AUTHOR NAME

ಕನ್ನಡ ಪ್ಲಾನೆಟ್

2801 POSTS
0 COMMENTS

ಧರ್ಮಸ್ಥಳ ಹೂತಿಟ್ಟ ಹೆಣಗಳ ತನಿಖೆ : ಉತ್ಖನನಕ್ಕೆ SIT ತಾತ್ಕಾಲಿಕ ಬ್ರೇಕ್, ಹೊಸ ಜಾಡು ಹಿಡಿಯಲಿದೆ ತನಿಖೆ

ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಶೋಧ ಕಾರ್ಯಾಚರಣೆ ನಡೆಸಿದ SIT strategic ಬ್ರೇಕ್ ತೆಗೆದುಕೊಳ್ಳಲಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಒಂದು ಹೆಚ್ಚುವರಿ ಸೈಟ್ ಸೇರಿದಂತೆ ಸಾಕ್ಷಿ ದೂರುದಾರ ಗುರುತಿಸಿದ...

ಮತ್ತೆ ಸಿಕ್ಕಿದ ಅವಶೇಷಗಳು 10-12 ವರ್ಷದ ಹಿಂದೆ ಹೂಳಲಾದ ಮಹಿಳೆಯರ ದೇಹಗಳು!

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿಕೊಂಡಿದ್ದ ವ್ಯಕ್ತಿ ಇಲ್ಲಿನ ಬಂಗ್ಲೆಗುಡ್ಡೆ ಎಂಬ ಅರಣ್ಯ ಪ್ರದೇಶದಲ್ಲಿ ಸೋಮವಾರ  SIT ಮೂಲಕ ಹೊರತೆಗೆದಿರುವ ಮಾನವ ದೇಹದ ಅವಶೇಷಗಳು ಮಹಿಳೆಯರ ದೇಹದ ಅವಶೇಷಗಳು ಎಂಬುದು ಬಹುತೇಕ...

ಅಲಿಸ್ ವಾಕರ್ ಅವರ ಒಂದು ಅದ್ಭುತ ಆತ್ಮಕಥನಾತ್ಮಕ ಬರಹ

ಯುದ್ಧ, ಆಕ್ರಮಣ, ಮೋಸ, ಕೊಲೆ, ಸುಲಿಗೆ, ವಿಶ್ವಾಸ ದ್ರೋಹ ಇಂಥಾ ಯಾವುದೇ ಮಾನವ ನಿರ್ಮಿತ ದುರ್ಘಟನೆ ತರುವ ನೋವು ಕಾಲದಿಂದ ಮಾಸುವುದಲ್ಲ. ತಲೆತಲಾಂತರಗಳಿಗೆ ದಾಟಿಕೊಳ್ಳುತ್ತಾ ಸ್ಮೃತಿಯಾಗಿ ಕಾಡುವಂಥದು. ಹೇಗೆ ಎಂದು ನೋಡಲು ಪುಲಿಟ್ಝರ್ ...

ಡಾ. ನಾಗರೇಖಾ ಗಾಂವಕರ ಅವರ ಪುಸ್ತಕಗಳ ಲೋಕಾರ್ಪಣೆ

ಪಾದಕ್ಕೆ ಕಣ್ಣು ಮೂಡಿಸುವ ಹಂಬಲದ ಕವಿತೆಗಳು ಕನ್ನಡದ ಸೃಜನಶೀಲ ಬರಹಗಾರ್ತಿ ಡಾ. ನಾಗರೇಖಾ ಗಾಂವಕರ ಅವರ ಇಪ್ಪತ್ತು ʼವರ್ಷಗಳ ನಂತರʼ ಮತ್ತು ʼಪಾದಕ್ಕೊಂದು ಕಣ್ಣುʼ ಕೃತಿಗಳ ಬಿಡುಗಡೆ ಸಮಾರಂಭವು 03-08-2025 ರಂದು  ಬೆಂಗಳೂರಿನ  ಸಾಹಿತ್ಯಲೋಕ...

ಅವಳೇಕೆ  ಹೀಗೆ?

ವಿಕಾಸದ ಹಾದಿಯಲ್ಲಿ ಗಂಡು, ಹೆಣ್ಣು ಪರಸ್ಪರರು ನೆರವಾಗಿ ನಿಂತು ಸಾಗಬೇಕು ಎಂಬ ಭಾಗೀದಾರಿಕೆ ಮಾತ್ರವೇ ದೀರ್ಘಕಾಲೀನ ಬಾಳಿನ ಸಾರ್ಥಕತೆ ತಂದುಕೊಡುತ್ತದೆ. ಈ ನೆಲೆಯ ಶಿಕ್ಷಣ ಹೆಣ್ಣು ಮತ್ತು ಗಂಡಿಗೆ ದೊರೆತು ಇನ್ನಾದರೂ ವಿವಾಹ ಸಂಸ್ಥೆ...

