ಮುಳಬಾಗಿಲು: ಮದ್ಯ ಸೇವನೆ ಮಾಡಲು ಸಾವಿರಾರು ರೂ. ಬಾಜಿ ಕಟ್ಟಿಕೊಂಡು ಅತಿಯಾದ ಮದ್ಯ ಸೇವನೆ ಮಾಡಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮುಳಬಾಗಿಲು ತಾಲ್ಲೂಕಿನ ಪೂಜಾರಹಳ್ಳಿಯಲ್ಲಿ ನಡೆದಿದೆ. ಕಾರ್ತೀಕ್ (21) ಮೃತ ಯುವಕ. ಭಾನುವಾರ...
ಬೆಂಗಳೂರು: ಅಮೆಜಾನ್ ಕಂಪನಿಯ ಉದ್ಯೋಗಿಯೊಬ್ಬರು ಮನೆಯ ಟೆರೇಸ್ ನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ದೇವಸಂದ್ರದ ನೇತ್ರಾವತಿ ಲೇ ಔಟ್ ನಲ್ಲಿ ನಡೆದಿದೆ. ನೇತ್ರಾವತಿ ಲೇಔಟ್ ನಿವಾಸಿ 38 ವರ್ಷದ ಗೋಪಾಲ್...
ಬೆಂಗಳೂರು: ಏ. 22ರಂದು ದೇಶವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಉಗ್ರರು 28 ನಾಗರಿಕರನ್ನು ಹತ್ಯೆ ಮಾಡಿದರು. ಕಾಶ್ಮೀರಿ ನಾಗರಿಕರೂ ಸೇರಿದಂತೆ ಇಡೀ ದೇಶವೇ ಕಣ್ಣೀರಿಟ್ಟಿತು. ದುಃಖತಪ್ತ...
ಬೆಂಗಳೂರು: ರಾಜ್ಯದಲ್ಲಿ 92 ಪಾಕಿಸ್ತಾನ ಪ್ರಜೆಗಳು ವಾಸವಾಗಿರುವುದು ಖಚಿತವಾಗಿದ್ದು, ಅವರೆಲ್ಲರನ್ನೂ ವಾಪಸ್ ಕಳುಹಿಸಲಾಗುತ್ತಿದೆ. ಈಗಾಗಲೇ ಕೆಲವರು ಮರಳಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲರೂ ದೇಶ ತೊರೆಯಬೇಕಾಗಿದೆ. ಬೆಂಗಳೂರಿನಲ್ಲಿ ನಾಲ್ವರು ಪಾಕ್ ವಲಸಿಗರಿದ್ದು ರಾಜ್ಯದ ಇತರ...
ಬೆಂಗಳೂರು: ವಿವಿಧ ಕಾರಣಗಳಿಗಾಗಿ ತೆರವಾಗಿರುವ 223 ಗ್ರಾಮ ಪಂಚಾಯಿತಿಗಳ 265 ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಉಪಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಸಂಬಂಧಪಟ್ಟ ಜಿಲ್ಲೆಯ ಚುನಾವಣಾಧಿಕಾರಿಗಳು ಮೇ 8 ರಂದು ಅಧಿಸೂಚನೆ ಹೊರಡಿಸಲಿದ್ದು,...
ಶ್ರೀನಗರ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಪರಿಣಮವಾಗಿ ಭಾರತ ಸರ್ಕಾರ ಅಟ್ಟಾರಿ–ವಾಘಾ ಗಡಿಯನ್ನು ಮುಚ್ಚಿದೆ. ಇದರ ರಾಜತಾಂತ್ರಿಕ ಪರಿಣಾಮಗಳೇನೇ ಇರಲಿ, ಹಸೆಮಣೆ ಏರಬೇಕಿದ್ದ ನವಜೋಡಿಗಳಿಗೆ ತೊಂದರೆ ಎದುರಾಗಿದೆ. ರಾಜಸ್ಥಾನದ...
ಕೋಲಾರ: ನಗರದ ಖಾದ್ರಿಪುರ ಗ್ರಾಮದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ನಗರ ಸಭೆಗೆ ಸೇರಿದ ಸುಮಾರು ಒಂದು ಎಕರೆ 19 ಗುಂಟೆ ಜಮೀನನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಕಬಳಿಸಿರುವ ಪ್ರಕರಣ ತಡವಾಗಿ ಬೆಳಕಿಗೆ...
ಪಿರಿಯಾಪಟ್ಟಣ: ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಅಪಾರ ಹಣ ಕೊಡುತ್ತಿದ್ದೇವೆ. ಬಿಜೆಪಿಯವರಿಗೆ ಇದೇ ಹೊಟ್ಟೆಯುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದರು. ಜಿಲ್ಲಾಡಳಿತ ಮತ್ತು ನಾನಾ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರೂ.439.88 ಕೋಟಿ...
ಬೆಂಗಳೂರು: ರೋಹಿತ್ ವೇಮುಲ ಕಾಯಿದೆಯನ್ನು ಜಾರಿಗೊಳಿಸುವುದಕ್ಕೂ ಮುನ್ನ ಕಾಯಿದೆಯ ಕರಡಿನ ಬಗ್ಗೆ ವಿಸ್ತ್ರತ ಸಮಾಲೋಚನೆಗಳನ್ನು ಆಯೋಜಿಸಬೇಕು ಮತ್ತು ವಿಶೇಷ ನಿಬಂಧನೆಗಳನ್ನು ರೂಪಿಸಬೇಕು ಎಂದು ರೋಹಿತ್ ಕಾಯಿದೆಗಾಗಿ ಜನಾಂದೋಲನ ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ. ಸಂಘಟನೆಯು...