...

ದೆಹಲಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್‌ ದೌರ್ಜನ್ಯ: ಡಿಸಿಪಿ ಆದೇಶದ ಮೇರೆಗೇ ಪೆಲೆಟ್‌ ಗನ್‌ನಿಂದ ಶೂಟ್‌ ಮಾಡಲಾಗಿತ್ತೇ?

ನವದೆಹಲಿ: ಜುಲೈ 20ರಂದು ಸಂಸತ್ ಚಲೋ (March to Parliament) ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಪೆಲೆಟ್‌ ಗನ್‌ ಬಳಸಿಲ್ಲ ಎಂದು ಈ ಹಿಂದೆ ದೆಹಲಿ ಪೊಲೀಸರು ನೀಡಿದ್ದ ಸ್ಪಷ್ಟೀಕರಣಕ್ಕೆ ವಿರುದ್ಧವಾದ ಮಾಹಿತಿ...

ಖಾಲಿ ನಿವೇಶನ‌ ಮಾಲೀಕರು ಸ್ವತಃ ಸ್ವಚ್ಛಗೊಳಿಸದಿದ್ದರೆ 25 ರಿಂದ 1 ಲಕ್ಷ ರೂ. ದಂಡ : ಮಹೇಶ್ವರ್ ರಾವ್

ಬೆಂಗಳೂರು : ಬೆಂಗಳೂರು ನಗರವನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವಾಗಿರಿಸುವ ಉದ್ದೇಶದಿಂದ ಆಗಸ್ಟ್-2026 ಮಾಹೆಯಲ್ಲಿ "ತ್ಯಾಜ್ಯದಿಂದ ಸ್ವಾತಂತ್ರ" ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸದರಿ ಅಭಿಯಾನದಡಿಯಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ ಆಡಳಿತ ಹೊಂದಿರುವ ಎಲ್ಲಾ ನಗರ...

ಮೈಸೂರು – ಬೆಂಗಳೂರು ಹೆದ್ದಾರಿ ತಡೆದು ರೈತರ ಪ್ರತಿಭಟನೆ‌, ಆ.3ಕ್ಕೆ ಮೇಕೆದಾಟು ಸಂಧಾನ ಸಭೆ

ಬೆಂಗಳೂರು : CWRC ತೀರ್ಪನ್ನು ಖಂಡಿಸಿ ಮಂಡ್ಯದ ರೈತರು ಆಕ್ರೋಶಗೊಂಡಿದ್ದು, ಕುಡಿಯುವ ನೀರಿಗೆ ಅಭಾವ ಎದುರಾಗಿದ್ದು, ತಮಿಳುನಾಡಿಗೆ ಬೆಳೆಗಳಿಗೆ ನೀರು ಬಿಡಲು ಸಾದ್ಯವಿಲ್ಲ ಎಂದು ಮಂಡ್ಯದ ಸಂಜಯ್ ವೃತ್ತದಲ್ಲಿ ಉರುಳು ಸೇವೆ...

ಜಪಾನ್‌ನ ದ್ವೀಪ ಕ್ಯುಶುವಿನ ಕುಮಾಮೊಟೊದಲ್ಲಿ ಪ್ರಬಲ 7.1 ತೀವ್ರತೆಯ ಭೂಕಂಪ

ಟೋಕಿಯೋ: ಜಪಾನ್‌ನ ದಕ್ಷಿಣ ಭಾಗದ ಪ್ರಮುಖ ದ್ವೀಪವಾದ ಕ್ಯುಶುವಿನ ಕುಮಾಮೊಟೊದಲ್ಲಿ ಮಂಗಳವಾರ ತಡರಾತ್ರಿ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದೆ.ಟೋಕಿಯೊದಿಂದ ನೈಋತ್ಯಕ್ಕೆ ಸುಮಾರು...

ಕಾವೇರಿ ನೀರಿನ ಕುರಿತ CWRC ಆದೇಶ ಅವೈಜ್ಞಾನಿಕ, ಕರ್ನಾಟಕ ಯಾವುದೇ ಕಾರಣಕ್ಕೂ ಒಂದು ಹನಿ ನೀರೂ ಬಿಡಬಾರದು: ಟಿ.ಎ. ನಾರಾಯಣಗೌಡ

ಬೆಂಗಳೂರು : ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕವು ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್‌ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ನೀಡಿರುವ ನಿರ್ದೇಶನವು ಸಂಪೂರ್ಣವಾಗಿ ಅವೈಜ್ಞಾನಿಕ,...

ಪ್ರತಿನಿತ್ಯ 3,500 ಕ್ಯೂಸೆಕ್‌ ನೀರು ಹರಿಸಲು ರಾಜ್ಯಕ್ಕೆ CWRC ಸೂಚನೆ

ನವದೆಹಲಿ : ಮುಂದಿನ 15 ದಿನಗಳ ಕಾಲ 3,500 ಕ್ಯೂಸೆಕ್‌ ನೀರು ಬಿಡುವಂತೆ ಕಾವೇರಿ ನಿರ್ಹಣಾ ಸಮಿತಿ ರಾಜ್ಯಕ್ಕೆ ಸೂಚನೆ ನೀಡಿದೆ. ವರ್ಚುವಲ್ ಮೂಲಕ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಪ್ರತಿನಿಧಿಗಳೊಂದಿಗೆ...

ದೆಹಲಿ ಪ್ರತಿಭಟನೆ ವೇಳೆ ಪೊಲೀಸರ ದೌರ್ಜನ್ಯ ವಿರುದ್ಧ ತನಿಖೆಗೆ ವಿಶೇಷ ತನಿಖಾ ತಂಡ ರಚನೆ : ಸುಪ್ರೀಂಕೋರ್ಟ್‌

ನವದೆಹಲಿ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ನಡೆದ ಪ್ರತಿಭಟನೆಗಳ ವೇಳೆ ಪೊಲೀಸರು ಎಸಗಿದ ದೌರ್ಜನ್ಯದ ಆರೋಪಗಳ ಕುರಿತು ನ್ಯಾಯಯುತ, ಪಾರದರ್ಶಕ ಮತ್ತು ಕೂಲಂಕಷ ತನಿಖೆಯನ್ನು ನಡೆಸಲು ವಿಶೇಷ...

ಕೆಪಿಎಸ್‌ಸಿ ಹಗರಣದ ಸಮಗ್ರ ಸಿಬಿಐ ತನಿಖೆಗೆ ಕರವೇ ಆಗ್ರಹ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ ದಲ್ಲಿ ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿರುವ ಗಂಭೀರ ಆರೋಪಗಳು ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ವಿಶ್ವಾಸವನ್ನು ಬುಡಮೇಲು ಮಾಡಿವೆ. ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರ ವಿರುದ್ಧ...

Latest news