ಧರ್ಮಸ್ಥಳ ಪ್ರಕರಣದ ತಡೆಯಾಜ್ಞೆ ತೆರವು ಸಂಬಂಧ ಸಿಟಿ ಸಿವಿಲ್ ಕೋರ್ಟ್ ನಲ್ಲಿ  ವಾದ ಮಂಡನೆ

·         ಪತ್ರಕರ್ತ, ಹೋರಾಟಗಾರರ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ವಾದ ·         ತಡೆಯಾಜ್ಞೆ ಪ್ರಶ್ನಿಸಿದ ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ಬೈರಪ್ಪ ಹರೀಶ್ ಕುಮಾರ್ ಬೆಂಗಳೂರು : ಧರ್ಮಸ್ಥಳದ ಬಗೆಗಿನ ಮಾನಹಾನಿ ಸುದ್ದಿ ಪ್ರಸಾರ...

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿನಿ ಆ*ಹತ್ಯೆ: ಲೈಂಗಿಕ ದೌರ್ಜನ್ಯದ ಸಂಶಯ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಭೂವಿಜ್ಞಾನ ಕೋರ್ಸ್ನಲ್ಲಿ ಐದನೇ ಸೆಮಿಸ್ಟರ್ ಓದುತ್ತಿದ್ದ ಜಯಶ್ರೀ ಎಂಬ ಒಡಿಸ್ಸಾ ಮೂಲದ ದಲಿತ ವಿದ್ಯಾರ್ಥಿನಿ ಆ*ಹತ್ಯೆ ಮಾಡಿಕೊಂಡಿದ್ದಾಳೆ. ಬುಧವಾರ ಮದ್ಯಾಹ್ನದ ಹೊತ್ತಿಗೆ ಈ ಘಟನೆ ಸಂಭವಿಸಿದ್ದು ತನ್ನ...

ಭಟ್ಕಳ- ಅಳಿವೆಕೋಡಿಯಲ್ಲಿ ಭೀಕರ ದೋಣಿ ದುರಂತ, ನಾಲ್ವರು ಮೀನುಗಾರರ ಕಣ್ಮರೆ, ಇಬ್ಬರ ರಕ್ಷಣೆ

ಭಟ್ಕಳ: ಇಲ್ಲಿಗೆ ಸಮೀಪದ ಅಳಿವೆಕೋಡಿ ಬಂದರಿನಿಂದ ಬುಧವಾರ ಮೀನುಗಾರಿಕೆಗೆ ತೆರಳಿದ್ದ ಗಿಲ್ನೆಟ್‌ ದೋಣಿಯೊಂದು ಬಾರೀ ಸಮುದ್ರದ ಅಲೆಗೆ ಸಿಲುಕಿ ಮುಳುಗಿದ ಪರಿಣಾಮವಾಗಿ ಭೀಕರ ದುರಂತ ಸಂಭವಿಸಿದೆ. ಈ ದುರಂತದ ಸಂದರ್ಭದಲ್ಲಿ ದೋಣಿಯಲ್ಲಿದ್ದ ಆರು...

ಸಿನೆಮಾ | ಸು ಫ್ರಮ್ ಸೊ : ಸುಲೋಚನಾ ಫ್ರಮ್ ಸೋಮೇಶ್ವರ

ರಾಜ್ ಬಿ ಶೆಟ್ಟಿಯವರ ಸಿನೆಮಾಗಳಲ್ಲಿ ನನಗೆ ತುಂಬಾ ಇಷ್ಟವಾದ ಸಿನಿಮಾ ವೈದೇಹಿ ಕಾದಂಬರಿ ಆಧಾರಿತ, "ಅಮ್ಮಚ್ಚಿ ಎಂಬ ನೆನಪು". ಸ್ತ್ರೀ ಕೇಂದ್ರಿತ ಪಾತ್ರಗಳು, ಕರಾವಳಿಯಲ್ಲಿ ಇನ್ನೂ ಆಳವಾಗಿ ಬೇರೂರಿರುವ ಗಂಡಾಳ್ವಿಕೆ, ಸ್ತ್ರೀ ಶೋಷಣೆ,...

ಪುಸ್ತಕ ವಿಮರ್ಶೆ | ʼಕನ್ನಡತನʼ ಎಂಬ ಪ್ರಜ್ಞೆಯ ಅಸಲಿ ಮುಖ

“ಕನ್ನಡತನ - ಕನ್ನಡ ಅಸ್ಮಿತೆಯ ಶತಮಾನದ ಚಿಂತನೆಗಳು “ ಕನ್ನಡ ನಾಡಿನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ತೆರೆದಿಡುವುದರ ಜೊತೆಗೆ ಜನರ ನಾಡಿಮಿಡಿತವನ್ನು, ಸಾಂಸ್ಕೃತಿಕ ಚಾರಿತ್ರಿಕ ಸ್ಪಂದನವನ್ನು  ಕನ್ನಡ ಅಸ್ಮಿತೆಯ ಸಂದರ್ಭದಲ್ಲಿ  ಪರಿಚಯಿಸುತ್ತದೆ. ಜೊತೆಗೆ ಕನ್ನಡತನವನ್ನು...

Latest news